ಶಿರಡಿ ಶ್ರೀ ಸಾಯಿಬಾಬಾರ ಅನುಗ್ರಹ ಸಿಗೋದೆ ಪುಣ್ಯ ಈ 8 ರಾಶಿಗೆ ಇಂದಿನಿಂದ ಉತ್ತಮ ಆರೋಗ್ಯ ಹಣದ ಪ್ರತಿ ಸಂಕಷ್ಟಗಳು ಶೀಘ್ರವಾಗಿ ಕಳೆಯಲಿದೆ ನಿಖರ ರಾಶಿಫಲ ನೋಡಿ - Karnataka's Best News Portal

ಮೇಷ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಮುಖ್ಯವಾದ ದಿನವಾಗಿರುತ್ತದೆ ಇಂದು ಹೂಡಿಕೆ ಮಾಡಲು ಒಳ್ಳೆಯ ದಿನವಾಗಿರುತ್ತದೆ ಕುಟುಂಬ ಜೀವನದಲ್ಲಿ ಇಂದು ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 20 ರವರೆಗೆ.

ವೃಷಭ ರಾಶಿ :- ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗಸ್ಥರು ಎಂದು ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಉತ್ತಮ ಯೋಜನೆಯ ಪ್ರಕಾರ ನಿಮ್ಮ ಕಾರ್ಯಗಳನ್ನು ಗುಣಗೊಳಿಸಲು ನೀವು ಪ್ರಯತ್ನಿಸಿದರೆ ನಿಮ್ಮ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಯಾವುದೇ ಅಡೆತಡೆ ಇಲ್ಲದ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 12 15 ರವರೆಗೆ.

ಮಿಥುನ ರಾಶಿ :- ಸರ್ಕಾರ ಉದ್ಯಮಿಗಳು ಜವಾಬ್ದಾರಿ ಹೆಚ್ಚಾಗಬಹುದು ವ್ಯಾಪಾರಸ್ಥರು ಹೆಚ್ಚಿನ ಪರಿಹಾರವನ್ನು ಪಡೆಯಬಹುದು ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದರಾಗುತ್ತದೆ ಸಂಜೆಯ ನಡುವೆ ಸಾಮಾನ್ಯವಾಗಿರುತ್ತದೆ ಕೌಟುಂಬಿಕವಾಗಿ ಭಿನ್ನ ಅಭಿಪ್ರಾಯಗಳುಎದುರಾಗಬಹುದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 10 ರಿಂದ 2:30 ರ ವರೆಗೆ.


ಕರ್ಕಾಟಕ ರಾಶಿ :- ಯಾಚ್ಚುರಿಕ ಮಾತನಾಡುವ ನಿಮ್ಮ ಅಭ್ಯಾಸವು ಇಂದು ನಿಮ್ಮನ್ನು ದೊಡ್ಡ ತೊಂದರೆಗೆ ತಲುಪಿಸುತ್ತದೆ ಯಾರಿಗೂ ಸಾಲ ನೀಡಬೇಡಿ ಮತ್ತು ಇತರರ ವಿಷಯದಲ್ಲಿ ಹಸ್ತಕ್ಷೇಪಾ ಮಾಡಬೇಡಿ ನೀವು ಯೋಚಿಸುತ್ತಿದ್ದರೆ ಈ ಸಮಯವೂ ಪಾಲುದಾರಿಕೆ ವ್ಯಾಪಾರವನ್ನು ಪ್ರಾರಂಭಿಸುವವರಿಗೆ ಅನುಕೂಲಕರವಾಗಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6:15 ರಿಂದ ರಾತ್ರಿ 9 ರವರೆಗೆ.

ಸಿಂಹ ರಾಶಿ :- ಇಂದು ನೀವು ಆತಂಕದಿಂದ ದೂರವಿರಿ ರಸ್ತೆಯಲ್ಲಿ ವಾಹನವನ್ನು ಚಲಾಯಿಸುವಾಗ ಎಚ್ಚರದಿಂದ ಚಲಾಯಿಸಿ ಇಂದು ನೀವು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತೀರಿ. ಹೇಳುವುದಾದರೆ ನಿಮಗೆ ಸುತ್ತಾಡಲು ಯಾವುದೇ ಒಂದು ಸ್ಥಳಕ್ಕೆ ಹೋಗುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 50 ರಿಂದ 11 20ರವರೆಗೆ.

