ಅಪ್ಪಟ ದೇಶಿ ಔಷಧಿ ಕೊಡುವ ನಾಟಿ ವೈದ್ಯ||ಜೀವ ಇರೋವರೆಗೂ ಬೇಕು ಈ ಮನೆ ಮದ್ದುಗಳು||
ಬಹಳ ಹಿಂದಿನ ಕಾಲದಿಂದಲೂ ಕೂಡ ಅನುಸರಿಸಿ ಕೊಂಡು ಬಂದಂತಹ ನಾಟಿ ಔಷಧಿಯನ್ನು ನಾವೆಲ್ಲ ಈ ದಿನ ಮರೆತಿದ್ದೇವೆ ಬದಲಾಗಿ ಇಂಗ್ಲಿಷ್ ಔಷಧಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅವುಗಳನ್ನು ಉಪ ಯೋಗಿಸುವುದರ ಮುಖಾಂತರ ನಮ್ಮ ಆರೋಗ್ಯ ವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದೇವೆ ಅದಕ್ಕೂ ಮುನ್ನ ನಮ್ಮ ಭೂಮಿಯ ಮೇಲೆ ದೇವರು ಸೃಷ್ಟಿಸಿರುವಂತಹ ಪ್ರತಿಯೊಂದು ವಸ್ತುಗಳು ಕೂಡ ಮನುಷ್ಯನ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ ಅದರಲ್ಲಿ ಕೆಲವೊಂದು ಸಸ್ಯಗಳು ಅಥವಾ ಮರಗಳು ಇವುಗಳು ಮನುಷ್ಯನ ಪ್ರಾಣವನ್ನು ಉಳಿಸುವುದರಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದೇ ಆಯುರ್ವೇದದಲ್ಲಿ ಹೇಳುತ್ತದೆ ಪುರಾಣಗಳಲ್ಲಿಯೂ ಕೂಡ ಆಯುರ್ವೇದದ ಬಗ್ಗೆ ಬಹಳ ಉಲ್ಲೇಖಗಳು ಇರುವುದನ್ನು ನಾವು ಕೇಳಿರುತ್ತೇವೆ ಹಾಗೂ ನೋಡಿರುತ್ತೇವೆ.
ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಆಯುರ್ವೇದದ ಔಷಧಿಯ ಬಗ್ಗೆ ಯಾವುದೇ ರೀತಿಯ ಉಪಯೋಗವನ್ನು ಪಡೆದುಕೊಳ್ಳುತ್ತಿಲ್ಲ ಬದಲಾಗಿ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಆಯುರ್ವೇದ ಔಷಧೀಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅವುಗಳನ್ನು ಉಪಯೋಗಿಸಿಕೊಳ್ಳುವುದರ ಮುಖಾಂತರ ಅವರ ತೊಂದರೆಗಳನ್ನು ನಿವಾರಿಸಿ ಕೊಳ್ಳುತ್ತಿದ್ದಾರೆ ಹಾಗೆಯೇ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಬ್ಬ ನಾಟಿ ವೈದ್ಯ ಹಲವಾರು ವರ್ಷಗಳಿಂದ ನಾಟಿ ಔಷಧಿಯನ್ನು ಕೊಡುವುದರ ಮುಖಾಂತರ ಜನರ ಎಲ್ಲ ಸಮಸ್ಯೆಯನ್ನು ದೂರ ಮಾಡುತ್ತಿದ್ದಾರೆ ಹಾಗಾದರೆ ಅವರ ಹೆಸರೇನು ಅವರು ಯಾವ ಯಾವ ಸಮಸ್ಯೆಗೆ ನಾಟಿ ಔಷಧಿಯನ್ನು ಕೊಡುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.
ಹೌದು ಈ ನಾಟಿ ವೈದ್ಯರ ಹೆಸರು ನೀಲಕಂಠ ಇವರು ಮೂಲತಃ ಬಸವನ ಬಾಗೇವಾಡಿಯವರು ಇವರು ಸುಮಾರು 2003ರ ಇಸವಿಯಿಂದ ನಾಟಿ ಔಷಧಿಯನ್ನು ಕೊಡುತ್ತಿದ್ದು ಈಗಲೂ ಕೂಡ ಈ ಒಂದು ವೃತ್ತಿಯನ್ನು ನಿರ್ವಹಿಸಿ ಕೊಂಡು ಬರುತ್ತಿದ್ದಾರೆ ಹಾಗಾದರೆ ಇವರು ಯಾವ ರೀತಿಯಾದಂತಹ ಮನೆ ಮದ್ದನ್ನು ಕೊಡುತ್ತಾರೆ ಎಂದು ನೋಡುವುದಾದರೆ ಬಹಳ ಹಿಂದಿನ ಕಾಲದಲ್ಲಿ ನಾಡು ಹಸುಗಳು ಹೆಚ್ಚಾಗಿ ಇರುತ್ತಿದ್ದವು ಹಾಗೂ ಅವುಗಳ ಹಾಲು ಬೆಣ್ಣೆ ತುಪ್ಪ ಇವುಗಳನ್ನು ಉಪಯೋಗಿಸುತ್ತಿದ್ದರು ಆಗ ಮನುಷ್ಯ ನಿಗೆ ಯಾವುದೇ ರೀತಿಯಾದ ಖಾಯಿಲೆಗಳು ಇರಲಿಲ್ಲ ಬದಲಾಗಿ ದಿನ ಕಳೆಯುತ್ತಾ ಹೋದಂತೆ ಎಲ್ಲರಿಗೂ ಸಮಸ್ಯೆ ಎದುರಾಗುತ್ತಿದೆ ಅದೇ ರೀತಿ ಈ ದಿನ ನಾಟಿ ಹಸುವಿನ ಹಾಲು ಸಗಣಿ ಗೋ ಮೂತ್ರ ನಾಟಿ ಹಸುವಿನ ತುಪ್ಪ ಇವುಗಳ ಸೇವನೆ ಯಿಂದ ನಮ್ಮ ಎಲ್ಲಾ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳ ಬಹುದು ಎಂದು ಈ ನಾಟಿ ವೈದ್ಯರು ಹೇಳುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.