ಡ್ರೈವಿಂಗ್ ಲೈಸೆನ್ಸ್ ಗುಡ್ ನ್ಯೂಸ್ ಇಲ್ಲದವರಿಗೂ ಇದ್ದವರಿಗೂ ತಪ್ಪದೇ ನೋಡಿ.ಹೊಸ ವರ್ಷದ ಬಂಪರ್ ಉಡುಗೊರೆ » Karnataka's Best News Portal

ಡ್ರೈವಿಂಗ್ ಲೈಸೆನ್ಸ್ ಗುಡ್ ನ್ಯೂಸ್ ಇಲ್ಲದವರಿಗೂ ಇದ್ದವರಿಗೂ ತಪ್ಪದೇ ನೋಡಿ.ಹೊಸ ವರ್ಷದ ಬಂಪರ್ ಉಡುಗೊರೆ

ಡ್ರೈವಿಂಗ್ ಲೈಸೆನ್ಸ್ ಗುಡ್ ನ್ಯೂಸ್||ಇದ್ದವರಿಗೂ ಇಲ್ಲದವರಿಗೂ ಹೊಸ ವರ್ಷದ ಬಂಪರ್ ಗಿಫ್ಟ್||
ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಚಿವಾಲಯದಿಂದ ಎಲ್ಲರಿಗೂ ಭರ್ಜರಿ ಬಂಪರ್ ಗಿಫ್ಟ್ ನೀಡಲಾಗಿದೆ ಈಗಾಗಲೇ ಲೈಸೆನ್ಸ್ ಇದ್ದವರು ಅಥವಾ ಇಲ್ಲದವರು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಸಾಮಾನ್ಯ ವಾಗಿ ನಾವು ಯಾವುದೇ ಒಂದು ವಾಹನವನ್ನು ಚಲಾಯಿಸುವುದನ್ನು ಕಲಿಯಲು ಹಾಗೂ ಚಾಲನ ಪರವಾನಗಿಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು ಅಲ್ಲದೇ ವಾಹನ ಕಲಿತ ಮೇಲೆ ಡ್ರೈವಿಂಗ್‌ಗೆ ಟೆಸ್ಟ್ ಕೊಡುವುದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಅಂದರೆ ಆರ್ ಟಿ ಓ ಆಫೀಸ್ ಗೆ ಅಲೆದಾಡಬೇಕಾಗುತ್ತದೆ ವಾಹನ ಕಲಿತುಕೊಂಡ ನಂತರ ಡ್ರೈವಿಂಗ್ ಲೈಸನ್ಸ್ ಪಡೆಯುವುದು ತುಂಬಾ ಒಂದು ಕಷ್ಟದ ಕೆಲಸ ಅಂತ ಸುಮಾರು ಜನಕ್ಕೆ ಅನ್ನಿಸಿರುತ್ತದೆ ಆದರೆ ಭಾರತದಲ್ಲಿ ವಾಹನ ಕಲಿತುಕೊಂಡು ಹೋಗಿ ಆರ್ ಟಿ ಓ ಆಫೀಸ್ ನಲ್ಲಿ ಹೋಗಿ ಅಧಿಕಾರಿಗಳ ಮುಂದೆ ಹೋಗಿ ಗಾಡಿ ಅಥವಾ ವಾಹನ ಓಡಿಸಿ ತೋರಿಸಿದರೆ ಸಾಕು.

ಅವರು ಅದನ್ನು ನೋಡಿ ಪರಿಶೀಲಿಸಿ ಡ್ರೈವಿಂಗ್ ಲೈಸೆನ್ಸ್ ನೀಡುತ್ತಾರೆ ಆದರೆ ಇದಷ್ಟೇ ಕೆಲಸ ಮುಗಿಸಿ ಕೊಳ್ಳುವುದಕ್ಕೆ ನಾವು ಅದೆಷ್ಟು ಬಾರಿ ಆರ್ ಟಿ ಓ ಆಫೀಸ್ ಗೆ ಸುತ್ತುತ್ತಿರುತ್ತೇವೆ ಎನ್ನುವುದರ ಬಗ್ಗೆ ಲೆಕ್ಕ ಸಹ ಇಡುವುದಕ್ಕೆ ಆಗುವುದಿಲ್ಲ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಈಗ ಹಿಂದಿಗಿಂತಲೂ ತುಂಬಾ ಸುಲಭ ಆದರೆ ಈಗ ಹೊಸ ನಿಯಮದ ಅನುಸಾರವಾಗಿ ನೀವು ಇನ್ನು ಮುಂದೆ ನಿಮ್ಮ ಚಾಲನಾ ಪರವಾನಗಿ ಯನ್ನು ಪಡೆಯಲು ಆರ್ ಟಿ ಓ ಆಫೀಸ್ ಗೆ ಹಲವಾರು ಬಾರಿ ಸುತ್ತಬೇಕಾದಂತಹ ಅವಶ್ಯಕತೆ ಇಲ್ಲ ಏನಿದು ಹೊಸ ವಿಚಾರ ಅಂತ ಅನ್ನಿಸಬಹುದು ಹೌದು ಈಗ ಲೈಸೆನ್ಸ್ ಅನ್ನು ಪಡೆಯಲು ಡ್ರೈವಿಂಗ್ ಟೆಸ್ಟ್ ನೀಡುವುದು ಅಗತ್ಯವಿಲ್ಲವಂತೆ ಎಂದು ಹೇಳಲಾಗು ತ್ತಿದೆ.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಬಹುತೇಕವಾಗಿ ವಾಹನ ಮೊದಲ ಬಾರಿಗೆ ಕಲಿತು ಕೊಂಡು ಆರ್ ಟಿ ಓ ಆಫೀಸ್ ಗೆ ಬಂದು ಅಧಿಕಾರಗಳ ಮುಂದೆ ವಾಹನ ಓಡಿಸಿ ತೋರಿಸಿ ಎಂದಾಗ ಭಯ ಭೀತರಾಗಿರುತ್ತಾರೆ ಮತ್ತು ಅವರು ಕೇಳುವ ಮಾಹಿತಿ ಗಳಿಂದ ಮತ್ತು ದಾಖಲೆಗಳಿಂದ ತುಂಬಾ ಕಿರಿಕಿರಿ ಯನ್ನು ಅನುಭವಿಸುತ್ತಾರೆ ಎಂದು ಹೇಳಬಹುದು ಆದರೆ ಈಗ ಹೊಸ ನಿಯಮದ ಪ್ರಕಾರ ನೀವು ಪ್ರಾದೇಶಿಕ ಸಾರಿಗೆ ಕಛೇರಿಗೆ ಹೆಚ್ಚಿನ ಸಲ ಅಲೆಯ ಬೇಕಾಗಿಲ್ಲ ಇಷ್ಟೇ ಅಲ್ಲ ಈಗ ಆರ್‌ಟಿಓ ಆಫೀಸ್ ನಲ್ಲಿ ನೀವು ಒಂದೇ ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲಬೇಕಾಗಿಲ್ಲ ಮತ್ತು ನೀವು ಚಾಲನಾ ಪರೀಕ್ಷೆಯನ್ನು ಸಹ ನೀಡಬೇಕಾಗಿಲ್ಲ ಡ್ರೈವಿಂಗ್ ಲೈಸೆನ್ಸ್ ಇನ್ನು ಮುಂದೆ ಅಗತ್ಯವಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">