ವೃಶ್ಚಿಕ ರಾಶಿ 2023 ವರ್ಷ ಭವಿಷ್ಯ..ಜನವರಿ 17 ರ ನಂತರ ನಿಮ್ಮ ಜೀವನದಲ್ಲಿ ಆಗೋದೆ ಬೇರೆ .ಅರ್ಧಾಷ್ಟಮಿ ಶನಿ ಇದ್ದರೂ ಇವರಿಗೆ ಸಿಗೋ ಲಾಭವೇ ಬೇರೆ » Karnataka's Best News Portal

ವೃಶ್ಚಿಕ ರಾಶಿ 2023 ವರ್ಷ ಭವಿಷ್ಯ..ಜನವರಿ 17 ರ ನಂತರ ನಿಮ್ಮ ಜೀವನದಲ್ಲಿ ಆಗೋದೆ ಬೇರೆ .ಅರ್ಧಾಷ್ಟಮಿ ಶನಿ ಇದ್ದರೂ ಇವರಿಗೆ ಸಿಗೋ ಲಾಭವೇ ಬೇರೆ

ವೃಶ್ಚಿಕ ರಾಶಿ 2023 ವರ್ಷ ಭವಿಷ್ಯ||,ವೃಶ್ಚಿಕ ರಾಶಿಯವರು ಇಲ್ಲಿಯ ತನಕ ಅನುಭವಿಸಿ ಕೊಂಡು ಬಂದಂತಹ ಕಷ್ಟ ಇನ್ನು ಮುಂದೆ ಇರುವುದಿಲ್ಲ ಬದಲಾಗಿ ಶನಿಯ ಪ್ರಭಾವದಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ಎದುರಿಸುತ್ತೀರಾ ಆದರೆ ಇನ್ನು ಮುಂದಿನ ದಿನಗಳಲ್ಲಿ ಸ್ವಲ್ಪ ಒಳ್ಳೆಯ ದಿನಗಳನ್ನು ನೀವು ಕಾಣಬಹುದು ಶನಿ ಈಗಾಗಲೇ ಮೂರನೇ ಮನೆಯಲ್ಲಿಯೇ ಇರುವುದರಿಂದ ಜನವರಿ 17ನೇ ತಾರೀಖಿನ ತನಕ ನಿಮಗೆ ಒಳ್ಳೆಯ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂದು ಹೇಳಬಹುದು ಆದರೆ ಜನವರಿ 17ನೇ ತಾರೀಖಿನ ನಂತರ ಎಲ್ಲವೂ ಕೂಡ ಬದಲಾಗುತ್ತದೆ ಅಂದರೆ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಎದುರಾಗುತ್ತದೆ ಆದರೆ ಇದರಿಂದ ಹೆದರುವಂತಹ ಅವಶ್ಯಕತೆ ಇಲ್ಲ ಬದಲಾಗಿ ಗುರುವಿನ ಬಲ ನಿಮ್ಮಲ್ಲಿ ಇರುವುದರಿಂದ ಅಷ್ಟೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.