ಕನ್ಯಾ ರಾಶಿ :- ನಕಾರಾತ್ಮಕ ಆಲೋಚನೆ ಜನರಿಂದ ದೂರವಿರಿ ಕೆಲಸದಲ್ಲಿ ಶ್ರಮಪಟ್ಟು ಕೆಲಸ ಮಾಡಿ ಸಮಯ ಬಂದಾಗ ಅದರ ತಕ್ಕಂತೆ ನೀವು ಫಲಿತಾಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಒಳ್ಳೆಯದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ .

ತುಲಾ ರಾಶಿ :- ಉದ್ಯೋಗಸ್ಥರಿಗೆ ಇಂದು ಅದೃಷ್ಟದ ದಿನವಾಗಲಿದೆ ಕಚೇರಿಯಲ್ಲಿ ಪ್ರಮುಖ ಸಭೆ ಇರಬಹುದು ಅಧಿಕಾರಿಗಳು ನಿಮ್ಮ ಆಲೋಚನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ನಿಮ್ಮ ಪ್ರಗತಿಯ ಸಾಧ್ಯತೆ ಇದೆ. ವ್ಯಾಪಾರಸ್ಥರು ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಇದರೊಂದಿಗೆ ನಿಮ್ಮ ಸಂಬಳವು ಹೆಚ್ಚಾಗುವ ಸಾಧ್ಯತೆ ಇದೆ ಇದೆಲ್ಲವೂ ನಿಮ್ಮ ಕಠಿಣ ಶ್ರಮದ ಫಲವಾಗಿರುತ್ತದೆ ನೀವು ನಿಮ್ಮ ಬಾಸಿನ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ನೀವು ತೃಪ್ತರಾಗಿರುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 3:40ರ ವರೆಗೆ.

ಧನಸು ರಾಶಿ :- ಇಂದು ನಿಮಗೆ ಶುಭದಿನ ವಾಗಲಿದೆ ನೀವು ಇಂದು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು ನಿಮ್ಮ ಮನಸ್ಸು ಸಂತೋಷವಾಗುತ್ತದೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಗೆಲುವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 45 ರಿಂದ ರಾತ್ರಿ 8.30 ರವರೆಗೆ.

ಮಕರ ರಾಶಿ :- ನೀವು ಕೆಲವು ಸಮಯದಿಂದ ಒತ್ತಡದಿಂದ ಇದ್ದರೆ ಸಕಾರಾತ್ಮಕ ದಿನವಾಗಿರುತ್ತದೆ ನಿಮ್ಮ ಆತಂಕ ನಿವಾರಣೆ ಆಗುತ್ತದೆ ಇಂದು ನೀವು ಮಾನಸಿಕ ಶಾಂತಿಯನ್ನು ಅನುಭವಿಸುತ್ತಿರಿ. ಇಂದು ನಿಮಗೆ ಬಹಳ ಮುಖ್ಯವಾದ ದಿನವಾಕವಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:50 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ :- ಇಂದಿನ ಮೇಲೆ ಸಾಕಷ್ಟು ಸಂತೋಷ ಉಂಟುಮಾಡುವ ದಿನ ವಾಗಲಿದೆ ಇಂದು ನೀವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಮಾರ್ಕೆಟಿಂಗ್ ಅಲ್ಲಿ ಕೆಲಸ ಮಾಡುವವರು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.10 ರಿಂದ ರಾತ್ರಿ 9:30 ರವರೆಗೆ.

ಮೀನ ರಾಶಿ :- ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯಬಹುದು ನಿಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ ನೀವು ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ಕೆಲಸ ಮಾಡುವವರಿಂದ ಹಾರ್ದಿಕವಾದ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ ರಾತ್ರಿ 8:20ರವರೆಗೆ.

Leave a Reply

Your email address will not be published. Required fields are marked *