ಆರೋಗ್ಯವಾಗಿ ತೂಕ ಹೆಚ್ಚಾಗಬೇಕಾ ? ಇವುಗಳನ್ನು ಹೀಗೆ ಬಳಸಿ ಈ ವಿಧಾನ ಅನುಸರಿಸಿದರೆ ಖಂಡಿತಾ ಬೇಗ ದಪ್ಪ ಆಗಬಹುದು. - Karnataka's Best News Portal

ಸಣ್ಣಗಿರುವವರನ್ನು ದಪ್ಪ ಮಾಡುವುದು ಹೇಗೆ ತೆಳ್ಳಗೆ ಯಾಕೆ ಇರುತ್ತಾರೆ ಅಂತ ಅಂದರೆ ನಮ್ಮ ದೇಹವನ್ನು ಸ್ತಪ್ತ ದಾತುಗಳಿಂದ ಮಾಡಲ್ಪಟ್ಟಿದೆ.ರಸ,ರಕ್ತ,ಮಾಂಸ,ಮೇಧ,ಸ್ರೀ ಮಜ್ಜ ಶುಕ್ರ ಇವು ಸಪ್ತ ದಾತುಗಳು ತೆಳ್ಳಗಿರುವ ಮನುಷ್ಯನಲ್ಲಿ ಏನಾಗಿರುತ್ತದೆ ಅಂದರೆ ಮಾಂಸದಾತುವಿನ ಕೊರತೆ ಆಗಿರುತ್ತದೆ.ಅವರಲ್ಲಿ ರಕ್ತ ,ಹಿಮೋಗ್ಲೋಬಿನ್ ಸರಿ ಇರುತ್ತದೆ ಮೂಳೆಗಳು ಸರಿ ಇರುತ್ತದೆ ಅದರೆ ಮಾಂಸದಾತುವಿನ ಕೊರತೆ ಇರುತ್ತದೆ.ಯಾವುದು ಕಡಿಮೆ ಆಗಿದಿಯೋ ಆ ದಾತುವನ್ನ ನಾವು ಪೂರಕವಾಗಿ ಕೊಡಬೇಕು ಅಂದರೆ ಆ ದಾತುವನ್ನು ವೃದ್ದಿ ಮಾಡುವಂತಹ ಆಹಾರಗಳನ್ನು ತಿನ್ನಬೇಕು.ಆಗ ಖಂಡಿತವಾಗಿ ದಪ್ಪ ಆಗುತ್ತಾರೆ.ದಷ್ಟ ಪುಷ್ಟವಾಗಿ ಕಾಣುತ್ತಾರೆ.ಇದಕ್ಕೆ ಮುಖ್ಯ ಕಾರಣ ಇದೆ‌.ಆರೋಗ್ಯವಾಗಿ ಇರಬಹುದು ಲವಲವಿಕೆಯಿಂದ ಇರಬಹುದು ಆದರೆ ನೋಡಲಿಕ್ಕೆ ತೆಳ್ಳಗೆ ಕಾಣುತ್ತಾರೆ.ಅವರ ಮುಖದಲ್ಲಿ ಕಾಂತಿ ಇರುವುದಿಲ್ಲ ಇದು ಲಕ್ಷಣ ಇದಕ್ಕೆ ಪರಿಹಾರ ಏನು ಪರಿಹಾರ ಏನು ಅಂದರೆ ಮಾಂಸ ದಾತುವಿನ ಕೊರತೆಯಾಗಿದೆ ಅಗಾಗಿ ಮಾಂಸದಾತು ಬೆಳೆಯುವ ಹಾಗೆ ಆಹಾರ ಔಷದಿಗಳನ್ನು ಕೊಡಬೇಕು ಮಾಂಸದಾತುವನ್ನು ವೃದ್ದಿ ಮಾಡುವುದಕ್ಕೆ ಪರಿಹಾರ ಏನು ಶ್ಲೋಕ ಮಾಂಸಂ ಮಾಂಸೆನಾ ವರ್ದೆಯತಿ ಅಂದರೆ ಮಾಂಸದ ಗುಣಗಳಿರುವ ಆಹಾರವನ್ನು ತಿಂದಾಗ ನಮ್ಮ ದೇಹದಲ್ಲಿರುವಂತಹ ಮಾಂಸದಾತು ವೃದ್ದಿ ಆಗುತ್ತಿದೆ.

