ಕೊಬ್ಬರಿ ಎಣ್ಣೆಗೆ ಇದನ್ನು ಸೇರಿಸಿ ಮೊಣಕಾಲು ಉದ್ದವರೆಗೂ ಕೂದಲು ಬೆಳೆಯುತ್ತದೆ.ಜನ್ಮದಲ್ಲಿ ಕೂದಲು ಉದುರೋದಿಲ್ಲ. - Karnataka's Best News Portal

ಕೊಬ್ಬರಿ ಎಣ್ಣೆಗೆ ಇದನ್ನು ಸೇರಿಸಿ ಮೊಣಕಾಲಿನ ಉದ್ದಕ್ಕೂ ಕೂದಲು ಬೆಳೆಯುತ್ತದೆ!!ಮೇಲೆ ಹೇಳಿದಂತೆ ಪ್ರತಿಯೊಬ್ಬರಿಗೂ ಕೂಡ ತಲೆಯಲ್ಲಿ ಇರುವಂತಹ ಕೂದಲು ತಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವು ದಿಲ್ಲ ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯ ವನ್ನು ಹೆಚ್ಚಿಸುವುದು ತಲೆಯಲ್ಲಿರುವಂತಹ ಕೂದಲು ಅದಕ್ಕಾಗಿ ಹೆಚ್ಚಿನ ಹೆಣ್ಣು ಮಕ್ಕಳು ಹಲವಾರು ರೀತಿಯಾದ ವಿಧಾನಗಳನ್ನು ಅನುಸರಿಸಿ ತಲೆಯಲ್ಲಿನ ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳ ಬೇಕು ಎಂದು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುತ್ತಿರುತ್ತಾರೆ.ಆದರೆ ಅದು ಕೆಲವೊಬ್ಬರಿಗೆ ಆಗುತ್ತದೆ ಹೆಚ್ಚಿನ ಜನಕ್ಕೆ ಅದರ ಲಾಭ ಸಿಗುವುದಿಲ್ಲ ಬದಲಾಗಿ ಅದರಿಂದ ಇನ್ನೂ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ ಇನ್ನು ಹೆಚ್ಚಿನ ತಲೆ ಕೂದಲು ಉದುರುವ ಮಟ್ಟಕ್ಕೂ ಕೂಡ ಹೋಗುತ್ತದೆ ಆದರೂ ಕೂಡ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ತಮ್ಮ ಈ ಗುಣಗಳನ್ನು ಬಿಡುವುದಿಲ್ಲ ಅಂದರೆ ಪದಾರ್ಥಗಳನ್ನು ಬಳಸಿ ಅವುಗಳಿಂದ ಆಪತ್ತು ಆಗಿದ್ದರೂ ಕೂಡ ಅವುಗಳನ್ನು ನಿಲ್ಲಿಸದೆ ಇರುವುದಿಲ್ಲ.

ಇನ್ನು ಹಲವಾರು ರೀತಿಯಾದಂತಹ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.ಜೊತೆಗೆ ಹೆಚ್ಚಿನ ಜನ ತಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥ ಗಳನ್ನು ಉಪಯೋಗಿಸಿಕೊಂಡು ತಮ್ಮ ತಲೆ ಕೂದಲಿಗೆ ಹಚ್ಚಿ ಹೀಗೆ ಹಲವಾರು ರೀತಿಯಾದಂತಹ ವಿಧಾನ ಗಳನ್ನು ಅನುಸರಿಸಿ ಬೇಸತ್ತು ಹೋಗಿರುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನಿಮ್ಮ ತಲೆ ಕೂದಲಿಗೆ ಎಣ್ಣೆಯನ್ನು ಹಚ್ಚುತ್ತಾ ಬಂದು ಈ ಒಂದು ವಿಧಾನವನ್ನು ಅನುಸರಿಸಿದ್ದೆ ಆದರೆ ನಿಮ್ಮ ತಲೆಯಲ್ಲಿನ ಕೂದಲು ಹೇರಳವಾಗಿ ಬೆಳೆಯುತ್ತದೆ ಜೊತೆಗೆ ಉದ್ದವಾಗಿಯೂ ಕೂಡ ಬೆಳೆಯುತ್ತದೆ ಹಾಗಾದರೆ ಆ ಒಂದು ಎಣ್ಣೆಯನ್ನು ಹೇಗೆ ತಯಾರಿಸು ವುದು ಎಂಬಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಎರಡು ಚಮಚ ಟೀ ಪುಡಿ ಮೆಂತ್ಯ ಕಾಳು ಸಾಸಿವೆ ಆನಿಯನ್ ಸೀಡ್ಸ್ ಎರಡು ಬೆಟ್ಟದ ನೆಲ್ಲಿಕಾಯಿ ಎರಡು ಚಮಚ ಆಪಲ್ ಸೈಡರ್ ವಿನಿಗರ್ ಇಷ್ಟನ್ನು ಒಂದು ಮಿಕ್ಸಿ ಜಾರಿಗೆ ನೆನೆಸಿಟ್ಟಂತಹ ಮೆಂತ್ಯ ಕಾಳು ಸಾಸಿವೆ ಆನಿ ಯನ್ ಸೀಡ್ಸ್ ಟೀ ಪುಡಿ ಇವೆಲ್ಲವನ್ನು ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಬೇಕು ನಂತರ ಒಂದು ಪಾತ್ರೆಗೆ ಎರಡು ಬೌಲ್ ಅಳತೆಯಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ರುಬ್ಬಿದಂತಹ ಈ ಪೇಸ್ಟ್ ಅನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ಇದರಲ್ಲಿ ಇರುವ ಎಲ್ಲಾ ಅಂಶ ಎಣ್ಣೆಯಲ್ಲಿ ಬಿಡುವ ತನಕ ಚೆನ್ನಾಗಿ ಉರಿದು ನಂತರ ಇದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಟ್ಟುಕೊಂಡು ಈ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚುತ್ತ ಬಂದರೆ ತಲೆ ಕೂದಲು ಉದುರುವುದು ನಿಲ್ಲುತ್ತದೆ ಹೇರಳವಾಗಿ ಬೆಳೆಯುವುದಕ್ಕೆ ಪ್ರಾರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *