ಮಿಥುನ ರಾಶಿ 2023 ವರ್ಷ ಭವಿಷ್ಯ ಗುರು ರಾಹು ಸಂಯೋಗ ಮೂಡಲಿದೆ ಕೋಟ್ಯಾಧಿಪತಿ ಆಗುವ ಯೋಗ ಸುವರ್ಣ ಯುಗ ಮಹಾ ರಾಜಯೋಗ ಶುರುವಾಗಲಿದೆ - Karnataka's Best News Portal

ಮಿಥುನ ರಾಶಿ 2023 ವರ್ಷ ಭವಿಷ್ಯ ಗುರು ರಾಹು ಸಂಯೋಗ ಮೂಡಲಿದೆ ಕೋಟ್ಯಾಧಿಪತಿ ಆಗುವ ಯೋಗ ಸುವರ್ಣ ಯುಗ ಮಹಾ ರಾಜಯೋಗ ಶುರುವಾಗಲಿದೆ

ಮಿಥುನ ರಾಶಿ ವರ್ಷ ಭವಿಷ್ಯ 2023||
ಯಾವುದೇ ಒಂದು ರಾಶಿಯ ಭವಿಷ್ಯವನ್ನು ನೋಡ ಬೇಕು ಎಂದರೆ ಮುಖ್ಯವಾಗಿ ಗ್ರಹಗಳ ಬದಲಾವಣೆ ಯನ್ನು ದೀರ್ಘವಾಗಿ ನಾವು ತೆಗೆದುಕೊಳ್ಳಬೇಕು ಹಾಗಾಗಿ ವರ್ಷದ ಪ್ರಾರಂಭದಲ್ಲಿಯೇ ಜನವರಿ 17ನೇ ತಾರೀಖಿನಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ ಅದೇ ರೀತಿಯಾಗಿ 22ನೇ ತಾರೀಖು ಗುರು ಗ್ರಹ ಮೀನ ರಾಶಿಯಿಂದ ಮೇಷ ರಾಶಿಗೆ ಬದಲಾವಣೆ ಆಗುತ್ತಿರುವಂಥದ್ದು ಅದೇ ರೀತಿಯಾಗಿ 30ನೇ ತಾರೀಖು ಅಕ್ಟೋಬರ್ ನಂದು ಮೇಷ ರಾಶಿಯಿಂದ ಮೀನ ರಾಶಿಗೆ ರಾಹು ಪ್ರವೇಶ ಮಾಡುತ್ತಾ ಇದ್ದಾನೆ ಅದೇ ರೀತಿಯಾಗಿ ಕೇತು ಗ್ರಹವು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಬದಲಾವಣೆ ಆಗುತ್ತಿರುವಂಥದ್ದು ಹಾಗಾಗಿ ಈ ನಾಲ್ಕು ಗ್ರಹಗಳು ಕೂಡ ಮಿಥುನ ರಾಶಿಯವರಿಗೆ ಧೀರ್ಘಕಾಲದವರೆಗೆ ಫಲಾನುಫಲಗಳನ್ನು ಕೊಡುತ್ತದೆ.ಮಿಥುನ ರಾಶಿಯವರಿಗೆ ವರ್ಷದ ಪ್ರಾರಂಭದಲ್ಲಿ ಅಂದರೆ 8ನೇ ಮನೆಯಲ್ಲಿ ಅಷ್ಟಮ ಶನಿ ಇಂದ ಭಾಗ್ಯಕ್ಕೆ ಶನಿ ಮುಂದುವರೆದುಕೊಂಡು ಹೋಗುತ್ತಿರುವಂಥದ್ದು.

