ಮಕರ ರಾಶಿ ಗುಣ ವ್ಯಕ್ತಿ ಪ್ರೀತಿ ಹಣಕಾಸು ವಿದ್ಯೆ ವೃತ್ತಿ ಜೀವನದಲ್ಲಿ ಹೇಗಿರಲಿದೆ ನೋಡಿ.ಇವರ ಒಂದು ವಿಶೇಷತೆ ಎಲ್ಲರಿಗೂ ಇಷ್ಟವಾಗುತ್ತೆ - Karnataka's Best News Portal

ಮಕರ ರಾಶಿ ಗುಣ ವ್ಯಕ್ತಿ ಪ್ರೀತಿ ಹಣಕಾಸು ವಿದ್ಯೆ ವೃತ್ತಿ ಜೀವನದಲ್ಲಿ ಹೇಗಿರಲಿದೆ ನೋಡಿ.ಇವರ ಒಂದು ವಿಶೇಷತೆ ಎಲ್ಲರಿಗೂ ಇಷ್ಟವಾಗುತ್ತೆ

ಮಕರ ರಾಶಿ|ಗುಣ|ವೃತ್ತಿ|ಪ್ರೀತಿ| ಹಣಕಾಸು||
12 ರಾಶಿ ಚಕ್ರಗಳಲ್ಲಿ ಆರ್ಥಿಕ ವಿಚಾರಗಳಲ್ಲಿ ಗೊಂದಲ ಇದೆ ಅದರಲ್ಲೂ ಹಣಕಾಸಿನ ವಿಚಾರಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಶಿಸ್ತುಭದ್ಧ ಜೀವನವನ್ನು ನಡೆಸುವ ಅತ್ಯುತ್ತಮ ವ್ಯಾಪಕ ವ್ಯವಸ್ಥಾಪಕ ರಾಶಿ ಚಕ್ರ ಮಕರ ರಾಶಿ ರಾಶಿ ಚಕ್ರದಲ್ಲಿ 10ನೇ ರಾಶಿಯಾಗಿ ಬರುವ ಮಕರ ರಾಶಿಯವರನ್ನು ಜೀವನ ಸಂಗಾತಿ ಯಾಗಿ ಪಡೆಯುವವರು ಅದೃಷ್ಟವಂತರು ಎನ್ನ ಬಹುದು ಕುಟುಂಬಕ್ಕೆ ಹೆಚ್ಚು ಪ್ರಶಸ್ತ್ಯವನ್ನು ನೀಡುವ ಇವರು ಕೋಪಕ್ಕೆ ತುತ್ತಾದರೆ ಮಾತ್ರ ಕ್ಷಮೆ ಸಿಗುವುದು ಕನಸಿನ ಮಾತು ಇನ್ನು ಹಲವಾರು ವಿಚಾರಗಳಿಗಾಗಿ ಮಕರ ರಾಶಿಯವರು ಇತರ ರಾಶಿಗಳಿಗಿಂತ ವಿಭಿನ್ನರು ಮಕರ ರಾಶಿಯವರ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದಂತಹ ಅಂಶಗಳು ಅವರ ವರ್ತನೆ ಗುಣ ಸ್ವಭಾವ ಯಾವ ರಾಶಿಯವರೊಂದಿಗೆ ಉತ್ತಮ ಹೊಂದಾಣಿಕೆಯಾಗುತ್ತದೆ ಯಾವ ರಾಶಿಯವ ರೊಂದಿಗೆ ಹೊಂದಾಣಿಕೆ ಆಗುವುದಿಲ್ಲ ರಾಶಿಯ ಸಂಕೇತ ಅರ್ಥ.

