ನಿಮಗೆ ಸಾಲಬಾಧೆ ಇದಿಯಾ ನಿಮ್ಮ ಸಾಲದಿಂದ ಜೀವನ ಜಿಗುಪ್ಸೆ ಆಗಿದೆಯಾ ಎಷ್ಟೇ ತಿಳಿಸಿದರೂ ಸಾಲ ಕಡಿಮೆಯಾಗುತ್ತಿಲ್ಲ ಅಂದರೆ ಹೀಗೆ ಮಾಡಿ.. » Karnataka's Best News Portal

ನಿಮಗೆ ಸಾಲಬಾಧೆ ಇದಿಯಾ ನಿಮ್ಮ ಸಾಲದಿಂದ ಜೀವನ ಜಿಗುಪ್ಸೆ ಆಗಿದೆಯಾ ಎಷ್ಟೇ ತಿಳಿಸಿದರೂ ಸಾಲ ಕಡಿಮೆಯಾಗುತ್ತಿಲ್ಲ ಅಂದರೆ ಹೀಗೆ ಮಾಡಿ..

ನಿಮ್ಮ ಸಾಲದಿಂದ ಜೀವನ ಜಿಗುಪ್ಸೆ ಆಗಿದೆಯಾ?
ಯಾರಿಗೆ ತಾನೇ ತಮ್ಮ ಜೀವನದಲ್ಲಿ ಸಾಲ ಬಾಧೆ ಇರುವುದಿಲ್ಲ ಅಲ್ಲವಾ ಸಾಲಭಾಧೆಯನ್ನು ಸಂಸ್ಕೃತದಲ್ಲಿ ಋಣ ಬಾಧೆ ಎಂತಲೂ ಕರೆಯುತ್ತಾರೆ ಹಾಗಾಗಿ ಇದಕ್ಕೆ ಹಿರಿಯರು ಯಾವ ಮನುಷ್ಯನಿಗೆ ಸಾಲ ಇರುವುದಿಲ್ಲವೋ ಅವನು ಸೋಮಾರಿ ಆಗುತ್ತಾನೆ ಬದಲಾಗಿ ಅವನಲ್ಲಿ ಸಾಲ ಇದ್ದರೆ ನಾನು ಸಾಲ ತೀರಿಸಬೇಕು ಇಲ್ಲ ಎಂದರೆ ಜನ ನನಗೆ ಅವಮಾನ ಮಾಡುತ್ತಾರೆ ಎಂಬ ಕಾರಣಕ್ಕಾಗಿಯಾ ದರೂ ಆ ಮನುಷ್ಯ ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಾನೆ ಎಂಬ ಅರ್ಥದಲ್ಲಿ ಬಹಳ ಹಿಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದರು.ಹಾಗಾದರೆ ಒಬ್ಬ ಮನುಷ್ಯ ಯಾವ ಎಲ್ಲಾ ಸಂದರ್ಭಕ್ಕೆ ಸಾಲವನ್ನು ಮಾಡುತ್ತಾನೆ ಎಂದರೆ ವ್ಯಾಪಾರದ ಸಾಲ ಗೃಹ ಸಾಲ ವಿದ್ಯಾ ಸಾಲ ಆರೋಗ್ಯ ಸಾಲ ಮೋಸದ ಸಾಲ ಇಷ್ಟು ಸಾಲಗಳಲ್ಲಿ ಬಹಳಷ್ಟು ಜನ ತಮ್ಮ ಜೀವನದಲ್ಲಿ ಬೆಳಕನ್ನು ದೂರ ಮಾಡಿಕೊಂಡಿರುತ್ತಾರೆ.

