ಮನೆಯಲ್ಲಿ ಕುಳಿತು ಕೆಲಸ ದಿನಕ್ಕೆ 3000 ಪರೀಕ್ಷೆ ಇಲ್ಲ ಮಹಿಳೆಯರು ಹಾಗೂ ಪುರುಷರು ತಪ್ಪದೇ ಅರ್ಜಿ ಸಲ್ಲಿಸಿ…

ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದನೆ||
ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ಮನೆಯ ಲ್ಲಿಯೇ ಕುಳಿತು ಕೆಲಸ ಮಾಡುವಂತಹ ಕೆಲಸಗಳನ್ನು ಹುಡುಕುತ್ತಿದ್ದಾರೆ ಅದೇ ರೀತಿ ಕರೋನ ಬಂದಂತಹ ಸಮಯದಿಂದ ಇನ್ನೂ ಕೂಡ ವರ್ಕ್ ಫ್ರಮ್ ಹೋಮ್ ಎಂಬ ಕೆಲಸವನ್ನು ನಿಗದಿಪಡಿಸಿದ್ದಾರೆ ಆದರೆ ಕೆಲವೊಂದು ಕಂಪನಿಗಳಲ್ಲಿ ಅಲ್ಲಿಯೇ ಹೋಗಿ ಕೆಲಸವನ್ನು ಮಾಡಬೇಕು ಆದರೆ ಈ ದಿನ ನಾವು ಮೇಲೆ ನೋಡಿದಂತ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಕೆಲಸವನ್ನು ಜಿಯೋ ಕಂಪನಿಯವರು ಆಹ್ವಾನಿಸಿದ್ದು ಈ ಒಂದು ಕೆಲಸವನ್ನು ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ ಹಾಗಾದರೆ ಈ ಒಂದು ಅರ್ಜಿಯನ್ನು ಯಾವ ರೀತಿ ಹಾಕುವುದು ಯಾವ ಒಂದು ಕೆಲಸಕ್ಕೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದೆ ಎಂಬಂತಹ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ರಿಲಯನ್ಸ್ ಜಿಯೋ ಕಂಪನಿ ಕಡೆಯಿಂದ ಈ ಒಂದು ಹುದ್ದೆಗೆ ಆಹ್ವಾನ ಮಾಡಲಾಗಿದ್ದು ಯಾವ ಹುದ್ದೆ ಎಂದು ನೋಡಿದರೆ ಜಿಯೋ ಗ್ರಾಹಕ ಅಸೋಸಿ ಯೇಟ್ ಎಂಬ ಹುದ್ದೆಗೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದೆ ಈ ಒಂದು ಹುದ್ದೆಗೆ ಯಾರಾದರೂ ಕೂಡ ಅರ್ಜಿಯನ್ನು ಹಾಕಬಹುದಾಗಿದ್ದು ಮಹಿಳೆ ಯರಿಗೆ ಇದು ಒಂದು ಒಳ್ಳೆಯ ಸುವರ್ಣವಕಾಶ ಎಂದು ಹೇಳಲಾಗುತ್ತದೆ ಯಾಕೆಂದರೆ ಮಹಿಳೆಯರು ಮನೆಯಲ್ಲಿಯೇ ಇರುವುದರಿಂದ ಅವರು ಈ ಒಂದು ಕೆಲಸವನ್ನು ಮಾಡುವುದಕ್ಕೆ ಅದ್ಭುತವಾದಂತಹ ಸಮಯ ಎಂದೇ ಹೇಳಲಾಗುತ್ತದೆ ನೇರ ಸಂದರ್ಶನದ ಮುಖಾಂತರ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳ ಲಾಗುತ್ತದೆ ಈ ಹುದ್ದೆಯಲ್ಲಿ ಆಯ್ಕೆಯಾದವರಿಗೆ ಕರ್ನಾಟಕದಾದ್ಯಂತ ಹಲವಾರು ಕಡೆಯ ಜಿಯೋ ಕಂಪನಿಯಿಂದ ಕೆಲಸಗಳು ಸಿಗುತ್ತದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 18 ವರ್ಷ ಮೇಲ್ಪಟ್ಟ ವರಾಗಿರಬೇಕು ಗರಿಷ್ಠ ನಿಯಮಗಳ ಅನುಸಾರ 60 ವರ್ಷದ ಒಳಗಿನವರಾಗಿರಬೇಕು ಹಾಗೂ ನಿಮ್ಮ ಅನುಭವದ ಆಧಾರದ ಮೇಲೆ ನಿಮಗೆ ಯಾವ ಕೆಲಸ ಸೂಕ್ತ ನಿಮಗೆ ಆ ಕೆಲಸವನ್ನು ಕೊಡುತ್ತಾರೆ ಹಾಗೂ ಹೊಸ ಅಭ್ಯರ್ಥಿಗಳು ಕೂಡ ಈ ಒಂದು ಅರ್ಜಿಯನ್ನು ಹಾಕ ಬಹುದು ಈ ಒಂದು ಅರ್ಜಿಯನ್ನು ಹಾಕುವುದ ಕ್ಕೆ ಯಾವುದೇ ರೀತಿಯಾದ ಅರ್ಜಿ ಶುಲ್ಕ ಇರುವುದಿಲ್ಲ ಬದಲಾಗಿ ಎಸ್ಸಿ ಎಸ್ಟಿ ಒಬಿಸಿ ಎಲ್ಲಾ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಹಾಕಬಹುದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವರು ಕನಿಷ್ಠ ಪಿಯುಸಿ ಓದಿರಬೇಕು ಜೊತೆಗೆ ಓದುವ ಮತ್ತು ಬರೆಯುವ ಮೂಲಭೂತ ಜ್ಞಾನ ಹೊಂದಿರಬೇಕು ಸ್ಮಾರ್ಟ್ ಫೋನ್ ಬಳಕೆ ಮಾರಾಟ ಮತ್ತು ಗ್ರಾಹಕ ನಿರ್ವಹಣೆ ಕೌಶಲ್ಯವನ್ನು ಹೊಂದಿರಬೇಕು ಸ್ಥಳೀಯ ಭಾಷೆಗಳನ್ನು ಕೂಡ ಕಲಿತಿರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]