ಹೀಗೆ ರಾಶಿ ಚಕ್ರದಲ್ಲಿ 10ನೇ ರಾಶಿಯಾಗಿ ಬರುವಂತಹ ಭೂಮಿಯ ಅಂಶವಾದ ಮಕರ ರಾಶಿಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡೋಣ ಮಕರ ರಾಶಿಯ ಅಂಶ ಭೂಮಿಯಾಗಿದ್ದು ಆಳುವ ಗ್ರಹ ಶನಿ ಮಕರ ರಾಶಿಯವರಿಗೆ ಸೂಕ್ತವಾಗುವ ಬಣ್ಣ ಕಂದು ಬಣ್ಣ ಕಪ್ಪು ಬಣ್ಣ ಗುಣ ಪ್ರಧಾನ ದಿನ ಶನಿವಾರ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ವೃಷಭ ರಾಶಿ ಕರ್ಕಾಟಕ ರಾಶಿ ಅದೃಷ್ಟ ಸಂಖ್ಯೆ 4 8 13 22 ಮಕರ ರಾಶಿಯ ಸಂಕೇತ ಅರ್ಥ ಮಕರ ರಾಶಿಯು ರಾಶಿ ಚಕ್ರದಲ್ಲಿ ಅತ್ಯಂತ ನಿಗೂಢ ರಾಶಿಯಾಗಿದ್ದು ಮಕರ ರಾಶಿಯ ಚಿನ್ಹೆಯನ್ನು ಚಿತ್ರೀಕರಿಸಲು ವಿವಿಧ ಚಿನ್ಹೆಯನ್ನು ಬಳಸಲಾಗುತ್ತದೆ ಮೇಕೆ ಸಮುದ್ರ ಮೇಕೆ ಮೊಸಳೆ ಮತ್ತು ಯೂನಿ ಕಾರ್ನ್ ಮಕರ ರಾಶಿಯನ್ನು ಬೌತಿಕ ಅರ್ಥದಲ್ಲಿ ಮಹತ್ವಾ ಕಾಂಕ್ಷೆಯೊಂದಿಗೆ ಆಧ್ಯಾತ್ಮಿಕ ಅರ್ಥದಲ್ಲಿ ಆರೋಹಣದೊಂದಿಗೆ ಸಂಬಂಧ ಹೊಂದಿದೆ.

WhatsApp Group Join Now
Telegram Group Join Now
See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ನಾವು ಭೌತಿಕ ಪ್ರಪಂಚದ ಬಗ್ಗೆ ಮತ್ತು ಆಧ್ಯಾತ್ಮಿಕ ಸಮತೋಲನದ ಬಗ್ಗೆ ಮಾತನಾಡುತ್ತಿದ್ದರು ಮಕರ ರಾಶಿಯ ಕೆಲಸ ಒಂದೇ ಎತ್ತರಕ್ಕೆ ಏರುವುದು ಮಕರ ರಾಶಿಯ ನಕ್ಷತ್ರ ಪುಂಜ ಸಮುದ್ರ ಮೇಕೆಯನ್ನು ಪ್ರತಿನಿಧಿಸುತ್ತದೆ ಇದರ ಪುರಾಣ ಕಂಚಿನ ಯುಗದ ಮಧ್ಯದವರೆಗೂ ವಿಸ್ತರಿಸಿದೆ ನೀರು ಜ್ಞಾನ ಮತ್ತು ಸೃಷ್ಟಿಯ ರಕ್ಷಣಾತ್ಮಕ ದೇವರಾಗಿದ್ದ ಬಾಬು ಲೀನೆ ಅವರನ್ನು ಸಮುದ್ರ ಮೇಕೆ ಎಂದು ಕರೆಯಲಾಗುತ್ತದೆ ಮಕರ ರಾಶಿಯಲ್ಲಿ ಜನಿಸಿದವರು ಅವರು ಹೆಚ್ಚು ಹೊರಟುತನ ವುಳ್ಳವರಾಗಿರುತ್ತಾರೆ ಜೊತೆಗೆ ಹಠವಾದಿ ಗಳು ಕೂಡ ಆಗಿರುತ್ತಾರೆ ಸರ್ವಾಧಿಕಾರದ ಮನೋಭಾ ವವನ್ನು ಹೊಂದಿರುವ ಇವರು ಅಲಂಕಾರಪ್ರಿಯರು ಮಾತಿನಲ್ಲಿ ಬಹಳ ಚುರುಕಾಗಿರುತ್ತಾರೆ ಜೊತೆಗೆ ಇವರು ದೂರ ದೃಷ್ಟಿಯುಳ್ಳವರು ಆಗಿರುತ್ತಾರೆ ಎಲ್ಲ ವಿಚಾರಗ ಳನ್ನು ಕುಲಂಕುಶವಾಗಿ ವಿಚಾರಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">