ಇವಾಗ ಮಂಡಿನೋವು ಅನ್ನುವುದು ವಯಸ್ಸಾದವರಲ್ಲಿ ಮಾತ್ರವಲ್ಲದೆ ಹೆಚ್ಚಾಗಿ ಎಲ್ಲ ವಯಸ್ಸಿನಲ್ಲಿ ಕಾಣುತ್ತದೆ.ಅದರಲ್ಲೂ ವಯಸ್ಕರಲ್ಲಿ ಜಾಸ್ತಿ ಈ ಮಂಡಿನೋವನ್ನು ಕೇವಲ ಎಲೆಯಿಂದ ನಾವು ಕಡಿಮೆ ಮಾಡಿಕೊಳ್ಳಬಹುದು.ಅದು ಹೇಗೆ ಅಂತ ನಾವು ತಿಳಿಯೋಣ.ಎಕ್ಕದ ಎಲೆ ನಾವು ಎಕ್ಕದ ಗಿಡವನ್ನು ಕಿತ್ತುಕೊಂಡಾಗ ಅದರಲ್ಲಿ ಹಾಲು ಬರುತ್ತದೆ.ಈ ಎಕ್ಕದ ಎಲೆಯನ್ನು ಬಳಸಿಕೊಂಡು ಮಂಡಿನೋವಿಗೆ ಮನೆಮದ್ದನ್ನು ನೋಡೋಣ. ಇದರಿಂದಾಗಿ ಅನೇಕ ಉಪಯೋಗ ಇದೆ.ಎಕ್ಕದ ಗಿಡ ಎರಡು ವಿಧದಲ್ಲಿರುತ್ತದೆ ಒಂದು ಬಿಳಿ ಹೂ ಬಿಡುವಂತದ್ದು ಹಾಗೆನೇ ಪಿಂಕ್ ಕಲ್ಲರ್ ಹೂ ಸಹ ಬಿಡುತ್ತದೆ. ನಾವು ಇವತ್ತು ಬಿಳಿ ಎಕ್ಕದ ಹೂ ಗಿಡ ಈ ಎಕ್ಕದ ಎಲೆಯಿಂದ ನಾವು ಮಂಡಿನೋವು ಹಾಗೆನೇ ಸೊಂಟ ನೋವು ಬ್ರೆಸ್ಟ್ ನೋವು ಹಾಗೆ ಜಾಯಿಂಟ್ ನೋವುಗಳು ಎಲ್ಲದಕ್ಕು ಸಹ ಒಳ್ಳೆಯ ಮನೆಮದ್ದು ಹೇಗೆ ಎಂದು ನೋಡೋಣ. ಈ ಮನೆಮದ್ದಿಗೆ ಸ್ವಲ್ಪ ಎಳ್ಳೆಣ್ಣೆ ಒಂದು ಚಮಚದಷ್ಟು ಹರಿಶಿನ,ಹಾಗೆನೇ ಒಂದು ಅಲೊವೆರಾ ವನ್ನು ತೆಗೆದುಕೊಂಡಿದ್ದೇನೆ.ನಿಮ್ಮ ಬಳಿ ಅಲೊವೆರಾ ಇಲ್ಲ ಅಂದರೆ ಅಲೊವೆರಾ ಜೆಲ್ ಸಹ ಬಳಸಬಹುದು. ಅದರ ಪ್ರೆಶ್ ಅಲೊವೆರಾದಲ್ಲಿ ಮಾಡುವುದರಿಂದ ಅದರ ಎಪೆಕ್ಟ್ ಸಹ ಜಾಸ್ತಿ ಇರುತ್ತದೆ.ಇದರಿಂದ ಚರ್ಮಕ್ಕೆ ಬಹಳ ಒಳ್ಳೆಯದು ಜೊತೆಗೆ ಹೇರ್ಪಾಲ್ ಆಗುವುದನ್ನು ತಡೆಯುವುದಕ್ಕೆ ಸಹ ಬಳಸುತ್ತೇವೆ ಅಲೊವೆರಾವನ್ನು ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು.ಅದಕ್ಕೆ ಒಂದು ಚಮಚ ಆಗುವಷ್ಟು ಹರಿಶಿನ ಹಾಕಬೇಕು ಹಾಗೆನೇ ಎರಡು ಚಮಚ ಆಗುವಷ್ಟು ಎಳ್ಳೆಣ್ಣೆ ಹಾಕಬೇಕು ಎಳ್ಳೆಣ್ಣೆ ತುಂಬಾನೆ ಒಳ್ಳೆಯದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನಮಗೆ ಮಂಡಿನೋವು ಇದ್ದರೆ ಕಾಲಿ ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಿದರು ಕೂಡ ಒಳ್ಳೆ ರೀಲಿಪ್ ಸಿಗುತ್ತದೆ. ಎಳ್ಳೆಣ್ಣೆಗೆ ಅಷ್ಟೊಂದು ಶಕ್ತಿ ಇದೆ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡರಿಂದ ಮೂರು ದಿನಗಳ ಕಾಲ ಇಡಬಹುದು.ಏನು ಹಾಳಾಗುವುದಿಲ್ಲ.ಏಕೆಂದರೆ ಇಲ್ಲಿ ನಾವು ಎಳ್ಳೆಣ್ಣೆ ಬಳಸಿರುವುದರಿಂದ ಪ್ರಿಸರ್ವೇಟಿವ್ ಒಂದು ಪವರ್ ಅನ್ನು ಹೊಂದಿದೆ ಹಾಗಾಗಿ ಏನೆ ವಸ್ತು ಅದರೂ ಎಳ್ಳೆಣ್ಣೆ ಹಾಕಿ ಇಟ್ಟರೆ ಬೇಗ ಹಾಳಾಗುವುದಿಲ್ಲ ಇದನ್ನು ಎಷ್ಟು ಸ್ಮೂತ್ ಮಾಡುವುದಕ್ಕೆ ಅಗುತ್ತದೆಯೊ ಅಷ್ಟು ಮಾಡಬೇಕು. ನಂತರ ಒಂದು ಹೆಂಚು ತೆಗೆದುಕೊಂಡು ಅದಕ್ಕೆ ಎಳ್ಳೆಣ್ಣೆ ಹಾಕಿ ಸ್ವಲ್ಪ ಬಿಸಿ ಆದ ನಂತರ ಎಕ್ಕದ ಎಲೆಯನ್ನು ಅದರ ಮೇಲೆ ಮಗುಚಿ ಹಾಕಬೇಕು. ಈ ಎಲೆಗಳನ್ನು ಗಿಡದಿಂದ ತೆಗೆಯಬೇಕಾದರೆ ತುಂಬಾ ಜಾಗೃತೆ ಇಂದ ತೆಗೆಯಬೇಕು.ಏಕೆಂದರೆ ಇದರಲ್ಲಿ ಹಾಲು ಬಿಡುತ್ತದೆ.ಆ ಹಾಲು ಕಣ್ಣಿಗೆ ತುಂಬಾ ಎಪೆಕ್ಟ್ ಆಗುತ್ತದೆ. ಹಾಗಾಗಿ ನೋಡಿಕೊಂಡು ಮಾಡಬೇಕು.ಎಲೆಯು ಎಳ್ಳೆಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳಬೇಕು ಎರಡರಿಂದ ಮೂರು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ತವದ ಮೇಲೆ ಹಾಕಿ ಕಾಯಿಸಿ ಬಿಸಿ ಮಾಡಿಕೊಳ್ಳಬೇಕು. ಈ ಎಕ್ಕದ ಗಿಡವನ್ನು ಬಿಸಿ ಮಾಡಿಕೊಳ್ಳುವುದರಿಂದ ಎಕ್ಕದ ಎಲೆಯ ಸತ್ವ ಅನ್ನು ಬಿಡುತ್ತದೆ.ತಯಾರಿಸಿಕೊಂಡ ಪೇಸ್ಟ್ ಅನ್ನು ನೋವಿರುವ ಜಾಗಕ್ಕೆ ಹಚ್ಚಬೇಕು ಬಿಸಿ ಮಾಡಿದ ಎಲೆಯನ್ನು ನೋವಿರುವಂತಹ ಜಾಗದಲ್ಲಿ ಕಟ್ಟಿಕೊಳ್ಳಬೇಕು .ಹೀಗೆ ಮಾಡುವುದರಿಂದ ಕ್ರಮೇಣ ನೋವು ಕಡಿಮೆ ಆಗುತ್ತದೆ.ಕೆಳಗಿನ ವಿಡಿಯೋ ನೋಡಿ.
ಕೇವಲ ಒಂದೇ ಒಂದೇ ಎಲೆ ಸಾಕು ಮಂಡಿ ನೋವು ಕ್ಷಣದಲ್ಲಿ ಕಮಿಯಾಗುತ್ತೆ.ಮೂಳೆ ಹಾಗೂ ಬೆನ್ನು ನೋವಿಗೂ ರಾಮಬಾಣ ಇದು

Healthy world
[irp]