ಜಗತ್ತಿನ ವೇಗ ಡೊಳ್ಳು ಹೊಟ್ಟೆ ತೂಕ ಕರಗಿಸುವ ಮನೆಮದ್ದು ವಾರಕ್ಕೆ 4 ರಿಂದ 5 ಕೆಜಿ ಫುಲ್ ಸ್ಲಿಮ್ ಸ್ಲೀಮ್ ಗ್ಯಾರೆಂಟಿ » Karnataka's Best News Portal

ಜಗತ್ತಿನ ವೇಗ ಡೊಳ್ಳು ಹೊಟ್ಟೆ ತೂಕ ಕರಗಿಸುವ ಮನೆಮದ್ದು ವಾರಕ್ಕೆ 4 ರಿಂದ 5 ಕೆಜಿ ಫುಲ್ ಸ್ಲಿಮ್ ಸ್ಲೀಮ್ ಗ್ಯಾರೆಂಟಿ

ತೂಕ ಕಡಿಮೆ ಮಾಡುವ ವಿಧಾನ||ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ತೂಕವನ್ನು ಹೆಚ್ಚಾಗಿ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅದಕ್ಕಾಗಿ ಕೆಲವೊಂದು ವಿಧಾನಗಳನ್ನು ಅನುಸರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಹೆಚ್ಚಿನ ಜನ ಈ ಒಂದು ವಿಧಾನವನ್ನು ಅನುಸರಿಸುವುದಿಲ್ಲ ಬದಲಾಗಿ ಅದರಿಂದ ಹೆಚ್ಚು ಆಪತ್ತನ್ನು ತಂದು ಕೊಂಡಿರುತ್ತಾರೆ ಹಾಗಾದರೆ ಯಾವ ಒಂದು ಕಾರಣಕ್ಕೆ ಒಬ್ಬ ಮನುಷ್ಯ ತನ್ನ ದೇಹದ ತೂಕವನ್ನು ಹೆಚ್ಚಿಸಿ ಕೊಳ್ಳುತ್ತಾನೆ ಹಾಗೂ ಇದಕ್ಕೆ ಕಾರಣಗಳೇನು ಹಾಗಾದರೆ ಅದನ್ನು ಸರಿಪಡಿಸಿಕೊಳ್ಳುವಂತಹ ವಿಧಾನ ಯಾವುದು ಹೀಗೆ ನಮ್ಮ ದೇಹದ ತೂಕಕ್ಕೆ ಸಂಬಂಧ ಪಟ್ಟಂತಹ ಹಲವಾರು ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಹೌದು ಒಬ್ಬ ವ್ಯಕ್ತಿ ತನ್ನ ತೂಕವನ್ನು ಹೆಚ್ಚಾಗಿ ಹೊಂದುತ್ತಿದ್ದಾನೆ ಎಂದರೆ ಅದಕ್ಕೆ ಮುಖ್ಯ ಕಾರಣ ಅವನ ಆಹಾರ ಪದ್ಧತಿ ಆಗಿರುತ್ತದೆ.

ಆಹಾರ ಪದ್ಧತಿಯಲ್ಲಿ ಸಮಸ್ಯೆ ಉಂಟಾದಾಗ ಅವನು ತನ್ನ ದೇಹದಲ್ಲಿ ಹೆಚ್ಚಿನ ತೂಕವನ್ನು ಹೊಂದುತ್ತಾನೆ ಜೊತೆಗೆ ಇದಕ್ಕೆ ಕಾರಣ ಏನು ಎಂದು ನೋಡಿದರೆ ಮೊದಲನೆಯದಾಗಿ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೇ ಇರುವುದು ಜೊತೆಗೆ ಸರಿಯಾದ ಸಮಯಕ್ಕೆ ಮಲಗದೆ ಇರುವುದು ಇವೆರಡೂ ದೇಹದ ತೂಕ ಹೆಚ್ಚಾಗುವುದಕ್ಕೆ ಪ್ರಮುಖವಾದಂತಹ ಕಾರಣ ಎಂದೇ ಹೇಳಲಾಗುತ್ತದೆ ಜೊತೆಗೆ ಕೆಲವೊಬ್ಬರು ದೇಹದ ತೂಕ ಕಡಿಮೆಯಾಗಬೇಕು ಎಂದು ಕಡಿಮೆ ಆಹಾರ ಸೇವಿಸುತ್ತಿರುತ್ತಾರೆ ಕೆಲವೊಮ್ಮೆ ಹೆಚ್ಚು ಆಹಾರ ಸೇವಿಸುತ್ತಿರುತ್ತಾರೆ ಈ ಒಂದು ವಿಧಾನದಿಂದ ಲೂ ಕೂಡ ದೇಹದ ತೂಕ ಹೆಚ್ಚಾಗುತ್ತದೆ ಇನ್ನು ಕೆಲ ವೊಬ್ಬರಿಗೆ ವಂಶಾನುಗತವಾಗಿಯೂ ಕೂಡ ಈ ಒಂದು ಸಮಸ್ಯೆ ಬರುತ್ತದೆ ಇನ್ನು ಪ್ರಮುಖವಾಗಿ ನೋಡುವು ದಾದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಫ್ರಿಜ್ ನಲ್ಲಿರುವಂತಹ ಆಹಾರವನ್ನು ಸೇವನೆ ಮಾಡುತ್ತಿ ದ್ದಾರೆ ಅದರಿಂದಲೂ ಕೂಡ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅಂತಹ ಆಹಾರ ತಕ್ಷಣ ಬಿಸಿ ಆದರೆ ಅದರಲ್ಲಿ ವಿಷದ ಅಂಶ ಉತ್ಪತ್ತಿಯಾಗುತ್ತದೆ ಈ ರೀತಿಯ ಕಾರಣದಿಂದಲೂ ಕೂಡ ದೇಹದ ತೂಕ ಹೆಚ್ಚಾಗುತ್ತದೆ ಎಂದು ಹೇಳಬಹುದು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಇದರ ಜೊತೆಗೆ ಪ್ರತಿಯೊಬ್ಬರೂ ಕೂಡ ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆದರೆ ಮಾತ್ರ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಬದಲಾಗಿ ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಹಲವಾರು ರೀತಿಯಾದಂತಹ ಸಮಸ್ಯೆಯನ್ನು ನಾವು ಎದುರಿಸ ಬೇಕಾಗುತ್ತದೆ ಆದ್ದರಿಂದ ನಮ್ಮ ದೇಹಕ್ಕೆ ಯಾವ ಒಂದು ಆಹಾರ ಪೌಷ್ಟಿಕಾಂಶವನ್ನು ತಂದುಕೊಡುತ್ತ ದೆಯೋ ಅಂತಹ ಆಹಾರವನ್ನು ಸೇವನೆ ಮಾಡಬೇಕು ಬದಲಾಗಿ ಬೇಕರಿ ತಿಂಡಿಗಳು ಎಣ್ಣೆಯಲ್ಲಿ ಕರೆದಂತಹ ಪದಾರ್ಥಗಳು ಹೆಚ್ಚಾಗಿ ಮಾಂಸಹಾರ ಸೇವನೆ ಮಾಡುವುದು ಇವೆಲ್ಲವೂ ಕೂಡ ದೇಹದಲ್ಲಿನ ಕೊಬ್ಬನ್ನು ಹೆಚ್ಚು ಮಾಡುವುದಕ್ಕೆ ಪ್ರಮುಖವಾದ ಕಾರಣವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">