ನಿಮ್ಮ ಪಂಚಮದಲ್ಲಿ ಇರುವ ಗುರು ಅತ್ಯಂತ ಶುಭ ಸ್ಥಾನದಲ್ಲಿ ಇದ್ದು ಮಕ್ಕಳಿಂದ ಖುಷಿಯನ್ನು ಅನುಭವಿಸುತ್ತೀರಿ ಅಂದರೆ ವೃಶ್ಚಿಕ ರಾಶಿಯವರು ನಿಮ್ಮ ಮಕ್ಕಳಿಂದ ಎಲ್ಲಾ ರೀತಿಯಲ್ಲಿಯೂ ಖುಷಿಯನ್ನು ಅನುಭವಿಸುತ್ತೀರಿ ಎಂದರ್ಥ ವೃಶ್ಚಿಕ ರಾಶಿಯಲ್ಲಿರುವವರು ಇಲ್ಲಿಯ ತನಕ ಸಂತಾನ ಭಾಗ್ಯ ಇಲ್ಲದೆ ಅನುಭವಿಸಿದಂತಹ ಎಲ್ಲಾ ಕಷ್ಟಗಳು ದೂರವಾಗಿ ಈ ಒಂದು ಸಮಯದಲ್ಲಿ ಸಂತಾನ ಭಾಗ್ಯ ಯೋಗ ಕೂಡಿಬರುತ್ತದೆ ಹಾಗೆಯೇ ಭಾಗ್ಯದ ಮೇಲೆ ನಿಮ್ಮ ಗುರುವಿನ ದೃಷ್ಟಿ ಇರುವುದರಿಂದ ನಿಮ್ಮ ಅದೃಷ್ಟ ಚೆನ್ನಾಗಿರುತ್ತದೆ ಅದು ಎಲ್ಲಿಯ ತನಕ ಎಂದರೆ ಏಪ್ರಿಲ್ 22ನೇ ತಾರೀಖಿನ ತನಕ ಹಾಗೆಯೇ ಗುರುವಿನ ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿಯೂ ಕೂಡ ಸಾಕಷ್ಟು ಲಾಭ ಎನ್ನುವುದು ಬರುತ್ತಿರುತ್ತದೆ ಅದರಲ್ಲೂ ತಾವೇ ಸ್ವಂತ ಬಿಜಿನೆಸ್ ಮಾಡುತ್ತಿದ್ದರೆ ಅಂತವರಿಗೂ ಕೂಡ ಹೆಚ್ಚಿನ ಲಾಭಾಂಶ ದೊರೆಯುವಂತಹ ಶುಭ ಸಮಯ ಇದಾಗಿರುತ್ತದೆ.

WhatsApp Group Join Now
Telegram Group Join Now

ಕಂಪನಿಗಳಿಗೆ ಕೆಲಸಕ್ಕೆ ಹೋಗುವವರಿಗೆ ಸಂಬಳಗಳು ಕೂಡ ಹೆಚ್ಚಾಗುತ್ತದೆ ಇದರಲ್ಲಿ ಶನಿಯ ಪ್ರಭಾವ ಸ್ವಲ್ಪ ಇರುವುದರಿಂದ ಸ್ವಲ್ಪಮಟ್ಟಿಗೆ ತೊಂದರೆ ಆದರೂ ಗುರುವಿನ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಅಷ್ಟಾಗಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಅದರಲ್ಲೂ ಏಪ್ರಿಲ್ ತಿಂಗಳು ಕಳೆದ ನಂತರ ರಾಹುವಿನ ಅನುಗ್ರಹವು ಕೂಡ ನಿಮ್ಮ ಮೇಲೆ ಇರುವುದರಿಂದ ನೀವು ಸದಾ ಕಾಲ ಸಂತೋಷ ವಾಗಿ ಇರುವಂತೆ ಅನುಗ್ರಹವನ್ನು ಕೊಡುತ್ತಾನೆ ರಾಹುವಿನ ಅನುಗ್ರಹ ನಿಮಗೆ ಅಕ್ಟೋಬರ್ ತಿಂಗಳಿ ನವರೆಗೂ ಕೂಡ ಇರುತ್ತದೆ.ಅದರಲ್ಲೂ ವೃಶ್ಚಿಕ ರಾಶಿ ಯವರು ಈ ಒಂದು ವರ್ಷದಲ್ಲಿ ಬಹಳ ಜಾಗರೂಕತೆ ಯಿಂದ ಇರುವುದು ಒಳ್ಳೆಯದು ಯಾವುದೇ ಒಂದು ಸಾಹಸವನ್ನು ಮಾಡುವುದಕ್ಕೆ ಪ್ರಯತ್ನಿಸಬೇಡಿ ಏಕೆಂದರೆ ಅದರಿಂದ ಭಾರಿ ಅನಾಹುತಕ್ಕೆ ತುತ್ತಾಗುವ ಸನ್ನಿವೇಶಗಳು ಎದುರಾಗುತ್ತವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">