ಕ್ಯಾಲ್ಸಿಯಂ ಹೆಚ್ಚಿಸಲು ದಿನಾಲು ರಾತ್ರಿ ಇದನ್ನು ತಿಂದರೆ ಸಾಕು..ಶೀಘ್ರವಾಗಿ ಕ್ಯಾಲ್ಸಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತೆ » Karnataka's Best News Portal

ಕ್ಯಾಲ್ಸಿಯಂ ಹೆಚ್ಚಿಸಲು ದಿನಾಲು ರಾತ್ರಿ ಇದನ್ನು ತಿಂದರೆ ಸಾಕು..ಶೀಘ್ರವಾಗಿ ಕ್ಯಾಲ್ಸಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತೆ

ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು||
ಒಬ್ಬ ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ಅವನು ತನ್ನ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಕ್ಯಾಲ್ಸಿಯಂ ಕೊರತೆ ಇಲ್ಲದೆ ಇದ್ದರೆ ಮಾತ್ರ ಆಗ ಆ ಮನುಷ್ಯ ಆರೋಗ್ಯವಾಗಿ ಇರುತ್ತಾನೆ ಎಂದು ಹೇಳಬಹುದು ವಯಸ್ಸಾದವರಿಗೂ ಕೂಡ ಕ್ಯಾಲ್ಸಿಯo ಅವಶ್ಯಕತೆ ಬೇಕೇ ಬೇಕು ಬದಲಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಡಿಮೆಯಾದರೆ ಆ ಮನುಷ್ಯರಲ್ಲಿ ಹಲವಾರು ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗು ತ್ತದೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಕ್ಯಾಲ್ಸಿಯಂ ನ ಅವಶ್ಯಕತೆ ಇದ್ದೇ ಇದೆ ಹಾಗಾದರೆ ಈ ದಿನ ಯಾವ ಕಾರಣಕ್ಕಾಗಿ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗು ತ್ತದೆ ಹಾಗೂ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಇದಕ್ಕಾಗಿ ನಾವು ಮನೆಯಲ್ಲಿ ಯಾವ ರೀತಿಯಾದ ಆಹಾರ ಕ್ರಮಗಳನ್ನು ಅನುಸರಿಸಬೇಕು ಹಾಗೂ ಯಾವ ರೀತಿಯಾದಂತಹ ಮನೆ ಮದ್ದನ್ನು ಸೇವಿಸ ಬೇಕು ಹೀಗೆ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುವು ದಕ್ಕೆ ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಅದರಲ್ಲೂ ಮುಖ್ಯವಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಯಾವ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಎಂದು ನೋಡುವುದಾದರೆ ಚಿಕ್ಕ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಕ್ಯಾಲ್ಸಿಯಂ ಕೊರತೆ ಕಡಿಮೆ ಆಯಿತು ಎಂದರೆ ಯಾವ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರೆ ಗರ್ಭಿಣಿ ಸ್ತ್ರೀಯರಿಗೆ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ ಬದಲಾಗಿ ನಂತರದ ದಿನಗಳಲ್ಲಿಯೂ ಕೂಡ ಹಲವಾರು ರೀತಿಯಾದಂತಹ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದ್ದರಿಂದ ಗರ್ಭಿಣಿ ಸ್ತ್ರೀಯರು ಗರ್ಭಿಣಿ ಆದಂತಹ ಸಮಯದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಸಿಗುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು ಪ್ರತಿನಿತ್ಯ ಮೂರು ಸಮಯವು ಊಟ ತಿಂಡಿ ಆದ ನಂತರ ಹಾಲನ್ನು ಕುಡಿಯಬೇಕು ಇದರ ಜೊತೆಗೆ ಎಲೆ ಅಡಿಕೆಯನ್ನು ತಿನ್ನಬಹುದು ಜೊತೆಗೆ ಮೆಂತ್ಯ ಸೊಪ್ಪು ಪಾಲಕ್ ಸೊಪ್ಪು ಇವುಗಳನ್ನು ಕೂಡ ತಿನ್ನುವುದು.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಇದರಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಐರನ್ ಎಲ್ಲವೂ ಇರುವುದರಿಂದ ಇದು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದಕ್ಕೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಇನ್ನು ಸಾಮಾನ್ಯ ಯುವಕ ಯುವತಿಯ ರಲ್ಲಿ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಂಡರೆ ಅವರು ಕೂಡ ಪ್ರತಿನಿತ್ಯ ಹಾಲನ್ನು ಕುಡಿಯಬೇಕು ಇದರ ಜೊತೆಗೆ ಹರಳೆಣ್ಣೆಯನ್ನು ನಿಮ್ಮ ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ನಿಮ್ಮ ದೇಹಕ್ಕೆ ಬೇಕಾದಂತಹ ಎಲ್ಲಾ ಕ್ಯಾಲ್ಸಿಯಂ ಐರನ್ ಸಿಗುತ್ತದೆ ಇನ್ನು 40 ವರ್ಷ ದಾಟಿದವರ ಲ್ಲಂತೂ ಈ ಸಮಸ್ಯೆ ಕಡ್ಡಾಯವಾಗಿ ಇರುತ್ತದೆ ಅಂತವರು ತಾವು ದಿನನಿತ್ಯ ಸೇವಿಸುವಂತಹ ಆಹಾರ ಪದಾರ್ಥದಲ್ಲಿ ಹೆಚ್ಚಾಗಿ ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದು ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]


crossorigin="anonymous">