ಅದೇ ರೀತಿ 11ನೇ ಮನೆಗೆ ಅಂದರೆ ಮಿಥುನ ರಾಶಿಯಿಂದ ಹತ್ತನೇ ಮನೆಯಲ್ಲಿ ಇರುವಂತಹ ಗುರು ಏಪ್ರಿಲ್ ನಲ್ಲಿ 11ನೇ ಮನೆಗೆ ಬರುತ್ತಿರುವಂತದ್ದು ಅದೇ ರೀತಿಯಾಗಿ ರಾಹು ಮತ್ತು ಕೇತುವಿನ ಪ್ರಭಾವ ನೋಡುವುದಾದರೆ 11ನೇ ಮನೆಯಿಂದ 10ನೇ ಮನೆಗೆ ಮತ್ತು 5ನೇ ಮನೆಯಿಂದ ನಾಲ್ಕನೇ ಮನೆಗೆ ಸಂಚಾರ ಮಾಡುತ್ತಿರುವುದು ಇಲ್ಲಿ 10 ಮತ್ತು 11ನೇ ಮನೆಯ ಪ್ರಭಾವ ನಾಲ್ಕು ಮತ್ತು 5ನೇ ಮನೆಯ ಸಂಚಾರಗ ಳನ್ನು ರಾಹು ಮತ್ತು ಕೇತು ಕೊಡುವುದು ಇಲ್ಲಿ ಶನಿ ರಾಹು ಗುರು ಇವುಗಳು ಮಿಥುನ ರಾಶಿಯವರ ಜೀವನವನ್ನೇ ಬದಲು ಮಾಡುತ್ತದೆ ಉತ್ತಮ ರೀತಿಯಾದ ಬದಲಾವಣೆಯನ್ನು ಮಾಡಿಕೊಂಡು ಹೋಗುವುದಕ್ಕೆ ಅನುಕೂಲಗಳನ್ನು ಮಾಡಿಕೊಡುತ್ತದೆ ಹಾಗಾಗಿ 2023ನೇ ವರ್ಷ ಮಿಥುನ ರಾಶಿಯವರಿಗೆ ಬಹಳ ಅತ್ಯದ್ಭುತವಾದಂತಹ ಶುಭ ವರ್ಷ ಎಂದು ಹೇಳಬಹುದಾಗಿದೆ.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

ಅದರಲ್ಲೂ ಬಹಳ ಮುಖ್ಯವಾಗಿ ಅಷ್ಟಮ ಶನಿಯ ತೊಂದರೆಯಿಂದ ಮುಕ್ತರಾಗುತ್ತೀರಿ ಅದೇ ರೀತಿಯಾಗಿ 22ನೇ ತಾರೀಖು ಏಪ್ರಿಲ್ ನಿಂದ 30ನೇ ತಾರೀಖು ಅಕ್ಟೋಬರ್ ವರೆಗೂ ಗುರು ರಾಹು ಚಂಡಾಳ ಯೋಗ ದ ಶುಭ ರೀತಿಯ ಫಲಗಳನ್ನು ಸಹ ಅನುಭವಿಸು ವಂಥದ್ದು ಹಾಗಾಗಿ ನಿಮ್ಮ ಎಲ್ಲಾ ರಂಗಗಳಲ್ಲಿಯೂ ಕೂಡ ಉತ್ತಮ ಬದಲಾವಣೆ ಕಾಣುವಂತದ್ದು ಆತ್ಮ ವಿಶ್ವಾಸ ಜಾಸ್ತಿಯಾಗುತ್ತದೆ ಕೆಲಸದ ವಿಚಾರದಲ್ಲಿ ನೋಡುವುದಾದರೆ ಬೇರೆ ಕಡೆ ಅಲ್ಲಿ ಇಲ್ಲಿ ಸುತ್ತಾಡು ವಂಥದ್ದು ಜಾಸ್ತಿ ಆಗುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಅನುಕೂಲಗಳು ಇರುವಂತದ್ದು ಇವೆಲ್ಲದಕ್ಕೂ ಗುರುವಿನ ಪ್ರಭಾವವೇ ಪ್ರಮುಖವಾದ ಕಾರಣವಾಗಿದೆ ಹಾಗಾಗಿ ಮಿಥುನ ರಾಶಿಯವರಿಗೆ ಈ ಒಂದು ವರ್ಷ ಅಷ್ಟೊಂದು ಅದ್ಭುತವಾದಂತಹ ಲಾಭವನ್ನು ತಂದುಕೊಡುವಂತದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]