ಈ ಪೋಟೊ ಇಟ್ಟರೆ 100% ಅದೃಷ್ಟ ಆದರೆ ಕೆಲವೊಂದು ತಪ್ಪು ಮಾಡಿದರೆ ದುರಾದೃಷ್ಟ ಕಟ್ಟಿಟ್ಟಬುತ್ತಿ.ಮನೆಯಲ್ಲಿ ಕುದುರೆಗಳ ಪೋಟೊ ಇಡುವ ಮುನ್ನ ಈ ನಿಯಮ ಪಾಲಿಸಿ - Karnataka's Best News Portal

ಅದೃಷ್ಟ ತರುವ ಫೋಟೊ, ನಿಯಮಗಳನ್ನು ಮೀರಿದರೆ ನಿಮಗೆ ದಾರಿದ್ರ ಕೂಡ ಬರಬಹುದು||ಪ್ರತಿಯೊಬ್ಬರೂ ಕೂಡ ನಮ್ಮ ಮನೆಯಲ್ಲಿ ಅದೃಷ್ಟ ಇರಲಿ ನಾವು ಅಂದುಕೊಂಡoತಹ ಎಲ್ಲಾ ಕೆಲಸ ಕಾರ್ಯಗಳು ಆಗಲಿ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಹೆಚ್ಚಿನ ಜನ ಕೆಲವೊಂದು ಪೂಜೆಗಳನ್ನು ಮಾಡುವುದರ ಮುಖಾಂತರ ಅಥವಾ ಕೆಲವೊಂದು ಪದಾರ್ಥಗಳನ್ನು ಇಡುವುದರ ಮುಖಾಂತರ ತಮ್ಮ ಮನೆಯನ್ನು ಚೆನ್ನಾಗಿ ಇರುವಂತೆ ನೋಡಿಕೊಳ್ಳುತ್ತಿರುತ್ತಾರೆ ಅದರಂತೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ಫೋಟೋವನ್ನು ಇಡುವುದರ ಮುಖಾಂತರ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು ಹಾಗೂ ಅದರಿಂದ ಇನ್ನೂ ಹೆಚ್ಚಿನ ಲಾಭವನ್ನು ಪಡೆಯ ಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಹೌದು ಆ ಫೋಟೋ ಬೇರೆ ಯಾವುದು ಅಲ್ಲ ಏಳು ಬಿಳಿ ಕುದುರೆ ಓಡುತ್ತಿರುವ ಫೋಟೋ.

ಹೌದು ಹೆಚ್ಚಿನ ಜನಕ್ಕೆ ಈ ಫೋಟೋದ ಬಗ್ಗೆ ಹಲವಾರು ಮಾಹಿತಿಗಳು ತಿಳಿದಿದೆ ಆದರೆ ಇನ್ನೂ ಹಲವಾರು ಜನಕ್ಕೆ ಇದರ ಮಾಹಿತಿ ತಿಳಿದಿಲ್ಲ ಬದಲಾಗಿ ಎಲ್ಲಿಯೋ ನೋಡಿದೆ ಆದ್ದರಿಂದ ನಾನು ನಮ್ಮ ಮನೆ ಯಲ್ಲಿ ಇಡಬೇಕು ಎಂದು ಕೆಲವೊಬ್ಬರು ಸುಮ್ಮನೆ ಸಿಕ್ಕಸಿಕ್ಕ ಜಾಗದಲ್ಲಿ ಈ ಫೋಟೋವನ್ನು ಹಾಕಿರುತ್ತಾರೆ ಆದರೆ ಅದು ತಪ್ಪು ಬದಲಾಗಿ ಆ ಫೋಟೋವನ್ನು ಯಾವ ಒಂದು ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮುಖಾಂತರ ಅದನ್ನು ನಮ್ಮ ಮನೆಯಲ್ಲಿ ಹಾಕಬೇಕೋ ಹಾಕ ಬಾರದೋ ಎಂಬ ವಿಷಯವನ್ನು ತಿಳಿದುಕೊಂಡು ನಂತರ ಆ ಫೋಟೋವನ್ನು ನಿಮ್ಮ ಮನೆಯಲ್ಲಿ ಹಾಕುವುದು ಉತ್ತಮ ಬದಲಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ಹಾಕಿದರೆ ಅದರಿಂದ ಇನ್ನೂ ಹೆಚ್ಚಿನ ದಾರಿದ್ರ ವನ್ನು ನೀವು ತಂದುಕೊಳ್ಳುತ್ತೀರಾ ಆದ್ದರಿಂದ ಯಾವುದೇ ಒಂದು ನಿಯಮವನ್ನು ನೀವು ಅನುಸರಿಸಬೇಕು ಎಂದರೆ ಅದಕ್ಕೆ ಸರಿಹೊಂದುವಂತಹ ನಿಯಮವಾಗಿ ಯೇ ಅನುಸರಿಸುವುದು ಉತ್ತಮ.

ಬದಲಾಗಿ ನಿಮ್ಮ ತೀರ್ಮಾನ ನಿಮ್ಮ ನಿರ್ಧಾರದಂತೆ ಯಾವುದೂ ಕೂಡ ಇರುವುದಿಲ್ಲ ಅದರಲ್ಲೂ ಬಿಳಿ ಕುದುರೆಯ ಫೋಟೋವನ್ನು ನಿಮ್ಮ ಮನೆಯ ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು ಹೀಗೆ ಇಟ್ಟರೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮೃದ್ಧಿಯಾಗುತ್ತದೆ ಜೊತೆಗೆ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ಇರುತ್ತದೆ ಹಾಗಾಗಿ ಬಿಳಿ ಬಣ್ಣದ ಕುದುರೆಯನ್ನೇ ನಿಮ್ಮ ಮನೆ ಯಲ್ಲಿ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಬದಲಾಗಿ ಬೇರೆ ದಿಕ್ಕುಗಳಲ್ಲಿ ಇಟ್ಟರೆ ಅದರಿಂದ ಇನ್ನೂ ಹೆಚ್ಚಿನ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ವಿಧಾನವನ್ನು ಅನುಸರಿಸುವುದ ರಿಂದ ನಿಮ್ಮ ಎಲ್ಲಾ ಕಷ್ಟ ತೊಂದರೆ ಯನ್ನು ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *