ಯಾರಿಗೂ ಹೇಳಬೇಡಿ ಕೂದಲು ಭಯಂಕರವಾಗಿ ಬೆಳೆಯುತ್ತದೆ ಕೇವಲ 7 ದಿನದಲ್ಲಿ 2 ಸ್ಪೂನ್ ಹಚ್ಚಿದರೆ ಸಾಕು...ಬಳಸಿ ನೋಡಿ » Karnataka's Best News Portal

ಯಾರಿಗೂ ಹೇಳಬೇಡಿ ಕೂದಲು ಭಯಂಕರವಾಗಿ ಬೆಳೆಯುತ್ತದೆ ಕೇವಲ 7 ದಿನದಲ್ಲಿ 2 ಸ್ಪೂನ್ ಹಚ್ಚಿದರೆ ಸಾಕು…ಬಳಸಿ ನೋಡಿ

ಯಾರಿಗೂ ಹೇಳಬೇಡಿ ಕೂದಲು ಭಯಂಕರವಾಗಿ ಬೆಳೆಯುತ್ತದೆ ಕೇವಲ 7 ದಿನಗಳಲ್ಲಿ 2 ಚಮಚ ಹಚ್ಚಿದರೆ ಸಾಕು||
ಕೂದಲು ಉದುರುವುದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಅದ್ದರಿಂದ ಈ ರೀತಿಯಾದ ಸಮಸ್ಯೆ ಕಾಣಲು ಪ್ರಾರಂಭವಾಗಿದೆ ಮತ್ತು ಅವರ ಅನಾರೋಗ್ಯ ಆಹಾರ ಪದ್ಧತಿಯಿಂದ ಕೂಡ ತಲೆಕೂದಲು ಉದುರುತ್ತದೆ ಹಾಗೂ ಕೆಲವೊಬ್ಬರಿಗೆ ವಂಶ ಪಾರಂಗತವಾಗಿಯೂ ಕೂಡ ಈ ರೀತಿ ಯಾದ ಸಮಸ್ಯೆ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು ಆದ್ದರಿಂದ ಈ ಕೂದಲ ಉದುರುವುದನ್ನು ನಿಲ್ಲಿಸುವುದಕ್ಕಾಗಿ ಹೆಚ್ಚಿನ ಜನ ಮಾರುಕಟ್ಟೆ ಯಲ್ಲಿ ಸಿಗುವ ಹಾನಿಕಾರಕ ವಸ್ತುಗಳನ್ನು ತಂದು ತಲೆ ಕೂದಲಿಗೆ ಹಚ್ಚುತ್ತಾರೆ ಆದರೆ ಅವು ಯಾವುದೇ ಕಾರಣಕ್ಕೂ ಒಳ್ಳೆಯ ಫಲಿತಾಂಶ ಕೊಡುವುದಿಲ್ಲ ಬದಲಾಗಿ ಅದರಿಂದ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುತ್ತಾರೆ.

ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಮಾಡಿ ನಿಮ್ಮ ತಲೆ ಕೂದಲಿಗೆ ಹಚ್ಚಿದರೆ ನಿಮ್ಮ ತಲೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಹಾಗೂ ತಲೆ ಕೂದಲು ಉದುರುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ ಮತ್ತು ಬೆಳ್ಳಗಿರುವ ಕೂದಲು ಕಪ್ಪಾಗುತ್ತಾ ಹೋಗುತ್ತದೆ ಹಾಗಾದರೆ ಆ ವಿಧಾನ ಯಾವುದು ಮತ್ತು ಅದನ್ನು ಮಾಡುವುದಕ್ಕೆ ಯಾವ ಯಾವ ಪದಾರ್ಥಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ತಲೆ ಕೂದಲಿನ ಬೆಳವಣಿಗೆಗೆ ನಮ್ಮ ಅಕ್ಕ ಪಕ್ಕದ ಜಾಗದಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಳ್ಳಬಹುದು.ಅದರಲ್ಲೂ ಮುಖ್ಯವಾಗಿ ಅಲೋವೆರಾ ಸಸ್ಯ ಇದು ನಮ್ಮ ತಲೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ ಇದು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆಯೂ ಕೂಡ ಬೆಳೆದಿರುತ್ತಾರೆ ಹಾಗಾಗಿ ಇದು ಬಹಳ ಉಪಯುಕ್ತವಾದ ಔಷಧಿ ಎಂದು ಹೇಳಿದರೆ ತಪ್ಪಾಗಲಾರದು.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಹಾಗಾದರೆ ಇದರಿಂದ ಯಾವ ರೀತಿ ಎಣ್ಣೆ ತಯಾರಿಸು ವುದು ಎಂದು ನೋಡಿದರೆ ಅಲೋವೆರವನ್ನು ತೆಗೆದು ಕೊಂಡು ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಒಳಗಡೆ ಇರುವಂತಹ ಬಿಳಿ ಭಾಗವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಮಿಶ್ರಣ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣಕ್ಕೆ ನೀವು ಬಳಸುವಂತಹ ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚ ಆಲಿವ್ ಆಯಿಲ್ ಒಂದು ವಿಟಮಿನ್ ಇ ಕ್ಯಾಪ್ಸುಲ್ ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ವಾರಕ್ಕೆ ಎರಡು ಬಾರಿ ಹಚ್ಚುತ್ತ ಬಂದರೆ ನಿಮ್ಮ ತಲೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಇದರಿಂದ ಯಾವುದೇ ರೀತಿಯಾದ ತೊಂದರೆ ಆಗುವುದಿಲ್ಲ ಬದಲಾಗಿ ಇದರಿಂದ ಹೆಚ್ಚಿನ ಲಾಭವನ್ನು ಪಡೆದು ಕೊಳ್ಳಬಹುದಾ ಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">