ಮದುವೆ ಆಗದ ಆಗದ ನಟಿಯರು ವಯಸ್ಸು ಇವರಿಗೆ ಲೆಕ್ಕಕ್ಕಿಲ್ಲ ..ಕನ್ನಡ್ ಯಾವೆಲ್ಲಾ ನಟಿಯರಿದ್ದಾರೆ ಗೊತ್ತಾ ? - Karnataka's Best News Portal

30 ವರ್ಷಕ್ಕಿಂತ ಮೇಲ್ಪಟ್ಟ 20 ಅವಿವಾಹಿತ ದಕ್ಷಿಣ ಭಾರತದ ನಟಿ||ಹೆಣ್ಣು ಮಕ್ಕಳಿಗೆ ತಮ್ಮ 30 ವರ್ಷದ ಒಳಗೆ ಮದುವೆ ಯಾಗಬೇಕು ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯ ವಾಗಿದೆ ಹೀಗಾಗಿ ತಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ 30 ವರ್ಷಕ್ಕೂ ಮೊದಲೇ ಮದುವೆ ಮಾಡಿ ಬಿಡುತ್ತಾರೆ ಆದರೆ ನಟಿಯರ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಬೇಗ ಮದುವೆಯಾದರೆ ತಮ್ಮ ಕರಿಯರ್ ನಲ್ಲಿ ಏನಾದರೂ ತೊಂದರೆ ಉಂಟಾಗ ಬಹುದು ಎಂದು ತಮ್ಮ ಮದುವೆಯ ಶುಭ ಕಾರ್ಯ ವನ್ನು ಮುಂದಕ್ಕೆ ಹಾಕುತ್ತಿರುತ್ತಾರೆ ಹೀಗೆ ಮುಂದಕ್ಕೆ ಹಾಕಿ ಹಾಕಿ ಅದೆಷ್ಟೋ ನಟಿಯರು ಇನ್ನು ಮದುವೆಯೇ ಆಗಿಲ್ಲ ಹಾಗೆಯೇ ಇನ್ನು ಕೆಲವರು ಬೇರೆ ಬೇರೆ ಕಾರಣಗಳಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ ಹಾಗಾದರೆ 30 ವರ್ಷ ದಾಟಿದರೂ ಮದುವೆ ಯಾಗದ ದಕ್ಷಿಣ ಭಾರತದ ನಟಿಯರು ಯಾರು ಎಂಬಂತಹ ಮಾಹಿತಿಯನ್ನು ನೋಡೋಣ.

ಅದರಲ್ಲೂ ನಮ್ಮ ಕನ್ನಡದಲ್ಲಿ ಯಾವೆಲ್ಲ ನಟಿಯರು ಇದ್ದಾರೆ ಎಂಬಂತಹ ಮಾಹಿತಿಯನ್ನು ಕೂಡ ತಿಳಿದು ಕೊಳ್ಳೋಣ ಮೊದಲನೆಯದಾಗಿ ಸಿತಾರ 49 ವರ್ಷ ಕೇರಳದಲ್ಲಿ ಹುಟ್ಟಿದ ಸಿತಾರ ಕನ್ನಡ ಮಲಯಾಳಂ ತಮಿಳು ತೆಲುಗು ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿದಂತಹ ನಟಿ ಈಗ ಇವರಿಗೆ 49 ವರ್ಷ ವಯಸ್ಸು ಆದರೆ ಇವರಿನ್ನು ಮದುವೆಯಾಗಿಲ್ಲ ಇವರು ತಮ್ಮ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡ ಬಳಿಕ ಮದುವೆಯಾಗಬಾರದು ಎಂದು ನಿರ್ಧರಿಸಿದ್ದ ರಂತೆ ಜೀವನ ಚಿಕ್ಕದು ಯಾವಾಗ ಯಾರಿಗೆ ಏನಾಗು ತ್ತದೆ ಎಂದು ಹೇಳಲು ಆಗುವುದಿಲ್ಲ ಹೀಗಾಗಿ ಯಾವುದೇ ಸಂಬಂಧಗಳಿಗೆ ಬದ್ಧವಾಗಿ ಇರಬಾರದು ಎಂದು ಸಿತಾರಾ ನಿರ್ಧರಿಸಿದ್ದರಂತೆ ಎರಡನೆಯದಾಗಿ ಅನುಷ್ಕಾ ಶೆಟ್ಟಿ 41 ವರ್ಷ ಸೌತ್ ಸುಂದರಿ ಅನುಷ್ಕಾ ಶೆಟ್ಟಿ ಅವರು ಹುಟ್ಟಿದ್ದು ಮಂಗಳೂರಿನಲ್ಲಿ ಆದರೆ ಸಿನಿ ಲೋಕಕ್ಕೆ ಎಂಟ್ರಿಕೊಟ್ಟು ಮಿಂಚಿದ್ದು ತೆಲುಗು ಭಾಷೆಯ ಲ್ಲಿ ಇಂತಹ ಅನುಷ್ಕಾ ಶೆಟ್ಟಿ ಅವರಿಗೆ ಈಗ 41 ವರ್ಷ.

ಆದರೆ ಇನ್ನೂ ಮದುವೆಯಾಗಿಲ್ಲ ಬಾಹುಬಲಿ ಸಿನಿಮಾ ನಂತರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರು ಮದುವೆಯಾಗುತ್ತಾರೆ ಎಂಬ ಕೆಲವು ಮಾತುಗಳು ಬಂದಿದ್ದವು ಇದರ ಜೊತೆಗೆ ತೆಲುಗು ಉದ್ಯಮಿ ಒಬ್ಬರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿಯು ಕೂಡ ಹರಿದಾಡುತ್ತಿತ್ತು ಆದರೆ ಇದುವರೆಗೂ ಅವರು ಇನ್ನೂ ಮದುವೆಯಾಗಿಲ್ಲ ಮೂರನೆಯದಾಗಿ ರಮ್ಯಾ 41 ವರ್ಷ ರಮ್ಯ ಅಥವಾ ದಿವ್ಯ ಸ್ಪಂದನ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ 2003 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಕನ್ನಡ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ಇದರ ಬಳಿಕ ರಾಜಕೀಯಕ್ಕೆ ಹೋಗಿ ಮತ್ತೆ ಸಿನಿಮಾರಂಗಕ್ಕೆ ಬಂದಿದ್ದಾರೆ ಇಂತಹ ರಮ್ಯಾ ಅವರಿಗೆ ಈಗ 41 ವರ್ಷ ಆದರೆ ಇನ್ನೂ ಮದುವೆಯಾಗಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *