ಈ ಬೆಕ್ಕು ಪ್ರತಿದಿನ ತನ್ನ ಯಜಮಾನನಿಗೆ ಸಾಕಷ್ಟು ಹಣ ತಂದು ಕೊಡುತ್ತಲೇ ಇತ್ತು, ಆದರೆ ಸತ್ಯ ಗೊತ್ತಾಗಿ ಎಲ್ಲರೂ ಶಾಕ್ ಆದ್ರು!!ಈ ಬೆಕ್ಕು ಪ್ರತಿದಿನ ತನ್ನ ಯಜಮಾನ ನಿದ್ದೆಯಿಂದ ಎದ್ದು ಬಂದಾಗ ತುಂಬಾ ಹಣವನ್ನು ತಂದು ಕೊಡುತ್ತಿತ್ತು ಆದರೆ ಒಂದು ದಿನ ಅದರ ಯಜಮಾನ ನಿಗೆ ಈ ಬೆಕ್ಕಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಅಂತ ಅನುಮಾನ ಬರುತ್ತದೆ ಇದರಿಂದ ಅಲ್ಲಿ ಸಿಸಿ ಕ್ಯಾಮೆರಾವನ್ನು ಇಟ್ಟು ನೋಡುತ್ತಾನೆ ನಂತರ ಆ ಕ್ಯಾಮರಾದಲ್ಲಿ ರೆಕಾರ್ಡ್ ಆದದ್ದನ್ನು ನೋಡಿ ಒಂದು ಕ್ಷಣ ಆ ಯಜಮಾನ ಶಾಕ್ ಆಗುತ್ತಾನೆ ಆ ಕ್ಯಾಮರಾ ದಲ್ಲಿ ರೆಕಾರ್ಡ್ ಆದದ್ದನ್ನು ನೋಡಿದರೆ ನೀವು ಕೂಡ ಒಂದು ಕ್ಷಣ ಶಾಕ್ ಆಗುತ್ತೀರಾ ಹೌದು ಈ ಒಂದು ಘಟನೆ ಅಮೆರಿಕಾದ ಡೌನ್ ಟೌನ್ ಪ್ರದೇಶದಲ್ಲಿ ನಡೆಯುತ್ತದೆ ಮ್ಯಾಗ್ಡೊನಾರ್ ಸ್ಟುವರ್ಡ್ ಎಂಬ ವ್ಯಕ್ತಿ ಒಂದು ದೊಡ್ಡ ಮಾರ್ಕೆಟಿಂಗ್ ಕಂಪನಿಯ ಒಡೆಯನಾಗಿರುತ್ತಾನೆ.
ಆತನ ಆಫೀಸ್ ಡೌನ್ ಟೌನ್ ಸಿಟಿಗೆ ಮಧ್ಯದಲ್ಲಿ ಇರುತ್ತದೆ ಒಂದು ದಿನ ಆತ ಆಫಿಸ್ ಗೆ ಹೋಗುವಾಗ ರಸ್ತೆಯ ಪಕ್ಕದಲ್ಲಿ ಒಂದು ಬೆಕ್ಕು ಕಾಣಿಸುತ್ತದೆ ಅದು ನೋಡುವುದಕ್ಕೆ ಸಾಮಾನ್ಯವಾಗಿ ಸಾಧಾರಣ ಬೆಕ್ಕಿನಂತೆ ಸುಂದರವಾಗಿ ಮುದ್ದಾಗಿ ಇರುತ್ತದೆ ಇದು ಎಲ್ಲಾ ಬೆಕ್ಕಿನಂತೆ ಸಾಧಾರಣವಾಗಿ ರಸ್ತೆಯ ಮೇಲು ಓಡಾಡುವಂತಹ ಸಾಧಾರಣ ಬೆಕ್ಕಾಗಿರುತ್ತದೆ ಆದರೆ ಆ ಬಿಸಿನೆಸ್ ಮ್ಯಾನ್ ಗೆ ಆ ಬೆಕ್ಕನ್ನು ನೋಡಿ ಅದರ ಮೇಲೆ ಕರುಣೆ ಬರುತ್ತದೆ ನಂತರ ಅದಕ್ಕೆ ಸ್ವಲ್ಪ ಆಹಾರ ವನ್ನು ಇಟ್ಟು ತನ್ನ ಪಾಡಿಗೆ ತಾನು ಆಫೀಸ್ ಗೆ ಹೋಗು ತ್ತಾನೆ ಹೀಗೆ ಎರಡು ದಿನಗಳ ಕಾಲ ಸ್ಟುವರ್ಡ್ ಗೆ ಈ ಬೇಕು ಅವನು ಆಫೀಸ್ ಗೆ ಹೋಗುವಂತಹ ಸಮಯ ದಲ್ಲಿ ಕಾಣಿಸಿ ಕೊಳ್ಳುತ್ತಿತ್ತು.
ಆಗ ಸ್ಟುವರ್ಡ್ ಅದಕ್ಕೆ ಆಹಾರವನ್ನು ಇಟ್ಟು ಹೋಗುತ್ತಿದ್ದ ಆದರೆ ಒಂದು ದಿನ ಸ್ಟುವರ್ಡ್ ಆಫೀಸ್ ಗೆ ಹೋಗಲು ತಡವಾಗಿರುತ್ತದೆ ಅದೇ ದಿನ ಆ ಬೆಕ್ಕು ಕೂಡ ರಸ್ತೆಯ ಮೇಲೆ ಕಾಣಿಸುತ್ತದೆ ಆಗ ಬೆಕ್ಕು ತನಗಾಗಿಯೇ ಕಾಯುತ್ತಿರಬಹುದು ಎಂದು ಸ್ಟುವರ್ಡ್ ಗೆ ಅರ್ಥವಾಗುತ್ತದೆ ಇದರಿಂದ ಸ್ಟುವರ್ಡ್ ಗೆ ಆ ಬೆಕ್ಕು ಇಷ್ಟವಾಗಿ ಅದನ್ನು ತನ್ನ ಆಫೀಸ್ ಗೆ ಕರೆದುಕೊಂಡು ಹೋಗುತ್ತಾನೆ ಆಫೀಸ್ ಗೆ ಕರೆದುಕೊಂಡು ಹೋದ ಮೇಲೆ ಆ ಬೆಕ್ಕಿಗೆ ಪ್ರತಿದಿನ ಆಹಾರವನ್ನು ಇರುವಂತೆ ತನ್ನ ಸ್ಟಾಫ್ ಮೆಂಬರ್ಸ್ ಗೆ ಹೇಳುತ್ತಾನೆ ಆಗಿನಿಂದ ಆ ಬೆಕ್ಕು ಆಫೀಸ್ ನಲ್ಲಿ ಎಲ್ಲಾ ಕಡೆ ಸುತ್ತಾಡುತ್ತಾ ಆರಾ ಮಾಗಿ ಇರುತ್ತಿತ್ತು ಆ ಬೆಕ್ಕು ಮಾಡುವ ಚೇಷ್ಟಗಳನ್ನು ನೋಡಿ ಆಫೀಸ್ ನ ಸ್ಟಾಫ್ ಮೆಂಬರ್ಸ್ ಗೂ ಕೂಡ ಆ ಬೆಕ್ಕು ಇಷ್ಟವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.