ಕೇರಳದವರ ಮಹಿಳೆಯರ ಕೂದಲಿನ ಸೂಪರ್ ಸೀಕ್ರೆಟ್ ವಾರಕ್ಕೆ 2 ಸಲ ಉದುರಿದ ಕೂದಲು ಡಬಲ್ ಆಗಿ ಬೆಳೆಯುತ್ತದೆ..ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ » Karnataka's Best News Portal

ಕೇರಳದವರ ಮಹಿಳೆಯರ ಕೂದಲಿನ ಸೂಪರ್ ಸೀಕ್ರೆಟ್ ವಾರಕ್ಕೆ 2 ಸಲ ಉದುರಿದ ಕೂದಲು ಡಬಲ್ ಆಗಿ ಬೆಳೆಯುತ್ತದೆ..ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ

ಕೇರಳದವರ ತರಾ ದಟ್ಟ ಉದ್ದ ಕೂದಲು ಸೀಕ್ರೆಟ್ ಕೂದಲು ತಕ್ಷಣ ಉದುರುವುದು ನಿಲ್ಲುತ್ತೆ||ಕೇರಳದಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಇರುತ್ತದೆ ಅವರನ್ನು ನೋಡಿದರೆ ನಮಗೂ ಈ ರೀತಿಯಾದಂತಹ ಕೂದಲು ಇದ್ದರೆ ಚೆನ್ನಾಗಿರುತ್ತೆ ಎಂದು ಪ್ರತಿಯೊಬ್ಬ ಹೆಣ್ಣು ಮಕ್ಕಳು ಅಂದುಕೊಳ್ಳುವುದು ಸರ್ವೇಸಾ ಮಾನ್ಯ ಅದರಲ್ಲೂ ಕೇರಳದಲ್ಲಿರುವಂತ ಪ್ರತಿ ಯೊಬ್ಬರು ಕೂಡ ತಮ್ಮ ತಲೆ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಮನೆಯಲ್ಲಿಯೇ ಕೆಲವೊಂದು ಪದಾರ್ಥಗಳನ್ನು ಹಚ್ಚಿ ಅವರ ಕೂದಲನ್ನು ಚೆನ್ನಾಗಿ ಬೆಳೆಸುತ್ತಿರುತ್ತಾರೆ.ಅದರಂತೆ ನಾವುಗಳು ಕೂಡ ಅವರು ಅನುಸರಿಸುವಂತಹ ಕೆಲವೊಂದು ವಿಧಾನ ಗಳನ್ನು ಅನುಸರಿಸಿದರೆ ನಮ್ಮ ಕೂದಲುಗಳು ಕೂಡ ಉದುರುವುದಿಲ್ಲ ಜೊತೆಗೆ ದಟ್ಟವಾಗಿ ಉದ್ದವಾಗಿ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗಾದರೆ ಅವರು ಅನುಸರಿಸುವಂತಹ ವಿಧಾನ ಯಾವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳನ್ನು ಉಪಯೋಗಿಸ ಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಾಗಾದರೆ ಈ ಒಂದು ಪದಾರ್ಥ ಮಾಡುವುದಕ್ಕೆ ಯಾವುದೆಲ್ಲ ವಸ್ತು ಬೇಕು ಎಂದು ನೋಡುವುದಾದರೆ ಮೊದಲನೆಯದಾಗಿ ದಾಸವಾಳದ ಹೂಗಳು ಯಾವ ಬಣ್ಣದ್ದಾದರೂ ಸರಿ ಮೊದಲು ದಾಸವಾಳದ ಎಲೆ ಯನ್ನು ತೆಗೆದುಕೊಳ್ಳಬೇಕು ನಂತರ ಹತ್ತರಿಂದ 15 ದಾಸವಾಳದ ಎಲೆಯನ್ನು ಕೂಡ ತೆಗೆದುಕೊಳ್ಳಬೇಕು ಇವೆರಡನ್ನು ಚೆನ್ನಾಗಿ ತೊಳೆದಿಟ್ಟು ಕೊಳ್ಳಬೇಕು ನಂತರ ಮೂರು ಚಮಚ ಅಕ್ಕಿಯನ್ನು ತೆಗೆದುಕೊಳ್ಳಬೇಕು ಅಕ್ಕಿಯಲ್ಲಿ ಇರುವಂತಹ ಪೋಷಕಾಂಶಗಳು ನಮ್ಮ ಕೂದಲು ಡ್ಯಾಮೇಜ್ ಆಗದಂತೆ ನೋಡಿಕೊಳ್ಳುತ್ತದೆ ಅದೇ ರೀತಿ ದಾಸವಾಳದ ಹೂ ಮತ್ತು ಎಲೆಗಳು ನಮ್ಮ ಕೂದಲು ಬೆಳೆಯುವುದಕ್ಕೆ ಬೇಕಾದಂತಹ ಪೋಷ ಕಾಂಶಗಳನ್ನು ಒದಗಿಸುತ್ತದೆ ಜೊತೆಗೆ ಕೂದಲು ನುಣುಪಾಗಿ ಕಪ್ಪಾಗುವುದಕ್ಕೆ ಬೆಳೆಯುವುದಕ್ಕೆ ಸಹಾಯಮಾಡುತ್ತದೆ ಆದ್ದರಿಂದ ಇವೆರಡೂ ಕೂಡ ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗಾದರೆ ಇದನ್ನು ಹೇಗೆ ಉಪಯೋಗಿಸಬಹುದು ಎಂದು ನೋಡಿದರೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಒಂದು ಪಾತ್ರೆಯಲ್ಲಿ ತೊಳೆದಿಟ್ಟಂತಹ ಅಕ್ಕಿಯನ್ನು ಹಾಕಿ ನಾಲ್ಕು ಕಪ್ ನೀರನ್ನು ಹಾಕಿ ಅದಕ್ಕೆ ತೊಳೆದಿಟ್ಟ ದಾಸವಾಳದ ಹೂವು ಮತ್ತು ಎಲೆಯನ್ನು ಹಾಕಿ ಅಕ್ಕಿ ಅರ್ಧದಷ್ಟು ಬೇಯುವ ತನಕ ಎಲೆಯಲ್ಲಿರುವಂತಹ ಹೂವಿನಲ್ಲಿರುವಂತಹ ಎಲ್ಲಾ ಪೋಷಕಾಂಶ ನೀರಿನಲ್ಲಿ ಬಿಡುವ ತನಕ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದನ್ನು ಸೋಸಿ ಕೊಂಡು ಆ ನೀರನ್ನು ನಿಮ್ಮ ತಲೆಯ ಬುಡಕ್ಕೆ ಹಚ್ಚಿ 2 ಗಂಟೆಯ ನಂತರ ತಲೆ ಸ್ನಾನವನ್ನು ಮಾಡಬಹುದು ಹೀಗೆ ಈ ವಿಧಾನವನ್ನು ಅನುಸರಿಸಿದ್ದೆ ಆದರೆ ನಿಮ್ಮ ತಲೆ ಕೂದಲು ಓದುರು ವುದು ನಿಂತು ಹೆಚ್ಚಾಗಿ ಕೂದಲು ಬೆಳೆಯುವುದಕ್ಕೆ ಪ್ರಾರಂಭಿಸುತ್ತದೆ ಹಾಗೂ ತಲೆಯಲ್ಲಿರುವಂತಹ ಕೂದಲು ಅರ್ಧಕ್ಕೆ ಕಟ್ಟಾಗಿ ಉದುರುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಇದನ್ನು ವಾರಕ್ಕೆ ಮೂರು ಬಾರಿಯಾದರೂ ಬಳಸುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">