ಕೋಳಿ ಫಾರಂ ನ ಬಗ್ಗೆ ನೀವು ತಿಳಿಯದ ಸಂಗತಿ ಇದು.. ಎಷ್ಟೋ ಜನರಿಗೆ ಈ ವಿಷ್ಯ ಗೊತ್ತೆ ಇಲ್ಲ.ಇಲ್ಲಿದೆ ನೋಡಿ ರಹಸ್ಯಮುಖ - Karnataka's Best News Portal

ಕೋಳಿ ಫಾರ್ಮ್ ಬಗ್ಗೆ ಕುತೂಹಲಕಾರಿ ಸಂಗತಿಗಳು||
ನಮ್ಮಲ್ಲಿ ತುಂಬಾ ಜನಕ್ಕೆ ಮಾಂಸಾಹಾರ ಎಂದರೆ ತುಂಬಾ ಇಷ್ಟ ವಿವಿಧ ಬಗೆಯ ಮಾಂಸಹಾರ ಪದಾರ್ಥ ಗಳನ್ನು ತಯಾರು ಮಾಡಬೇಕು ಎಂಬ ಆಸೆಯೂ ಕೂಡ ಇರುತ್ತದೆ ಅದರಲ್ಲೂ ಹೆಚ್ಚಾಗಿ ಎಲ್ಲರಿಗೂ ಚಿಕನ್ ಅಂದರೆ ತುಂಬಾ ಇಷ್ಟ ಇದರಲ್ಲಿ ಎಷ್ಟೋ ವೆರೈಟಿಸ್ ಗಳು ಇವೆ ಲೆಮನ್ ಚಿಕನ್ ಡ್ರ್ಯಾಗನ್ ಚಿಕನ್ ಪೆಪ್ಪರ್ ಚಿಕನ್ ಲಾಲಿಪಪ್ ಕಬಾಬ್ ಈ ರೀತಿ ತುಂಬಾ ಇವೆ ನಾವು ಇಷ್ಟು ಇಷ್ಟಪಟ್ಟು ತಿನ್ನುವಂತಹ ಚಿಕನ್ ಹಿಂದೆ ಇರುವಂತಹ ರಹಸ್ಯವನ್ನು ನಮಗೆ ತಿಳಿಯದಂತೆ ರಹಸ್ಯವಾಗಿ ಇಡಲು ಚಿಕನ್ ಇಂಡಸ್ಟ್ರಿ ತುಂಬಾ ಜಾಗರೂಕತೆಯಿಂದ ಇರುತ್ತದೆ ಹಾಗಾದರೆ ಈ ದಿನ ಚಿಕನ್ ಫ್ಯಾಕ್ಟರಿ ಹಿಂದೆ ಇರುವಂತಹ ಕೆಲವೊಂದ ಷ್ಟು ಮಾಹಿತಿಗಳನ್ನು ತಿಳಿಯೋಣ ನಾವು ತುಂಬಾ ಇಷ್ಟಪಟ್ಟು ತಿನ್ನುವಂತಹ ಚಿಕನ್ ಅನ್ನು ಮೊದಲು ಈ ಹ್ಯಾಚಿಂಗ್ ಯಂತ್ರದಲ್ಲೇ ಹುಟ್ಟಿಸುತ್ತಾರೆ.