ಅನ್ನುವ ಅರ್ಥ ಈ ಶ್ಲೋಕದ ತಾತ್ಪರ್ಯ ಮಾಂಸಂ ಮಾಂಸೆನಾ ವೃದ್ಯಾನ್ಂತಿ ಅಂದರೆ ಯಾವು ಮಾಂಸದ ಗುಣಗಳಿರುವಂತಹ ಆಹಾರ ಮಾಶ ಸಂಸ್ಕೃತದಲ್ಲಿ ಮಾಶ ಎನ್ನುತಾರೆ. ಮಾಶ ಅಂದರೆ ಕನ್ನಡದಲ್ಲಿ ಉದ್ದು ಅಂದರೆ ಉದ್ದಿನಬೆಳೆ ಅಥವಾ ಉದ್ದಿನಕಾಳು ಮಾಶ ಅನ್ನುವ ಪದ ಹೇಗೆ ಬಂದಿದೆ ಅಂದರೆ ಮಾಂಸದಿಂದ ಮಾಶಕ್ಕು ಮಾಂಸಕ್ಕು ಸಮಾನ ಗುಣಗಳಿವೆ ಎಂದು ಮಾಶ ಎಂದು ಕರೆಯುತ್ತಾರೆ. ಹಾಗಾದರೆ ಇದನ್ನು ಏನು ಮಾಡಬೇಕು ಉದ್ದಿನಬೆಳೆಯನ್ನು ಮೊಳಕೆ ತರೆಸಿ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಅಥವಾ ಮೂರು ಟೀ ಸ್ಪೂನ್ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಆಗ ಅವರ ದೇಹದಲ್ಲಿ ಮಾಂಸದಾತು ಅವರು ದಷ್ಡ ಪುಷ್ಟವಾಗಿ ಬೆಳೆಯುತ್ತ ಹೋಗುತ್ತಾರೆ.ಹಾಗಾಗಿ‌ ದಿನನಿತ್ಯ ಉದ್ದಿನ ಬೆಳೆಯನ್ನು ನೀವು ಆಹಾರದಲ್ಲಿ ತಿಂದರೆ ಮದ ಇರುತ್ತದೆ ಆ ಮದ ಅನ್ನುವಂತದ್ದು ಆ ಮಾಂಸವನ್ನು ವೃದ್ದಿ ಮಾಡುತ್ತದೆ.

ಹಾಗಾಗಿ ಉದ್ದಿನಬೆಳೆಯನ್ನು ಮೊಳಕೆ ತರೆಸಿ ಬೆಳಿಗ್ಗೆ ಹಾಗೂ ಸಾಯಂಕಾಲ ತೆಗೆದುಕೊಳ್ಳುವುದು ಸಹ ಒಂದು ಮನೆಮದ್ದು ಒಂದು ವೇಳೆ ಅದು ಮಾಡುವುದಕ್ಕೆ ಅಗಲಿಲ್ಲ ಅಂದರೆ ಎಮ್ಮೆಯ ತುಪ್ಪ ಯಾಕೆ ಆಕಳು ತುಪ್ಪ ಅಲ್ಲ ಎಮ್ಮೆ ದಷ್ಟ ಪುಷ್ಟವಾಗಿ ಇರುತ್ತದೆ.ಎಮ್ಮೆಯ ತುಪ್ಪವನ್ನು ಸೇವಿಸುವುದರಿಂದ ಮಾಂಸ ವೃದ್ದಿಯಾಗುತ್ತದೆ.ಎಮ್ಮೆಯ ತುಪ್ಪ ಮದ ಅದು ದೇಹದಾಡ್ಯ ಅಂದರೆ ಪಿಸಿಕಲ್ ಎಕ್ಸಸೈಸ್ ಜಾಸ್ತಿ ಮಾಡುವುದು ಕುಸ್ತಿ ಆಡುವುದು ಕರಾಠೆ ಮಿಲಿಟರಿ ಹಾಗೂ ಬಿಸಿಲಿನಲ್ಲಿ ಜಾಸ್ತಿ ಕೆಲಸ ಮಾಡುವವರು .ಎಮ್ಮೆ ಬಿಸಿಲು ತಡದುಕೊಳ್ಳುತ್ತದೆ.ಆಕಳು ಬಿಸಿಲು ತಡೆಯುವುದಿಲ್ಲ ಎಮ್ಮೆಯ ತುಪ್ಪವನ್ನು ಎಮ್ಮೆಯ ಹಾಲಿನ ಜೊತೆಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ದಿನನಿತ್ಯ ಸೇವನೆ ಮಾಡುವುದರಿಂದ ತೆಳ್ಳಗೆ ಇರುವಂತಹ ಮನುಷ್ಯನಲ್ಲಿ ಮಾಂಸದಾತು ವೃದ್ದಿಯಾಗುತ್ತದೆ.ಅವರು ದಷ್ಟ ಪುಷ್ಟವಾಗಿ ಲವಲವಿಕೆ ಇಂದ ಚರ್ಮವನ್ನು ಒಳಪಿನಿಂದ ಕಾಣವುದಕ್ಕೆ ಸಹಾಯ ಮಾಡುತ್ತದೆ. ಈ ಎರಡು ಮನೆಮದ್ದುಗಳನ್ನು ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *