ಕೆಜಿಗಟ್ಟಲೆ ಬೆಣ್ಣೆ ಮನೆಯಲ್ಲೇ 2 ತಿಂಗಳ ಪ್ಯಾಕೆಟ್ ಹಾಲು 5 ಕೆಜಿ ಬೆಣ್ಣೆ ಸೀಕ್ರೆಟ್.. ಮನೆಯಲ್ಲೇ ಮಾಡುವ ವಿಶೇಷ ವಿಧಾನ » Karnataka's Best News Portal

ಕೆಜಿಗಟ್ಟಲೆ ಬೆಣ್ಣೆ ಮನೆಯಲ್ಲೇ 2 ತಿಂಗಳ ಪ್ಯಾಕೆಟ್ ಹಾಲು 5 ಕೆಜಿ ಬೆಣ್ಣೆ ಸೀಕ್ರೆಟ್.. ಮನೆಯಲ್ಲೇ ಮಾಡುವ ವಿಶೇಷ ವಿಧಾನ

ಬರೆ ಪ್ಯಾಕೆಟ್ ಹಾಲಿಂದ 5 ಕೆಜಿ ಬೆಣ್ಣೆ ನಾನು ಮನೆಯಲ್ಲೇ ತೆಗೆದಿದ್ದು ಹೇಗೆ ಗೊತ್ತಾ!!ಪ್ರತಿಯೊಬ್ಬರಿಗೂ ಕೂಡ ಶುದ್ಧವಾದ ಬೆಣ್ಣೆ ಮತ್ತು ತುಪ್ಪ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅದೇ ರೀತಿ ಹೆಚ್ಚಿನ ಜನ ಬೆಣ್ಣೆಗೆ ಹಲವಾರು ಪದಾರ್ಥ ಗಳನ್ನು ಮಿಕ್ಸ್ ಮಾಡಿ ಅದನ್ನು ಕಲುಷಿತ ಮಾಡಿ ಬೆಣ್ಣೆ ಎಂದು ಮಾರುತ್ತಿದ್ದಾರೆ ಆದರೆ ಅದರಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಕರ ವಾಗುವಂತಹ ಪದಾರ್ಥ ಗಳನ್ನು ಸೇರಿಸಿ ಅದನ್ನು ಹೆಚ್ಚಿನ ಜನಕ್ಕೆ ಮಾರಾಟ ಮಾಡುತ್ತಿದ್ದಾರೆ ಇಂತಹ ಬೆಣ್ಣೆಯನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ಹೆಚ್ಚಿನ ಜನ ಈ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಶುದ್ಧವಾಗಿ ಸಿಗುವಂತಹ ಬೆಣ್ಣೆ ಅಥವಾ ತುಪ್ಪವನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳು ವುದು ಉತ್ತಮ ಬದಲಾಗಿ ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ಯಾರಾದರೂ ಹಸು ಅಥವಾ ಎಮ್ಮೆ ಸಾಕಿದ್ದರೆ ಅವರ ಬಳಿ ಹಾಲನ್ನು ತಂದು ಅದರ ಮುಖಾಂತರ ನೀವೇ ಬೆಣ್ಣೆ ತುಪ್ಪ ಮಾಡಿಕೊಳ್ಳುವುದು ಉತ್ತಮ.

ಬದಲಾಗಿ ನಿಮ್ಮ ಮನೆಯ ಬಳಿ ಯಾರಾದರೂ ಬೆಣ್ಣೆ ತಂದು ಮಾರುತ್ತಿದ್ದರೆ ಅವುಗಳನ್ನು ಖಂಡಿತವಾಗಿ ತೆಗೆದುಕೊಳ್ಳಬೇಡಿ ಅದರಲ್ಲಿ ಮೈದಾ ಹೀಗೆ ಹಲವಾರು ಪದಾರ್ಥಗಳನ್ನು ಸೇರಿಸಿ ಮಾಡಿರುತ್ತಾರೆ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಪ್ರತಿಯೊಬ್ಬ ರೂ ನೀವೇ ಹಾಲನ್ನು ತಂದು ಅದನ್ನು ಚೆನ್ನಾಗಿ ಕಾಯಿಸಿ ಅದರ ಮುಖಾಂತರ ಬೆಣ್ಣೆ ತೆಗೆದು ಮನೆಯವರೆಲ್ಲ ಸೇವಿಸುವುದು ಉತ್ತಮ ಅದರಲ್ಲೂ ಚಿಕ್ಕ ಮಕ್ಕಳಿಗಂತೂ ನೀವೇ ಮಾಡಿದಂತಹ ಬೆಣ್ಣೆ ಅಥವಾ ತುಪ್ಪವನ್ನು ಕೊಡುವುದು ಉತ್ತಮ ಬದಲಾಗಿ ಬೇರೆ ತಂದು ತಿನ್ನಿಸುವುದು ಅವರ ಆರೋಗ್ಯಕ್ಕೂ ಕೂಡ ಕೆಟ್ಟದ್ದು ಹಾಗಾದರೆ ಪ್ಯಾಕೆಟ್ ಹಾಲಿನಿಂದ ಯಾವ ರೀತಿ ಕೆಜಿಗಟ್ಟಲೆ ಬೆಣ್ಣೆಯನ್ನು ತೆಗೆಯಬಹುದು ಎಂದು ನೋಡುವುದಾದರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಮೊದಲು ನಂದಿನಿ ಯವರ ಶುಭo ಹಾಲನ್ನು ತೆಗೆದು ಕೊಳ್ಳಬೇಕು ಇದನ್ನು ಚೆನ್ನಾಗಿ ಕಾಯಿಸಿ ಅದರಲ್ಲಿ ಕೆನೆ ಬರುವ ತನಕ ಬಿಡಬೇಕು ನಂತರ ಆ ಕೆನೆಯನ್ನು ಒಂದು ತಿಂಗಳು ಅಥವಾ ಎರಡು ತಿಂಗಳ ತನಕ ಒಂದು ಗಾಜಿನ ಬಾಟಲಿನಲ್ಲಿ ಹಾಗೆ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಅದನ್ನು ಹೆಪ್ಪು ಮಾಡಿ ಆದರಿಂದ ಬೆಣ್ಣೆಯನ್ನು ತೆಗೆಯ ಬಹುದು ಹಾಗೂ ಈ ಒಂದು ವಿಧಾನ ಅಷ್ಟೇ ಸುಲಭವಾಗಿ ಯಾವುದೇ ಕೆಮಿಕಲ್ ಉಪಯೋಗಿಸದೆ ಬೆಣ್ಣೆಯನ್ನು ತೆಗೆಯಬಹುದು ಇದನ್ನು ಪ್ರತಿಯೊಬ್ಬರು ಅನುಸರಿಸಬಹುದಾದಂತಹ ವಿಧಾನವಾಗಿದ್ದು ಇದ ರಿಂದ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ ನಂದಿನಿ ಅವರ ಶುಭo ಹಾಲು ಹೆಚ್ಚಾಗಿ ಕೆನೆ ಬರುವ ಅಂಶವನ್ನು ಹೊಂದಿದ್ದು ಈ ಹಾಲು ಬೆಣ್ಣೆ ಮಾಡುವು ದಕ್ಕೆ ಅತ್ಯುತ್ತಮವಾದ ಹಾಲು ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">