ಯಾರು ಈ ಡ್ಯಾನ್ಸ್ ಹುಡುಗಿಯರು ಇವರೆಲ್ಲಾ ಎಲ್ಲಿ ಡ್ಯಾನ್ಸ್ ಮಾಡ್ತಾರೆ ಗೊತ್ತಾ ? ನಮ್ಮ ಭಾರತದಲ್ಲಿ ಕೆಲವು ಕಡೆ ನಡೆಯುವ ಈ ಡ್ಯಾನ್ಸ್ ಬಗ್ಗೆ ನೀವು ತಿಳಿಯದ ಸತ್ಯ ಇದು - Karnataka's Best News Portal

ಯಾರು ಈ ಡ್ಯಾನ್ಸ್ ಹುಡುಗಿಯರು ಇವರೆಲ್ಲ ಎಲ್ಲಿ ಡ್ಯಾನ್ಸ್ ಮಾಡುತ್ತಾರೆ ಗೊತ್ತಾ?ಬೃಹತ್ ಪಂಜರ ಒಂದರಲ್ಲಿ ಸುಂದರ ತರುಣಿಯರು ಸಾರ್ವಜನಿಕವಾಗಿ ನೃತ್ಯವನ್ನು ಮಾಡುತ್ತಿದ್ದಾರೆ ಇವರ ಸುತ್ತಲೂ ಪುರುಷರ ಒಂದು ದಂಡೇ ಇದೆ ಈ ಒಂದು ವಿಷಯವನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು ಗೊಂದಲವೂ ಕೂಡ ಏರ್ಪಡಬಹುದು ಏನಿದೆಲ್ಲಾ ಯಾಕೆ ಆ ಯುವತಿಯರನ್ನು ಬಂಧಿಸಿಟ್ಟು ಕುಣಿಸ ಲಾಗುತ್ತಿದೆ ಈ ಸ್ತ್ರೀ ಶೋಷಣೆ ಬಗ್ಗೆ ಎಲ್ಲೂ ಯಾಕೆ ವರದಿಯಾಗುತ್ತಿಲ್ಲ ಎಂದು ನೀವು ಯೋಚಿಸಬಹುದು ಆದರೆ ಈ ಯುವತಿಯರಿಗೆ ತಲಾ 4000 ಹಣವನ್ನು ಕೊಟ್ಟು ಈ ಕೆಲಸವನ್ನು ಮಾಡಿಸಲಾಗುತ್ತಿದೆ ಇದು ಬೇರೆಲ್ಲೂ ಅಲ್ಲ ನಮ್ಮದೇ ದೇಶದ ಬಿಹಾರ್ ಹಾಗೂ ಉತ್ತರ ಪ್ರದೇಶದ ಅನೇಕ ಕಡೆ ಇರುವಂತಹ ಸಾಮಾನ್ಯವಾದ ಆಚರಣೆ ಉತ್ತರ ಭಾರತದ ಈ ಬಿಹಾರ್ ನಲ್ಲಿ ಈ ಸ್ಟೇಜ್ ಕುಣಿತ ಸಾಮಾನ್ಯವಾದದ್ದು.

ನಮ್ಮ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ಸಾಕಷ್ಟು ಅರ್ಬನ್ ಏರಿಯಾಗಳ ಊರು ಉತ್ಸವ ಹಾಗೂ ಊರು ಹಬ್ಬಗಳಲ್ಲಿ ಈ ರೀತಿ ಯುವತಿಯ ರನ್ನು ಹಣಕ್ಕಾಗಿ ಕರೆಸಿ ಹಲವು ಕಡೆ ಅಸಭ್ಯ ಹಾಗೂ ಅಶ್ಲೀಲವೆನಿಸುವಂತಹ ನೃತ್ಯವನ್ನು ಮಾಡಿಸಲಾಗುತ್ತದೆ ಇದನ್ನು ನೀವು ಕೂಡ ಸಾಕಷ್ಟು ಕಡೆ ನೋಡಿರುತ್ತೀರಾ ಅಥವಾ ಕೇಳಿರುತ್ತೀರಾ ಇದಕ್ಕೆಲ್ಲ ಯಾರು ಹೊಣೆ 2019ರ ಮೇ ತಿಂಗಳಿನಲ್ಲಿ ಸಚಿವರಾದಂತಹ ಲಾಲು ಪ್ರಸಾದ್ ಯಾದವ್ ಅವರು ಒಂದು ಬಿಜೆಪಿ ಪಕ್ಷದ ಸಮಾವೇಶದಲ್ಲಿ ನಡೆದಂತಹ ಇದೇ ವಿಧದ ಸ್ಟೇಜ್ ಕುಣಿತದ ದೃಶ್ಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು ಅವರ ಉದ್ದೇಶ ತನ್ನ ಎದುರಾಳಿ ಯಾದ ಬಿಜೆಪಿ ಪಕ್ಷ ಯಾವ ರೀತಿ ಯುವತಿಯರನ್ನು ಅಸಭ್ಯ ನೃತ್ಯದ ಮೂಲಕ ಹೇಗೆ ಬಳಸಿಕೊಳ್ಳುತ್ತದೆ ಎಂದು ಜನತೆಗೆ ತೋರಿಸುವ ಉದ್ದೇಶ ಅವರದಾಗಿತ್ತು.

ಆದರೆ 2017ರಲ್ಲಿ ಬಿಹಾರದ ಪಾಟ್ನಾದಲ್ಲಿ ಅವರದ್ದೇ ಪಕ್ಷ ಇದೇ ವಿಧದ ಸ್ಟೇಜ್ ಡಾನ್ಸ್ ಮಾಡಿಸಿದ್ದು ಪಾಪ ಲಾಲು ಪ್ರಸಾದ್ ಅವರಿಗೆ ಗೊತ್ತಿರಲಿಲ್ಲ ಈ ವಿಡಿಯೋ ಕೂಡ ಆಗ ನೆಟ್ ನಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದಿತ್ತು ನಮ್ಮ ದೇಶದಲ್ಲಿ ಇಂಥವರಿಗೆ ಬಹುಬೇಗ ಪ್ರಚಾರ ಸಿಗುತ್ತೆ ಬಿಡಿ ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ವಿಮರ್ಶೆ ಮಾಡಲು ಹೊರಟರೆ ಯಾರು ಕೂಡ ಇಲ್ಲಿಗೆ ಯುವತಿಯರನ್ನು ಬಲವಂತವಾಗಿ ಎಳೆದು ತರುವುದಿಲ್ಲ ಇದು ಇವರೇ ಆರಿಸಿಕೊಂಡಂತಹ ಆದಾಯದ ದಾರಿಯಾಗಿರುತ್ತದೆ ಅನೇಕ ಇಂತಹ ಯುವತಿಯರು ಬೇರೆ ದಾರಿ ಇಲ್ಲದೆ ಇಲ್ಲಿಗೆ ಬಂದಿರು ತ್ತಾರೆ ಇವರ ಪೂರ್ವಪರ ತಿಳಿಯದ ಅನೇಕರು ಅವರನ್ನು ಟೀಕೆ ಮಾಡುವುದು ಹಾಗೂ ಕೀಳಾಗಿ ಕಾಣುವುದನ್ನು ಮಾಡುತ್ತಾರೆ ಆದರೆ ಈ ರೀತಿ ಮಾಡುವುದು ಅಕ್ಷರ ಸಹ ತಪ್ಪು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *