ನಿಮಗೆ ಎಂಥಾ ಮಗು ಬೇಕು ಅಂಥಾ ಮಗುವಿನ ಜನನ ಸಾಧ್ಯ..ಮಿಲನ ಮಾತ್ರ ಈ ದಿನ ಮಾಡಬೇಕು. » Karnataka's Best News Portal

ನಿಮಗೆ ಎಂಥಾ ಮಗು ಬೇಕು ಅಂಥಾ ಮಗುವಿನ ಜನನ ಸಾಧ್ಯ..ಮಿಲನ ಮಾತ್ರ ಈ ದಿನ ಮಾಡಬೇಕು.

ನಿಮಗೆ ಎಂಥ ಮಗು ಬೇಕು ಅಂತ ಮಗುವಿಗೆ ಜನನ ಕೊಡಲು ಸಾಧ್ಯ!!ಪ್ರತಿಯೊಬ್ಬರಿಗೂ ಕೂಡ ನಮಗೆ ಹೆಣ್ಣು ಮಗು ಬೇಕು ಅಥವಾ ಗಂಡು ಮಗು ಬೇಕು ಎಂದು ಆಸೆ ಇರುತ್ತದೆ ಆದರೆ ಹೆಚ್ಚಿನ ಜನಕ್ಕೆ ಈ ರೀತಿ ತಾವು ಅಂದು ಕೊಂಡಂತೆ ಯಾವುದೂ ಕೂಡ ನಡೆಯುವುದಿಲ್ಲ ಬದಲಾಗಿ ವಿಧಿಯ ಆಟದಂತೆ ಬ್ರಹ್ಮ ನಮಗೆ ಯಾವ ಮಗುವನ್ನು ಕೊಡಬೇಕು ಎಂದು ಮೊದಲೇ ತೀರ್ಮಾನಿಸಿರುತ್ತಾನೆ ಅದರಂತೆ ನಮಗೆ ಆ ಮಗುವೇ ಜನನವಾಗುತ್ತದೆ ಇನ್ನು ಕೆಲವು ಜನರಿಗೆ ತಾವು ಅಂದುಕೊಂಡಂತೆ ಹೆಣ್ಣು ಮಗು ಅಥವಾ ಗಂಡು ಮಗು ಜನಿಸುತ್ತದೆ ಇದರಿಂದ ತಾವು ಅಂದು ಕೊಂಡಂತೆ ಮಗು ಹುಟ್ಟಿತು ಎಂದು ಅವರು ಆ ಮಗು ವನ್ನು ಚೆನ್ನಾಗಿ ತಮ್ಮ ಇಷ್ಟದಂತೆ ಬಹಳ ಪ್ರೀತಿಯಿಂದ ಬೆಳೆಸುತ್ತಿರುತ್ತಾರೆ.ಆದರೆ ಇನ್ನೂ ಕೆಲವೊಂದಷ್ಟು ಜನ ಹೆಣ್ಣು ಮಗು ಹುಟ್ಟಿದೆ ಎಂದು ಅದನ್ನು ನಮ್ಮ ಮನೆಗೆ ಶಾಪ ಎಂದು ಹೆಚ್ಚಿನ ಜನ ಹೆಣ್ಣಿನ ಬಗ್ಗೆ ಹೀಯಾಳಿಸಿ ಮಾತನಾಡುತ್ತಿರುತ್ತಾರೆ.ಆದರೆ ಅದು ತಪ್ಪು ಬದಲಾಗಿ ಹೆಣ್ಣು ಗಂಡು ಎಂದು ಭೇದ ಭಾವ ಮಾಡುವುದು ಅವಶ್ಯಕತೆ ಇಲ್ಲ ಬದಲಾಗಿ ಇಬ್ಬರೂ ಒಂದೇ ನಮ್ಮ ಮನೆಯನ್ನು ಬೆಳಗಿಸುವುದ ಕ್ಕೋಸ್ಕರ ನಮ್ಮ ಬಾಳಲ್ಲಿ ಬಂದಿರುವಂತಹ

ಮಕ್ಕಳು ನಮ್ಮನ್ನು ಬಹಳ ಸಂತೋಷವಾಗಿ ಖುಷಿಯಾಗಿ ನೋಡಿಕೊಳ್ಳುತ್ತಾರೆ ಅವರನ್ನು ನಾವು ಅಷ್ಟೇ ಖುಷಿ ಯಿಂದ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಣ್ಣಾಗಲಿ ಗಂಡಾಗಲಿ ಇಬ್ಬರನ್ನು ಪ್ರೀತಿ ವಿಶ್ವಾಸದಿಂದ ಹಿರಿಯರಿಗೆ ಗೌರವವನ್ನು ಕೊಡುವಂತೆ ಅವರಿಗೆ ಒಳ್ಳೆಯ ಬುದ್ಧಿ ಯನ್ನು ಹೇಳುವಂತೆ ಸಾಕಬೇಕು ಬದಲಾಗಿ ಕೆಟ್ಟ ನಡತೆ ಕೆಟ್ಟ ಬುದ್ಧಿಗಳನ್ನು ಹೇಳಿಕೊಟ್ಟರೆ ಆ ಮಕ್ಕಳು ಮುಂದಿನ ದಿನದಲ್ಲಿ ಕೆಟ್ಟ ವಿಷಯಗಳನ್ನು ಕಲಿತು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.

WhatsApp Group Join Now
Telegram Group Join Now

ಅದೇ ರೀತಿ ಇದಕ್ಕೆ ಬಸವಣ್ಣ ಅವರು ಒಂದು ವಚನವನ್ನು ಹೇಳಿದ್ದಾರೆ ಈ ಒಂದು ಸಮಯದಲ್ಲಿ ಹೆಣ್ಣು ಮತ್ತು ಗಂಡು ಮಿಲನವಾದರೆ ಇಂತಹ ಮಕ್ಕಳು ಹುಟ್ಟುತ್ತಾರೆ ಎಂದು ಅದೇ ರೀತಿಯಾಗಿ ಆ ವಚನ ವನ್ನು ನೋಡುವುದಾದರೆ ಹೆಣ್ಣು ಮುಟ್ಟಾದ ಮೂರನೇ ದಿನ ಮಿಲನವಾದರೆ ಆ ಮಗು ಚೋರನಾಗುತ್ತಾನೆ ನಾಲ್ಕನೇ ದಿನಕ್ಕೆ ಮಿಲನವಾದರೆ ಪಾಪಿ ಹುಟ್ಟುತ್ತಾನೆ ಅದೇ ರೀತಿ ಪಂಚಮ ದಿನಕ್ಕೆ ಬುದ್ಧಿ ವಂತನಾಗುವನು ಆರನೇ ದಿನಕ್ಕೆ ಹುಟ್ಟಿದ ಮಗು ವ್ರತ ಗೇಡಿ ಮಗು ಹುಟ್ಟುತ್ತದೆ ಹಾಗೆ ಏಳನೇ ದಿನಕ್ಕೆ ಹುಟ್ಟಿದ ಮಗು ದಯೆ ಕರುಣೆ ಪ್ರೀತಿ ವಿಶ್ವಾಸ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು ಇನ್ನು ಎಂಟನೇ ದಿನಕ್ಕೆ ಮಿಲನವಾಗಿ ಹುಟ್ಟಿದ ಮಗು ದರಿದ್ರ ನಾಗುವನು ಹೀಗೆ ಬಸವಣ್ಣನವರು ತಮ್ಮ ವಚನದಲ್ಲಿ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">