ಮಾತೆ ಮೃತ್ಯುವಾಗಬಹುದು ಈ 4 ರಾಶಿಗಳು ಇಂದು ಬಾರಿ ಜಾಗ್ರತೆಯಿಂದಿರಿ ಹಣದ ಲಾಭವಿದ್ದರೂ ನೆಮ್ಮದಿ ಕಡಿಮೆ ದತ್ತ ಗುರುಗಳ ಅನುಗ್ರಹದಿಂದ 12 ರಾಶಿಗಳ ರಾಶಿಫಲ - Karnataka's Best News Portal

ಮೇಷ ರಾಶಿ :- ನೌಕರಸ್ಥರೆಗೆ ಇಂದು ಕಾರ್ಯನಿರತ ದಿನವಾಗಿರುತ್ತದೆ ಉದ್ಯೋಗ ಅಥವಾ ವ್ಯವಹಾರವಾಗಲಿ ಇಂದು ನೀವು ತುಂಬಾ ಶ್ರಮಿಸ ಬೇಕಾಗುತ್ತದೆ ನೀವು ಉದ್ಯೋಗ ಮಾಡುತ್ತಿದ್ದಾರೆ ಕಚೇರಿಯಲ್ಲಿ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಮನೆ ಸದಸ್ಯರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.00 ರಿಂದ ಸಂಜೆ 5 ರವರೆಗೆ.

ವೃಷಭ ರಾಶಿ :- ಚರ್ಚೆಯಿಂದ ದೂರವಿರುವುದು ಒಳ್ಳೆಯದು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಗೊಂದಲದಿಂದ ಕಳೆಯುತ್ತೀರಿ ಇಂದು ನೀವು ಏನೇ ಮಾಡಿದರೂ ಬಹಳ ಚಿಂತನಶೀಲ ವಾಗಿ ಮಾಡಿ ಕೆಲಸದ ವಿಚಾರದಲ್ಲಿ ನೀರೇ ತಕ್ಕಂತೆ ಫಲಿತಾಂಶ ಪಡೆದಿದ್ದಾರೆ ನೀವು ಸಾಕಷ್ಟು ತಾಳ್ಮೆ ಎಂದಿದ್ದರು ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 7.15 ರಿಂದ ಮಧ್ಯಾಹ್ನ 1 ರವರೆಗೆ.

ಮಿಥುನ ರಾಶಿ :- ನೌಕರಸ್ಥ ರಿಗೆ ಇಂದು ಕೆಲವು ಸಮಸ್ಯೆಗಳಿರಬಹುದು ಇದು ಕಳೆದ ನಂತರ ಮೇಲಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಇದರಿಂದಾಗಿ ನಿಮ್ಮ ಕೆಲಸವು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕಠಿಣ ಹೋರಾಟದ ನಂತರ ವ್ಯಾಪಾರ ಹೆಸರನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.


ಕರ್ಕಾಟಕ ರಾಶಿ :- ಕೆಲಸದ ಆರಂಭದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ತಮ್ಮ ಕೆಲಸವು ಶೇರು ಮಾರುಕಟ್ಟೆಯಲ್ಲಿ ಸಂಬಂಧ ಪಟ್ಟಿದ್ದಾರೆ ನೀವು ಕೆಲವು ಲಾಭಗಳನ್ನು ಪಡೆಯಬಹುದು ಮತ್ತೊಂದೆಡೆ ನೌಕರಸ್ಥ ರು ಕಚೇರಿಯಲ್ಲಿ ಒಳ್ಳೆ ಸುದ್ದಿಯನ್ನು ಕೇಳಬಹುದು. ಗ್ರಹದ ಸ್ಥಾನ ಬಡತಿ ಕಡೆಗೆ ಮುಖ ಮಾಡಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ 11 15 ರವರೆಗೆ.

ಸಿಂಹ ರಾಶಿ :- ಉದ್ಯೋಗಸ್ಥರಿಗೆ ಇಂದ ಸವಾಲಿನ ದಿನವಾಗಲಿದೆ ಕಚೇರಿಯಲ್ಲಿ ಸಣ್ಣ ಕೆಲಸ ಕೂಡ ಬಹಳ ಎಚ್ಚರಿಕೆಯಿಂದ ಮಾಡಿ ಅಸಡ್ಡೆಯನ್ನು ಮಾಡಬೇಡಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಮಹತ್ವದ ದಿನವಾಗಿದೆ. ಅವಸರದಿಂದ ನಿರ್ಧಾರವನ್ನು ತೆಗೆದುಕೊಂಡರೆ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ 8.30 ರವರೆಗೆ.

ಕನ್ಯಾ ರಾಶಿ :- ಮನಸುಸು ಹರ್ಷಚಿತ್ತದಿಂದ ಕೂಡಿರುತ್ತದೆ ಮತ್ತು ನೀವು ಚಿಂತೆಯಿಂದ ಮುಕ್ತರಾಗಿರುತ್ತಾರ ನಿಮ್ಮ ಆಸಕ್ತಿಯ ಬಗ್ಗೆ ಗಮನ ಹರಿಸಲು ನಿಮಗೆ ಅವಕಾಶ ದೊರೆಯಲಿದೆ ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಲಿದೆ. ಕಚೇರಿಯಲ್ಲಿ ಎಲ್ಲ ಕೆಲಸವು ಸುಗಮವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ 12.30 ರವರೆಗೆ.

ತುಲಾ ರಾಶಿ :- ನಿಮ್ಮ ಸಂಗಾತಿಯ ಮನಸ್ತಾಪದಿಂದಾಗಿ ನೀವು ದುಃಖಿತರ ಇರುತ್ತೀರಿ ನಿಮ್ಮ ಇಬ್ಬರ ನಡುವಿನ ಮನಸ್ಸಿನ ವ್ಯತ್ಯಾಸದಿಂದ ನಿಮ್ಮನ್ನು ದೂರವಿರಿಸುತ್ತದೆ ನಿಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿಸಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಈ ದಿನವೂ ಶುಭ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 2ರಿಂದ ಸಂಜೆ 4.30 ರವರೆಗೆ.

ವೃಶ್ಚಿಕ ರಾಶಿ :- ನೌಕರಸ್ಥ ರಿಗೆ ಇಂದು ಬಹಳ ಉತ್ತಮವಾದ ದಿನವೆಂದೇ ಹೇಳಬಹುದು ಎಂದು ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಕಚೇರಿಯ ವಾತಾವರಣವು ಇಂದು ತುಂಬಾ ಚೆನ್ನಾಗಿರುತ್ತದೆ ನಿಮ್ಮ ಬಾಸ್ ಮತ್ತು ಸಹೋದ್ಯೋಗಿಗಳ ಬೆಂಬಲವನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12.20 ರಿಂದ 3 30ರವರೆಗೆ.

ಧನಸು ರಾಶಿ :- ಸಂಬಂಧಿಕರ ನಡುವೆ ಕೆಲವು ಸಂಬಂಧವು ವ್ಯತ್ಯಾಸವು ಉಂಟಾಗಬಹುದು ಸಂಜೆ ವೇಳೆಗೆ ಎಲ್ಲವೂ ಸಾಮಾನ್ಯವಾಗುತ್ತದೆ ಹೊರಗಡೆ ಹೋಗಬೇಕಾದರೆ ನಿಮ್ಮ ಸಂಗಾತಿಯೊಂದಿಗೆ ವ್ಯವಹಾರವನ್ನು ಸರಿಯಾಗಿ ವ್ಯವಹರಿಸಿ. ಇಂದು ಬೇಜವಾಬ್ದಾರಿಯ ಚಟುವಟಿಕೆ ಮಾಡುವುದನ್ನು ತಪ್ಪಿಸಿ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗೆ 8.25 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ನೀವು ಇದ್ದಕ್ಕಿದ್ದಂತೆ ಕೆಲವು ಕಷ್ಟಕರ ಸಂದರ್ಭಗಳನ್ನು ಎದುರಿಸ ಬೇಕಾಗುತ್ತದೆ ನೀವು ಸ್ವಲ್ಪ ತೊಡಕಿನ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ ಮನೆಯಿಂದ ಹೊರ ಬನ್ನಿ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ ನಿಮಗೆ ಇದು ಹಿತವೆನಿಸುತ್ತದೆ. ಹಣದ ದೃಷ್ಟಿಯಿಂದ ಇಂದು ದುಬಾರಿ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ಕುಂಭ ರಾಶಿ :- ಆರ್ಥಿಕವಾಗಿ ಇಂದು ಮಿಶ್ರ ಫಲಿತಾಂಶ ದಿನವಾಗಲಿದೆ ಹಿಂದಿ ನೀವು ಹಣವನ್ನು ಸಂಪಾದಿಸಲು ಉತ್ತಮವಾದ ಅವಕಾಶವನ್ನು ಪಡೆಯಬಹುದು ಹಾಗೆ ಯಾವುದಾದರೂ ಕರ್ಚು ಸಹ ಬರಬಹುದು ಸಂಗಾತಿಯು ನಿಮ್ಮ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಅವರು ಪ್ರೀತಿಯಿಂದ ತಿಳಿದುಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 7:30 ರಿಂದ ರಾತ್ರಿ 10 ರವರೆಗೆ.

ಮೀನ ರಾಶಿ :- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಸಹೋದರ ಅಥವಾ ಸಹೋದರಿಯ ಯಾವುದೇ ಚಿಂತನೆ ವಿದ್ದರೆ ಇಂದು ಕೊನೆಗೊಳ್ಳುತ್ತದೆ ಇಂದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅನುಭವ ಜೀವಿಗಳನ್ನು ಸಂಪರ್ಕಿಸಿ. ನಿಮ್ಮ ಪ್ರೀತಿಪಾತ್ರರ ಆಲೋಚನೆಗಳನ್ನು ನಿರ್ಲಕ್ಷಿಸುವುದು ಅನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2.40 ರಿಂದ ಸಂಜೆ 6 ರವರೆಗೆ

Leave a Reply

Your email address will not be published. Required fields are marked *