ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದರೆ ಸಾಕಯ ಸದಾ ನೀವು ಫಿಟ್ ಆಗಿರ್ತೀರಾ... - Karnataka's Best News Portal

ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದರೆ ನೀವು ಫಿಟ್ ಆಗಿರ್ತೀರ.ಕೆಲವೊಬ್ಬರಿಗೆ ತಿಂದಂತಹ ಆಹಾರ ಸರಿಯಾಗಿ ಜೀರ್ಣ ವಾಗುವುದಿಲ್ಲ ಬದಲಾಗಿ ಇನ್ನೂ ಕೆಲವೊಬ್ಬರಿಗೆ ಊಟ ತಿಂಡಿ ಮಾಡಿದ ತಕ್ಷಣ ಅವರಲ್ಲಿ ಹೊಟ್ಟೆ ಉಬ್ಬರ ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ ಹಾಗಾಗಿ ಅಂತಹ ವರು ಹಲವಾರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಇನ್ನು ಕೆಲವೊಬ್ಬರಿಗೆ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸದೆ ಇದ್ದುದರಿಂದ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಲು ಕೂಡ ಸಾಧ್ಯವಾ ಗುವುದಿಲ್ಲ ಹೀಗೆ ಹೆಚ್ಚಿನ ಜನ ಹಲವಾರು ರೀತಿಯಾದ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನಗಳನ್ನು ನೀವು ಅನುಸರಿಸಿದರೆ ನಿಮ್ಮ ಜೀರ್ಣಕ್ರಿಯೆ ಸರಿಯಾ ದ ಕ್ರಮದಲ್ಲಿ ನಡೆಯುತ್ತದೆ ಜೊತೆಗೆ ತಿಂದಂತಹ ಆಹಾರ ಸರಿಯಾಗಿ ಪಚನವಾಗಿ ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತದೆ.

ಹಾಗಾದರೆ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವoತಹ ಈ ಒಂದು ವಿಧಾನವನ್ನು ಅಳವಡಿಸಿ ಕೊಂಡಿದ್ದೆ ಆದಲ್ಲಿ ಇದರಿಂದ ಹೆಚ್ಚಿನ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು ಹಾಗಾದರೆ ಅದು ಯಾವ ವಿಧಾನ ಎಂದು ನೋಡುವುದಾದರೆ.ಅದಕ್ಕೂ ಮೊದಲು ಪ್ರತಿಯೊಬ್ಬರೂ ಅನುಸರಿಸಬೇಕಾದಂತಹ ವಿಧಾನ ಏನು ಎಂದರೆ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದು ಜೊತೆಗೆ ದೇಹಕ್ಕೆ ಆರೋಗ್ಯವನ್ನು ಕೊಡುವಂತಹ ಪದಾರ್ಥಗಳನ್ನು ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದು ಇದಕ್ಕೆ ಅದ್ಭುತ ವಾದಂತಹ ಪರಿಹಾರ ಎಂದೇ ಹೇಳಬಹುದು ಹಾಗಾದರೆ ಮೇಲೆ ಹೇಳಿದಂತೆ ಊಟ ಮಾಡಿದ ತಕ್ಷಣ ಈ ಒಂದು ವಿಧಾನವನ್ನು ಮಾಡಿದ್ದೆ ಆದಲ್ಲಿ ನೀವು ಫಿಟ್ ಆಗಿರುತ್ತೀರ ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಹಾಗಾದರೆ ಅದು ಯಾವುದು ಎಂದರೆ ವಜ್ರಾಸನ ಹೌದು ವಜ್ರಾಸನವನ್ನು ನೀವು ಮಾಡುವುದರಿಂದ ನೀವು ಫಿಟ್ ಆಗಿರುತ್ತೀರಾ.

ವಜ್ರಾಸನವನ್ನು ಹೇಗೆ ಮಾಡುವುದು ಎಂದರೆ ನಿಮ್ಮ ಎರಡು ಕಾಲನ್ನು ಮಡಚಿ ಹಿಮ್ಮಡಿಯ ಮೇಲೆ ಕುಳಿತು ಕೊಳ್ಳುವುದು ಜೊತೆಗೆ ಹಿಮ್ಮಡಿಯನ್ನು ಯಾವುದೇ ಕಾರಣಕ್ಕೂ ಮಡಚಬಾರದು ನೇರವಾಗಿ ಇಟ್ಟು ಕಾಲು ಮಡಚಿ ಅದರ ಮೇಲೆ ಕುಳಿತುಕೊಳ್ಳುವುದು ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗು ತ್ತದೆ ಇದರ ಜೊತೆಗೆ ರಾತ್ರಿ ಊಟ ಆದ ಸಮಯ 10 ನಿಮಿಷಗಳ ಕಾಲ ವಾಕ್ ಕೂಡ ಮಾಡಬಹುದು ಹೀಗೆ ನಿಮ್ಮ ದೈನಂದಿನ ಜೀವನದಲ್ಲಿ ಈ ಎರಡು ವಿಧಾನ ವನ್ನು ಅನುಸರಿಸಿಕೊಳ್ಳುವುದರಿಂದ ನಿಮ್ಮ ಜೀವನ ದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಬರುವು ದಿಲ್ಲ ಬದಲಾಗಿ ನೀವು ಆರೋಗ್ಯವಾಗಿರುತ್ತೀರಾ ಇದರ ಜೊತೆಗೆ ಸರಿಯಾದ ಸಮಯದಲ್ಲಿ ಊಟ ತಿಂಡಿ ಮಾಡುವುದು ಯೋಗಾಭ್ಯಾಸ ಪ್ರಾಣಾಯಾಮ ಇವೆಲ್ಲವನ್ನು ಮಾಡುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.(ಕೃಪೆ ಹಂಸ ಯೋಗ)

By admin

Leave a Reply

Your email address will not be published. Required fields are marked *