ಆಟೋ ಡ್ರೈವರ್ ಮಗಳು ಅಂತ ಅವಮಾನ ಮಾಡಿದ ಸ್ಕೂಲ್ ಮಾಸ್ಟರ್ ಗೆ ಕೊನೆಗೆ ಏನಾಯ್ತು ನೋಡಿ - Karnataka's Best News Portal

ಆಟೋ ಡ್ರೈವರ್ ಮಗಳು ಅಂತ ಅವಮಾನ ಮಾಡಿದ ಸ್ಕೂಲ್ ಮಾಸ್ಟರ್ ಗೆ ಕೊನೆಗೆ ಏನಾಯ್ತು ನೋಡಿ

ಆಟೋ ಡ್ರೈವರ್ ಮಗಳು ಅಂತ ಅವಮಾನ ಮಾಡಿದ ಸ್ಕೂಲ್ ಟೀಚರ್!! ಆಗ ಮಗಳು ಮಾಡಿದ ಸಾಧನೆ ನೋಡಿ!!ಕೆಲ ಸಮಯ ನಮ್ಮ ಬದುಕಿನಲ್ಲಿ ನಡೆದಂತಹ ಕೆಲವೊಂದಷ್ಟು ಕಹಿ ಘಟನೆಗಳನ್ನು ನಾವು ಕೊನೆಯ ಕ್ಷಣದವರೆಗೂ ಮರೆಯುವುದಕ್ಕೆ ಸಾಧ್ಯವಿಲ್ಲ ಅದೇ ರೀತಿ ಈ ದಿನ ಆಟೋ ಡ್ರೈವರ್ ರಮೇಶಣ್ಣ ಮತ್ತು ಇವರ ಮಗಳು ಮಾಲಾಳ ಜೀವನದಲ್ಲಿ ನಡೆದಂತಹ ಮನ ಕಲಕುವಂತಹ ಸತ್ಯ ಘಟನೆಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ರಮೇಶ ಅವರು ಮೂಲತಃ ಕರ್ನಾಟಕದವರು ಆದರೆ ಇವರು ಈಗ ಚೆನ್ನೈ ಸಿಟಿಯಲ್ಲಿ ವಾಸ ಮಾಡುತ್ತಿದ್ದಾರೆ ರಮೇಶ ಅವರು ತನ್ನ 25ನೇ ವಯಸ್ಸಿನಲ್ಲಿ ನಿರ್ಮಲ ಎಂಬ ಯುವತಿಯನ್ನು ಮದುವೆ ಮಾಡಿಕೊಂಡರು ಮದುವೆ ಯಾದ ಎರಡು ವರ್ಷದ ಬಳಿಕ ಮುದ್ದಾದ ಹೆಣ್ಣು ಮಗಳೊಬ್ಬಳು ಜನಿಸಿದಳು ಅವಳಿಗೆ ಇವರಿಬ್ಬರೂ ಪ್ರೀತಿಯಿಂದ ಮಾಲ ಎಂಬ ಹೆಸರನ್ನು ಇಟ್ಟರು.

ಬೆಳಗ್ಗೆ ಇಂದ ರಾತ್ರಿಯ ತನಕ ರಮೇಶ ಅವರು ಕಷ್ಟ ಪಟ್ಟು ಆಟೋ ಓಡಿಸಿ ತಮ್ಮ ಸಂಸಾರವನ್ನು ಚೆನ್ನಾಗಿ ಸಾಕುತ್ತಿದ್ದರು ದಿನೇ ದಿನೇ ಮಗಳು ಬೆಳೆದು ದೊಡ್ಡವ ಳಾದಳು ಮಾಲಾಳನ್ನು ಶಾಲೆಗೆ ಸೇರಿಸುವ ಸಮಯ ಬಂದಿತು ಆಗ ರಮೇಶ ಅವರು ನಾನಂತೂ ಶಾಲೆಗೆ ಹೋಗಲಿಲ್ಲ ಬದಲಾಗಿ ನನ್ನ ಮಗಳಿಗೆ ಯಾವುದೇ ರೀತಿಯ ಕಷ್ಟ ಬಾರದಂತೆ ಅವಳನ್ನು ಖಾಸಗಿ ಶಾಲೆ ಯಲ್ಲಿ ಓದಿಸಿ ದೊಡ್ಡ ಉದ್ಯೋಗವನ್ನು ಕೊಡಿಸಬೇಕು ಎಂಬ ಆಸೆ ಕನಸು ರಮೇಶ ಅವರದ್ದಾಗಿತ್ತು ಆದರೆ ನಿಮಗೆ ಈ ವಿಷಯ ಗೊತ್ತಿರಲೇಬೇಕು ಈಗಂತೂ ವಿದ್ಯಾಭ್ಯಾಸ ಕೊಡಿಸುವುದು ಒಂದು ಬುಸಿನೆಸ್ ಆಗಿದೆ ಒಂದು ವೇಳೆ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಬೇಕಾದರೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕು ಹೀಗಿರುವಾಗ ಆಟೋ ಡ್ರೈವರ್ ರಮೇಶ ಅವರಿಗೆ ಒಂದು ದೊಡ್ಡ ಖಾಸಗಿ ಶಾಲೆಯ ಶಿಕ್ಷಕರ ಪರಿಚಯ ವಾಗುತ್ತದೆ.

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಆಗ ಅವರನ್ನು ತನ್ನ ಮಗಳನ್ನು ನಿಮ್ಮ ಶಾಲೆಗೆ ಸೇರಿಸಬೇಕು ಎಷ್ಟು ಹಣ ಖರ್ಚಾಗುತ್ತದೆ ನಾನು ತುಂಬಾ ಬಡವ ನನ್ನ ಮಗಳನ್ನು ನನ್ನ ಕನಸಿ ನಂತೆ ಖಾಸಗಿ ಶಾಲೆಯಲ್ಲಿಯೇ ಅವಳನ್ನು ಚೆನ್ನಾಗಿ ಓದಿಸಬೇಕು ಎಂದು ಆ ಶಿಕ್ಷಕರ ಬಳಿ ರಮೇಶ ಅವರು ಹೇಳುತ್ತಾರೆ ಆಗ ಆ ಶಿಕ್ಷಕರು ಆ ಶಾಲೆಯ ಪ್ರಿನ್ಸಿಪಾಲ್ ಹತ್ತಿರ ರೆಕಮೆಂಡೇಶನ್ ಲೆಟರ್ ಅನ್ನು ಕೊಟ್ಟು ನೀವು ಅವರ ಬಳಿ ಹೋಗಿ ಮಾತನಾಡಿ ಎಂದು ಹೇಳುತ್ತಾರೆ ಆಗ ಪ್ರಿನ್ಸಿಪಾಲ್ ರಮೇಶ ಅವರನ್ನು ನೋಡಿ ಬಹಳ ಹೀಯಾಳಿಸಿ ಮಾತನಾಡುತ್ತಾರೆ ನೀನು ಕೇವಲ ಒಬ್ಬ ಆಟೋ ಡ್ರೈವರ್ ನಮ್ಮ ಶಾಲೆಯ ವ್ಯಾನ್ ಫೀಸ್ ಕೂಡ ನಿನ್ನ ಕೈಯಲ್ಲಿ ಕಟ್ಟಲು ಆಗುವುದಿಲ್ಲ ಎಂದು ಹೀಯಾಳಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">