ತನ್ನ ಚಿಕ್ಕವಯಸ್ಸಿನ ಕೊನೆಯ ದಿನಗಳನ್ನು ಇಲ್ಲೇ ಕಳೆಯುತ್ತದೆ ಅಲ್ಲಿಂದ ಕೋಳಿ ಸಾಕಾಣಿಕ ಕೇಂದ್ರಕ್ಕೆ ಹೋಗುತ್ತದೆ ಈ ಚಿಕ್ಕ ಚಿಕ್ಕ ಕೋಳಿ ಮರಿಗಳು ಮೊಟ್ಟೆಯಿಂದ ಹೊರ ಬಂದ ತಕ್ಷಣ ತಾಯಿಗಾಗಿ ಕೂಗಲು ಪ್ರಾರಂಭಿಸುತ್ತದೆ ಆದರೆ ದುಃಖದಿಂದ ಕೂಗುವ ಅವುಗಳ ಕೂಗನ್ನು ತಲೆಕೆಡಿಸಿಕೊಳ್ಳುವ ಸಮಯ ಅಲ್ಲಿ ಯಾರಿಗೂ ಇರುವುದಿಲ್ಲ ಏಕೆಂದರೆ ಇವುಗಳನ್ನು ಪ್ರಾಣ ಇರುವ ಜೀವಿಗಳ ರೀತಿ ಯಾರೂ ನೋಡುವುದಿಲ್ಲ ಕೇವಲ ಮಾಂಸದ ರೀತಿಯೇ ನೋಡುತ್ತಾರೆ ಈ ಕೋಳಿ ಮರಿಗಳು ತಮ್ಮ ಮೊದಲನೆ ಯ ದಿನವನ್ನು ಇಂಡಸ್ಟ್ರಿಯಲ್ ಇಂಕು ಬೇಟರ್ ನಲ್ಲಿ ಕಳೆಯುತ್ತದೆ ಇವುಗಳನ್ನು ಇಲ್ಲಿ ತುಂಬಾ ಕಠಿಣವಾಗಿ ಟ್ರೀಟ್ ಮಾಡುತ್ತಾರೆ ಯಾವುದೋ ಒಂದು ವಸ್ತುವನ್ನು ಎಸೆದ ರೀತಿ ಇವುಗಳನ್ನು ಮಿಷಿನ್ ನಲ್ಲಿ ಎಸೆಯುತ್ತಾರೆ ಹೊರಗಡೆ ಪ್ರಪಂಚದಲ್ಲಾದರೆ ತನ ತಾಯಿ ಜೊತೆ ಆರೋಗ್ಯವಾಗಿ ಸುರಕ್ಷಿತವಾಗಿ ಇರುತ್ತದೆ

ಆದರೆ ಈ ಕೋಳಿ ಫಾರಂ ನಲ್ಲಿ ಅವುಗಳ ಮೊದಲನೆ ಯ ದಿನವೇ ತುಂಬಾ ಭಯಂಕರವಾಗಿ ಪ್ರಾರಂಭ ವಾಗುತ್ತದೆ ಕೆಲವೊಮ್ಮೆ ಮೊಟ್ಟೆಗಳಲ್ಲಿರುವ ಮರಿಗಳು ಪೂರ್ತಿಯಾಗಿ ತಯಾರಾಗುವುದಿಲ್ಲ ಎರಡು ಮೂರು ದಿನ ಇಟ್ಟರೆ ಅವು ಮರಿಗಳಾಗಿ ಹೊರಬರುತ್ತದೆ ಆದರೆ ಅವರಿಗೆ ಅಷ್ಟು ಸಮಯ ಇರುವುದಿಲ್ಲ ಹುಟ್ಟಿದ ಸ್ವಲ್ಪ ಸಮಯದಲ್ಲಿಯೇ ಇವುಗಳನ್ನು ಕನ್ವೆಯರ್ ಬೆಲ್ಟ್ ಮೇಲೆ ಹಾಕಲಾಗುತ್ತದೆ ಅಲ್ಲಿ ಮೊಟ್ಟೆಯಿಂದ ಮರಿ ಗಳು ಬೇರೆ ಆಗುತ್ತದೆ ಇವುಗಳನ್ನು ಕನ್ವೆಯರ್ ಬೆಲ್ಟ್ ನ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸುತ್ತಾರೆ ಇಲ್ಲಿಂದ ಇವುಗಳ ಭಯಂಕರವಾದ ಪ್ರಯಾಣ ಮುಂದುವರೆಯುತ್ತಲೇ ಇರುತ್ತದೆ ಅಲ್ಲಿ ಕೆಲಸಗಾರರು ಅನಾರೋಗ್ಯದಿಂದ ಮತ್ತು ಬಲಹೀನ ಮರಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಕಸದ ಬುಟ್ಟಿಯಲ್ಲಿ ಹಾಕುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *