ಭದ್ರ ರಾಜಯೋಗ ಈ ಮೂರು ರಾಶಿಯವರಿಗೆ ಡಿಸೆಂಬರ್ ಮೂರ ರಿಂದ ಅದೃಷ್ಟದ ಕಾಲ ಶುರು||ಡಿಸೆಂಬರ್ ಮೂರನೇ ತಾರೀಖು ಬುಧ ರಾಶಿ ಪರಿ ವರ್ತನೆಯಾಗುವುದರಿಂದ ಈ ಮೂರು ರಾಶಿಯವರಿಗೆ ಭದ್ರ ರಾಜಯೋಗ ಎನ್ನುವುದು ಉಂಟಾಗುತ್ತದೆ ಹಾಗಾದರೆ ಆ ರಾಶಿಗಳು ಯಾವುದು ಹಾಗೂ ಅವರು ಯಾವ ರೀತಿಯಾದಂತಹ ರಾಜಯೋಗವನ್ನು ಅನುಭವಿಸುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ವರ್ಷದ ಕೊನೆಯ ತಿಂಗಳು ಡಿಸೆಂಬರ್ ಈ ತಿಂಗಳ ಮೂರನೇ ತಾರೀಖು ಈ ಮೂರು ರಾಶಿಯವರಿಗೆ ಅದೃಷ್ಟ ಕಾಲ ಎನ್ನುವುದು ಶುರುವಾಗುತ್ತದೆ ಜೊತೆಗೆ ವ್ಯಾಪಾರ ಮತ್ತು ಬುದ್ಧಿವಂತಿಕೆಗೆ ಅಧಿಪತಿ ಮತ್ತು ಕಾರಕ ಗ್ರಹನಾದಂತಹ ಬುಧ ಮೂರನೇ ತಾರೀಖು ವೃಶ್ಚಿಕ ರಾಶಿಯಿಂದ ಧನಸು ರಾಶಿಗೆ ರಾಶಿ ಪರಿವರ್ತನೆ ಯಾಗುವುದರಿಂದ ಅತ್ಯದ್ಭುತ ಬದಲಾವಣೆಗಳನ್ನು ಈ ಮೂರು ರಾಶಿಯವರು ಕಂಡು ಕೊಳ್ಳುತ್ತಾರೆ.
ಮೇಲೆ ಹೇಳಿದಂತೆ ಭದ್ರರಾಜ ಯೋಗ ಪಡೆಯುವ ಮೊದಲನೆಯ ರಾಶಿ ಮಿಥುನ ರಾಶಿ ಈ ರಾಶಿಗೆ ಅಧಿ ಪತಿ ಬುಧ ಇವನು 7ನೇ ಮನೆಗೆ ಅಂದರೆ ಧನಸ್ಸು ರಾಶಿಗೆ ಸಂಚಾರವನ್ನು ಮಾಡುತ್ತಿದ್ದಾನೆ ಅದರಲ್ಲೂ ಮೇಲೆ ಹೇಳಿದಂತೆ 7ನೇ ಮನೆಗೆ ಬುಧ ಸಂಚಾರ ಆಗುತ್ತಿರುವುದರಿಂದ ನಿಮ್ಮ ವೈವಾಹಿಕ ಜೀವನ ಅಥವಾ ಪಾರ್ಟ್ನರ್ ಶಿಪ್ ವ್ಯವಹಾರಗಳು ಅಂದರೆ ಪಾಲುಗಾರಿಕಾ ವ್ಯವಹಾರ ಈ ರೀತಿಯಾಗಿ ಕೆಲಸ ಮಾಡುವವರು ಡಿಸೆಂಬರ್ 3ನೇ ತಾರೀಖಿ ನಿಂದ ಯಶಸ್ಸನ್ನು ಪಡೆಯುತ್ತೀರಾ ಜೊತೆಗೆ ಮಿಥುನ ರಾಶಿ ಯವರು ಯಾರನ್ನಾದರೂ ಪ್ರೀತಿಸಿದ್ದರೆ ಅವರನ್ನೇ ವಿವಾಹ ಮಾಡಿಕೊಳ್ಳುವಂತಹ ರಾಜಯೋಗ ಉಂಟಾಗುತ್ತದೆ ಇದರಿಂದ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಾ ಯಾರಾದರೂ ಮದುವೆಗೆ ಹುಡುಗಿಯನ್ನು ಹುಡುಕುತ್ತಿದ್ದರೆ ಈ ಒಂದು ಸಮಯದಲ್ಲಿ ವಿವಾಹ ಯೋಗ ಕೂಡಿ ಬರುವಂಥದ್ದು.
ಇನ್ನು 2ನೇ ಅದೃಷ್ಟಶಾಲಿ ರಾಶಿ ಇದು ರಾಶಿ ಚಕ್ರದಲ್ಲಿ ಎರಡನೇ ರಾಶಿ ವೃಷಭ ರಾಶಿ ನಿಮ್ಮ ರಾಶಿ ಯಿಂದ 8ನೇ ಮನೆಯಲ್ಲಿ ಬುಧ ಇರುವುದರಿಂದ ಇವನು ಬುದ್ಧಿ ಕಾರಕನಾಗಿದ್ದು ಗುರುವಿನ ಮನೆಯಲ್ಲಿ ಸಂಚಾರ ಹಾಗಾಗಿ ಗುರುವಿನ ಪ್ರಭಾವವೂ ಇರುವುದರಿಂದ ಇದು ಜ್ಞಾನಕಾರಕನಾಗಿದ್ದಾನೆ ನೀವು ಇಲ್ಲಿಯ ತನಕ ಅನುಭವಿಸಿದ ಎಲ್ಲಾ ಕಾಯಿಲೆಗಳು ಕೂಡ ದೂರವಾಗುತ್ತದೆ ಸಂಶೋಧನಾ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ ವೃಷಭ ರಾಶಿಯ ಪುರುಷರಿಗೆ ನಿಮ್ಮ ಪತ್ನಿಯರಿಂದ ಧನ ಲಾಭ ಆಗುವಂಥದ್ದು.ಮೂರನೇ ರಾಶಿ ಮೀನ ರಾಶಿ ಹತ್ತನೇ ಮನೆಯಲ್ಲಿ ಬುಧನ ಸಂಚಾರ ಆಗುವುದ ರಿಂದ ಭದ್ರರಾಜ ಯೋಗ ಉಂಟಾಗುತ್ತದೆ ಈ ಒಂದು ಸಮಯದಲ್ಲಿ ಹೊಸ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಈಗಾಗಲೇ ಕೆಲಸದಲ್ಲಿ ಇದ್ದರೆ ಅಲ್ಲಿ ಉನ್ನತ ಮಟ್ಟಕ್ಕೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.