ದೇವಸ್ಥಾನದಲ್ಲಿ ಮಾಡಬಾರದ್ದನ್ನ ಮಾಡಿದ್ದಕ್ಕೆ ಎಂಥ ಶಿಕ್ಷೆ ಸಿಕ್ತು ಈ ವಿಡಿಯೋ ಒಂದು ಸಲ ನೋಡಿ... » Karnataka's Best News Portal

ದೇವಸ್ಥಾನದಲ್ಲಿ ಮಾಡಬಾರದ್ದನ್ನ ಮಾಡಿದ್ದಕ್ಕೆ ಎಂಥ ಶಿಕ್ಷೆ ಸಿಕ್ತು ಈ ವಿಡಿಯೋ ಒಂದು ಸಲ ನೋಡಿ…

ದೇವಸ್ಥಾನದಲ್ಲಿ ಮಾಡಬಾರದನ್ನು ಮಾಡಿದ್ದಕ್ಕೆ ಹಾಗಿರುವ ಶಿಕ್ಷೆ.
ಈ ತಾಯಿಯ ಹೆಸರು ದತ್ತರಗಿ ಭಾಗ್ಯಮ್ಮ ಎಂದು ಈ ದೇವಿಯ ಪವಾಡ ಮತ್ತು ಶಕ್ತಿ ತುಂಬ ಅಪರೂಪದ್ದು ಹಾಗೂ ಅಲ್ಲಿಗೆ ಹೋಗುವ ಜನರು ತಮ್ಮ ಜೀವನದಲ್ಲಿ ಶ್ರೀಮಂತರಾಗಲು ಮತ್ತು ಸುಖ ಶಾಂತಿ ನೆಮ್ಮದಿ ದೊರೆಯಲು ಈ ದೇವಿಯನ್ನು ಕಂಡು ನಮಸ್ಕರಿಸಿ ಅವರಿಗೆ ಹೊಂದಿಸಿದರೆ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎಂದು ನಂಬಿದ್ದಾರೆ , ಕಲ್ಬುರ್ಗಿ ಜಿಲ್ಲೆಯ ಅಫಜಲ್ಪುರ್ ತಾಲೂಕಿನ ಘತ್ತರಗಿ ಎಂಬ ಗ್ರಾಮದಲ್ಲಿ ಈ ದೇವಿಯನ್ನು ನೀವು ಕಾಣಬಹುದು ಈ ದೇವಿಯ ಆಶೀರ್ವಾದ ಪಡೆದರೆ ಅವರು ಅದೃಷ್ಟವಂತರಾಗುತ್ತಾರೆ ಎಂದು ಇಲ್ಲಿಯ ನಂಬಿಕೆ ಈ ತಾಯಿಗೆ ಹಿಂದೆ ಒಂದು ಕಥೆ ಇದೆ ಅಂದಿನ ಕಾಲದಲ್ಲಿ ರಾಜವಂಶದ ದೈವವಾಗಿ ಇರುತ್ತಾರೆ ಹಾಗಾಗಿ ಆ ರಾಜರಲ್ಲಿ ಕೊನೆಯ ರಾಜರಾದಂತಹ ರಾಮರಾಜ ಅವರು ಯಾಕೋ ನಿರ್ಲಕ್ಷದಿಂದ ತಾಯಿಯನ್ನು ಪೂಜಿಸುವುದನ್ನು ನಿಲ್ಲಿಸಿ ಬಿಡುತ್ತಾರೆ. ಆಗ ತಾಯಿಯು ತುಂಗಭದ್ರಾ ನದಿಯಲ್ಲಿ ಬಿದ್ದು ಭೀಮ ನದಿಗೆ ಸೇರಿ ಅಲ್ಲಿ ತಪಸ್ಸನ್ನು ಮಾಡುತ್ತ ಕುಳಿತುಬಿಡುತ್ತಾಳೆ. ಆಗ ಆ ರಾಜನ ಸಾಮ್ರಾಜ್ಯವೆಲ್ಲ ಪತನವಾಗಿ ಅದು ಮುಸ್ಲಿಮರ ಆಳ್ವಿಕೆಯಾಗಿ ಮಾರ್ಪಾಡಾಗಿ ಬರುತ್ತದೆ, ತಾಯಿ ಆ ನದಿಯಲ್ಲಿ ತಪಸ್ಸನ್ನು ಮಾಡುತ್ತಿರುವುದನ್ನು ಅಲ್ಲಿ ಒಬ್ಬ ವ್ಯಕ್ತಿಯು ಗಮನಿಸುತ್ತಾನೆ.

ಆಗ ತಾಯಿಯೂ ಅವನಿಗೆ ಪ್ರತ್ಯಕ್ಷವಾಗಿ ನನಗೆ ಇಲ್ಲಿ ಒಂದು ಗುಡಿಯನ್ನು ಕಟ್ಟಿಸು ನಾನು ಇಲ್ಲಿ ಇರುವ ಜನರನ್ನು ಕಾಯುತ್ತೇನೆ ಎಂದು ಹೇಳುತ್ತಾಳೆ, ತಾಯಿ ಹೇಳಿದಾಗೆ ಆ ವ್ಯಕ್ತಿ ಊರಿನವರಿಗೆ ಹೇಳಿ ತಾಯಿಗೆ ಅಲ್ಲೊಂದು ಗುಡಿಯನ್ನು ಕಟ್ಟಿಸುತ್ತಾನೆ. ಅದಾದ ನಂತರ ಊರಲ್ಲಿ ಮಳೆ ಬೆಳೆ ಮತ್ತು ಹಾಕಿದ ಫಸಲುಗಳೆಲ್ಲ ಬೆಳೆಯಾಗಿ ಬೆಳೆಯುತ್ತವೆ ಇದೆಲ್ಲ ದೇವಿಯ ಪವಾಡ ಮತ್ತು ಚಮತ್ಕಾರ ಎಂದು ಅಲ್ಲಿನ ಜನ ತಿಳಿದುಕೊಂಡು ತಾಯಿಯನ್ನು ಪೂಜಿಸುತ್ತಾ ಬರುತ್ತಾರೆ, ಈ ದೇವಸ್ಥಾನದಲ್ಲಿ ಬಂದು ಅಲ್ಲಿಂದ ಯಾವುದಾದರೂ ವಸ್ತುವನ್ನು ಕಳ್ಳತನ ಮಾಡಿಕೊಂಡು ಹೋಗಲು ಜನ ಭಯಪಡುತ್ತಾರೆ ಏಕೆಂದರೆ ತಾಯಿಯ ಅನುಮತಿ ಇಲ್ಲದೆ ಅಲ್ಲಿಂದ ಯಾವ ವಸ್ತುವು ಹೊರಗೆ ಹೋಗುವುದಿಲ್ಲ ಆ ರೀತಿ ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ತಾಯಿ ನೀಡುತ್ತಾಳೆ ಎಂದು ಅಲ್ಲಿನ ಜನರಿಗೆ ಭಯವಿದೆ ಹಾಗೂ ಈ ತಾಯಿಯನ್ನು ನೋಡಲು ಮಹಾರಾಷ್ಟ್ರ ಕೇರಳ ಕರ್ನಾಟಕ ಹಾಗೂ ತೆಲಂಗಾಣ ಹೀಗೆ ಮುಂತಾದ ರಾಜ್ಯಗಳಿಂದ ಜನರು ಸಾಲು ಸಾಲಾಗಿ ಬರುತ್ತಾರೆ, ಸರ್ವೇ ಸಾಮಾನ್ಯವಾಗಿ ಜನರು ದೇವಸ್ಥಾನಕ್ಕೆ ಬಂದು ಹೋಗುತ್ತಿರುತ್ತಾರೆ.

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಅದರಲ್ಲಿ ಒಂದು ದಂಪತಿ ತಾಯಿಯ ದರ್ಶನಕ್ಕೆ ಬಂದು ಅಲ್ಲಿ ಆ ದಂಪತಿ ಅವರಿಗೆ ಒಂದು ಉಂಗುರ ಸಿಗುತ್ತದೆ ಅದನ್ನು ಅವರು ತೆಗೆದುಕೊಂಡು ಹೋಗಿಬಿಡುತ್ತಾರೆ ಅದನ್ನು ಅವರ ಕೈಗಳಿಗೆ ಹಾಕಿ ನಂತರ ಸಾಮಾನ್ಯವಾಗಿಯೇ ಇದ್ದುಬಿಡುತ್ತಾರೆ ಆದರೆ ಕೆಲವು ದಿನಗಳ ಬಳಿಕ ಕೈ ಉಬ್ಬಿಕೊಳ್ಳುತ್ತದೆ ಅದರಿಂದ ನೋವು ಮತ್ತು ಉರಿ ಕಾಣಿಸಲು ತೊಡಗುತ್ತದೆ ಅದನ್ನು ತೆಗೆದುಹಾಕಲು ನೋಡುತ್ತಾರೆ ಅದು ಸಾಧ್ಯವಾಗುವುದಿಲ್ಲ ಅದರಿಂದ ತುಂಬಾ ಹಿಂಸೆಯನ್ನು ಅನುಭವಿಸುತ್ತಾರೆ ನಂತರ ಈ ವಿಷಯವನ್ನು ತನ್ನ ಪತಿಗೆ ಹೇಳುತ್ತಾರೆ ಆಗ ಅವರ ಪತಿ ಕೂಡ ಅವರಿಗೆ ಬೈದು ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಡಾಕ್ಟರ್ ಇಂಜೆಕ್ಷನ್ ಮತ್ತು ಮಾತ್ರೆಗಳನ್ನು ಕೊಡುತ್ತಾರೆ ಆದರೆ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ, ಆಗ ಈ ವಿಷಯ ದೇವಸ್ಥಾನದ ಸಹೋದ್ಯೋಗಿಗಳಿಗೆ ತಿಳಿದು ಬರುತ್ತದೆ ಹಾಗಾಗಿ ಅವರು ಅವಂಗುರವನ್ನು ದೇವಸ್ಥಾನಕ್ಕೆ ಕೊಟ್ಟುಬಿಡಿ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">