2023 ಯಾವೆಲ್ಲಾ ರಾಶಿಗಳಿಗೆ ಮನೆ ಆಸ್ತಿ ವಾಹನ ಭೂಮಿ ಮದುವೆ ಯೋಗ ಇದೆ..ಪ್ರಯತ್ನ ಪಟ್ಟಿದ್ದೆ ಆದರೆ ಅದೃಷ್ಟದ ವರ್ಷ ನಿಮಗೆ

2023 ಈ ವರ್ಷ ಯಾವೆಲ್ಲಾ ರಾಶಿಗಳಿಗೆ ಆಸ್ತಿ ಮನೆ ಭೂಮಿ ಮದುವೆ ವಾಹನ ಯೋಗ ಇದೆ? ಪ್ರಯತ್ನ ಪಟ್ಟರೆ ಭಗವಂತನ ಕೃಪೆ ಖಂಡಿತ||ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯರೂ ಕೂಡ ತಮ್ಮದೇ ಆದಂತಹ ರಾಶಿಯನ್ನು ಹೊಂದಿರುತ್ತಾರೆ ಹಾಗೂ ಕೆಲವೊಂದಷ್ಟು ಸಮಯ ಅವರಿಗೆ ಒಳ್ಳೆಯ ಸಮಯ ಕೆಟ್ಟ ಸಮಯ ಎಂದೇ ಇರುತ್ತದೆ ಅದೇ ರೀತಿ 12 ರಾಶಿಗಳು ಕೂಡ ಎಲ್ಲಾ ರಾಶಿಗಳ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುವುದರ ಮುಖಾಂತರ ಆ ರಾಶಿಗೆ ಒಳ್ಳೆಯದನ್ನು ಮಾಡುತ್ತಿರುತ್ತಾರೆ ಕೆಲವೊಂದು ಸಮಯ ಕೆಟ್ಟದ್ದನ್ನು ಕೂಡ ಮಾಡುತ್ತಿರುತ್ತಾರೆ ಅದೇ ರೀತಿ ಹೆಚ್ಚಿನ ಜನ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದಿಲ್ಲ ಬದಲಾಗಿ ಇದೆಲ್ಲ ಬೂಟಾಟಿಕೆ ಇದು ಯಾವುದು ನಮ್ಮ ಜೀವನದಲ್ಲಿ ಅಳವಡಿಕೆ ಆಗುವುದಿಲ್ಲ ಕೇವಲ ನಮ್ಮ ಶ್ರಮವಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳುತ್ತಾರೆ.

ಆದರೆ ಅದು ತಪ್ಪು ಜ್ಯೋತಿಷ್ಯ ಶಾಸ್ತ್ರವನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶೇಷವಾದಂತಹ ಸ್ಥಾನವನ್ನು ಕೊಡುವುದರ ಮುಖಾಂತರ ಜ್ಯೋತಿಷ್ಯ ಶಾಸ್ತ್ರವನ್ನು ಪ್ರತಿಯೊಬ್ಬರೂ ಕೂಡ ನಂಬುತ್ತಲೇ ಇರುತ್ತೇವೆ ಅದರಲ್ಲೂ ನೀವು ನೋಡಿರಬಹುದು ಮನೆ ಯಲ್ಲಿ ಯಾವುದಾದರೂ ಶುಭ ಕಾರ್ಯ ನಡೆಯುವು ದಕ್ಕೆ ಇರಬಹುದು ಅಥವಾ ಮನೆ ಕಟ್ಟುವುದಕ್ಕೆ ಇರಬಹುದು ಹೊಸ ಮನೆಯನ್ನು ತೆಗೆದು ಕೊಳ್ಳುತ್ತಿರುವುದಕ್ಕೆ ಮದುವೆ ಮಾಡುವುದಕ್ಕೆ ಶ್ರಾದ್ಧ ಮಾಡುವುದಕ್ಕೂ ಕೂಡ ಒಳ್ಳೆಯ ಸಮಯ ಹೀಗೆ ಪ್ರತಿಯೊಂದಕ್ಕೂ ಶಾಸ್ತ್ರವನ್ನು ಕೇಳುತ್ತೇವೆ ಬದಲಾಗಿ ಯಾರು ಕೂಡ ಶಾಸ್ತ್ರ ಕೇಳದೆ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಆದ್ದರಿಂದಲೇ ನಮ್ಮ ಹಿಂದೂ ಸಂಪ್ರದಾಯದಲ್ಲೇ ಶಾಸ್ತ್ರ ಪುರಾಣಗಳಿಗೆ ಒಂದು ಉತ್ತಮವಾದಂತಹ ಸ್ಥಾನವಿದೆ ಅದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದರಿಂದ ತಮ್ಮ ಜೀವನ ವನ್ನು ಇನ್ನೂ ಉತ್ತಮವಾಗಿ ಇಟ್ಟು ಕೊಳ್ಳಬಹುದಾಗಿರುತ್ತದೆ.

WhatsApp Group Join Now
Telegram Group Join Now

ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವ ರಿಗೆ ಯಾವ ಯಾವ ಶುಭ ಫಲಗಳು ದೊರೆಯುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಈ ವರ್ಷ ಆಸ್ತಿ ಮನೆ ಖರೀದಿ ಸಂತಾನ ಭಾಗ್ಯ ವಿವಾಹ ಯೋಗ ವಾಹನ ಯೋಗ ಈ ಎಲ್ಲಾ ಯೋಗಗಳನ್ನು ಪಡೆಯುತ್ತಿರುವಂತಹ ರಾಶಿ ಗಳು ವೃಷಭ ರಾಶಿ ಕರ್ಕಾಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಇಷ್ಟು ರಾಶಿಗಳು ತಮ್ಮ ಜೀವನದಲ್ಲಿ ಮೇಲೆ ಹೇಳಿದ ಎಲ್ಲಾ ಶುಭ ಫಲ ಗಳನ್ನು ಈ ವರ್ಷದಲ್ಲಿ ಪಡೆದು ಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]