ಹೀಗೆ ಮೇಲೆ ಹೇಳಿದಂತೆ ಹಲವಾರು ಕಾರಣಗಳಿಂದ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಸಾಲವನ್ನು ಮಾಡಿ ಕೊಂಡಿರುತ್ತಾನೆ.ಉದಾಹರಣೆಗೆ ವ್ಯಾಪಾರದ ಸಾಲ ಯಾವ ಒಂದು ಕೆಲಸವನ್ನು ಅಭಿವೃದ್ಧಿಪಡಿಸಬೇಕು ಅಥವಾ ಹೊಸದಾಗಿ ವ್ಯಾಪಾರ ಪ್ರಾರಂಭಿಸಬೇಕು ಎಂದು ಹೆಚ್ಚಿನ ಹಣವನ್ನು ಸಾಲ ಪಡೆದು ವ್ಯಾಪಾರ ಪ್ರಾರಂಭಿಸುತ್ತೀರಾ ಆದರೆ ಅದರಲ್ಲಿ ಹೆಚ್ಚಾಗಿ ವ್ಯಾಪಾರ ಆಗುವುದಿಲ್ಲ ಆದ್ದರಿಂದ ಸಾಲ ಹೊತ್ತಿ ಕೊಳ್ಳುತ್ತೀರಾ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಮನುಷ್ಯ ಸಾಲದ ತೊಂದರೆಯನ್ನು ಅನುಭವಿಸುತ್ತಿರು ತ್ತಾನೆ.ಅದರಲ್ಲೂ ಮೋಸದ ಸಾಲ ಎಂದರೆ ನೀವಾಗಿ ನೀವು ನಿಮ್ಮ ಸ್ವಂತ ಕಷ್ಟಕ್ಕೆ ಹಣವನ್ನು ಪಡೆಯುವು ದಿಲ್ಲ ಬದಲಾಗಿ ಬೇರೆಯವರು ನಿಮ್ಮ ಬಳಿ ಹಣವನ್ನು ಎಲ್ಲಾದರೂ ಇದ್ದರೆ ಕೊಡಿಸು ನಾನು ಸ್ವಲ್ಪ ದಿನದಲ್ಲಿ ಯೇ ಕೊಡುತ್ತೇನೆ ಎಂದು ಹೇಳಿ ಹಣವನ್ನು ಪಡೆದು ಹಣವನ್ನು ಮತ್ತೆ ಕೊಡುವುದಿಲ್ಲ ಈ ರೀತಿಯಾಗಿ ಆ ವ್ಯಕ್ತಿಯಿಂದ ನೀವು ಮೋಸ ಹೋಗುತ್ತೀರ ಇದನ್ನು ಮೋಸದ ಸಾಲ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಹಾಗಾದರೆ ಈ ಎಲ್ಲ ಸಾಲಗಳನ್ನು ತೀರಿಸುವುದಕ್ಕೆ ಆಗುವುದಿಲ್ಲವಾ ಅಥವಾ ಇದರಿಂದ ನಾವು ಮುಕ್ತಿ ಹೊಂದಲು ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ನೋಡುವುದಾದರೆ ಹೌದು ಸಾಲದ ಮುಕ್ತಿಗಾಗಿ ಈಗ ನಾವು ಹೇಳುವಂತಹ ಈ ಎರಡು ವಿಧಾನವನ್ನು ಮಾಡಬಹುದು ಅದರಲ್ಲೂ ಒಂದು ವಿಧಾನವನ್ನು ನೀವು ಪ್ರತಿನಿತ್ಯ ಮಾಡಲೇ ಬೇಕು ಅದು ಏನು ಎಂದರೆ ಗಣಪತಿ ಸೂಕ್ತ ಮಂತ್ರ ವನ್ನು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕೇಳುವುದರಿಂದ ನೀವು ಸಂಪಾದನೆ ಮಾಡುವಂತಹ ಹಣ ಸಂಪೂರ್ಣ ವಾಗಿ ನಿಮ್ಮ ಕೈಯಲ್ಲಿಯೇ ಉಳಿಯುತ್ತದೆ ಎಲ್ಲಿಯೂ ಹಣ ವ್ಯಯವಾಗುವುದಿಲ್ಲ ಹೀಗೆ ಸ್ವಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ನಿಮ್ಮ ಕಷ್ಟದ ಪರಿಸ್ಥಿತಿಗಳಲ್ಲಿ ಉಪ ಯೋಗಿಸಬಹುದು ಬದಲಾಗಿ ಸಾಲ ಮಾಡುವಂಥ ಅವಶ್ಯಕತೆ ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">