ಮೀನ ರಾಶಿ 2023 ವರ್ಷಭವಿಷ್ಯ ವಿಪರೀತ ರಾಜಯೋಗ ಗುರುಬಲ ಸಾಡೇಸಾತಿ ಆರಂಭ ಮುಂದೆ ನಿಮ್ಮ ಭವಿಷ್ಯ ಹೇಗಿರಲಿದೆ ಗೊತ್ತಾ ಲಾಭದ ಜೊತೆ ಜೊತೆಗೆ - Karnataka's Best News Portal

ಗುರುಬಲ ಸಾಡೆ ಸಾತಿ ಆರಂಭ ಮೀನ ರಾಶಿ 2023 ವರ್ಷ ಭವಿಷ್ಯ||ಮೀನ ರಾಶಿಯ ವರ್ಷ ಭವಿಷ್ಯವನ್ನು ನೋಡುವು ದಕ್ಕೂ ಮೊದಲು ಗ್ರಹಗಳ ಸಂಚಾರ ಹಾಗೂ ನಕ್ಷತ್ರಗಳ ಆಧಾರದ ಮೇಲೆ ಮೀನ ರಾಶಿಯ ಭವಿಷ್ಯವನ್ನು ಈ ದಿನ ತಿಳಿದುಕೊಳ್ಳೋಣ ನಮಗೆ ದೀರ್ಘಕಾಲದ ವರೆಗೆ ನಮಗೆ ಫಲವನ್ನು ಕೊಡುವಂತಹ ಗ್ರಹಗಳು ಯಾವು ದೆಂದು ನೋಡಿದರೆ ಗುರು ಶನಿ ಮತ್ತು ಛಾಯಾಗ್ರಹಗ ಳಾದಂತಹ ರಾಹು ಮತ್ತು ಕೇತು ಈ ಗ್ರಹಗಳು ಮೀನ ರಾಶಿಯವರಿಗೆ ಯಾವ ರೀತಿಯಾದಂತಹ ಫಲಗಳನ್ನು ಕೊಡುತ್ತದೆ ಎಂಬ ಮಾಹಿತಿಯನ್ನು ಈ ದಿನ ತಿಳಿ ಯೋಣ ಅದಕ್ಕೂ ಮೊದಲು ಮೀನ ರಾಶಿಯವರು ಹಿಂದಿನ ವರ್ಷ ಇಲ್ಲಿಯತನಕ ಅನುಭವಿಸಿದಂತಹ ಎಲ್ಲಾ ಕಷ್ಟಗಳನ್ನು ಈ ವರ್ಷ ಕಡಿಮೆ ಮಾಡಿಕೊಳ್ಳು ತ್ತೀರಿ ಗುರುವಿನ ಬಲ ಚೆನ್ನಾಗಿರುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಕಾಣಿಸಿ ಕೊಳ್ಳುವುದಿಲ್ಲ ಹಾಗಾದರೆ ಮೀನ ರಾಶಿಯ ಈ ವರ್ಷದ ಭವಿಷ್ಯವನ್ನು ನೋಡುವುದಾದರೆ.

2023 ರಲ್ಲಿ ಮೀನ ರಾಶಿಯವರಿಗೆ ಗುರುವಿನ ಬಲ ಹಾಗೂ ವಿಪರೀತ ರಾಜಯೋಗ ಉಂಟಾಗುವಂತದ್ದು 2023 ಗುರು ಮೀನ ರಾಶಿಯಿಂದ ತನ್ನ ಮಿತ್ರ ಕ್ಷೇತ್ರ ಮೇಷ ರಾಶಿಗೆ ಸಂಚಾರ ಆಗಿದ ತಕ್ಷಣ ಮೀನ ರಾಶಿಯವರಿಗೆ ಗುರುವಿನ ಬಲ ಪ್ರಾರಂಭವಾಗುತ್ತದೆ ಇದರಿಂದ ಮೀನ ರಾಶಿಯವರಿಗೆ ವಿವಾಹ ಯೋಗ ಕೂಡಿ ಬರುವಂತದ್ದು ಇಲ್ಲಿತನಕ ಮದುವೆಗಾಗಿ ಕಾಯುತ್ತಿದ್ದಂತಹ ದಿನ ಈ ಒಂದು ಸಮಯದಲ್ಲಿ ಅತಿ ಬೇಗನೆ ವಿವಾಹ ಯೋಗ ಕೂಡಿಬರುವಂತದ್ದು ಇದರ ಜೊತೆಗೆ ಇಬ್ಬರ ಜಾತಕವನ್ನು ಕೂಡ ಸರಿಯಾಗಿ ಪರಿಶೀಲಿಸಿ ಮದುವೆಯಾಗುವುದು ಉತ್ತಮ ಬದಲಾಗಿ ತೋರಿಸದೆ ವಿವಾಹವಾದರೆ ಹಲವಾರು ರೀತಿಯ ಸಮಸ್ಯೆ ಏನು ಎದುರಿಸಬೇಕಾಗುತ್ತದೆ ವಧು ಅಥವಾ ವರನಿಗೆ ಯಾವುದಾದರು ತೊಂದರೆ ಉಂಟಾಗಬಹುದು ಅಥವಾ ಯಾವುದಾದರೂ ಕಾಯಿಲೆಯನ್ನು ಅವರು ಹೊಂದಿರಬಹುದು ಆದ್ದರಿಂದ ಇಬ್ಬರ ಜಾತಕವನ್ನು ಪರಿಶೀಲಿಸಿ ನಂತರ ವಿವಾಹವಾಗುವುದು ಉತ್ತಮ.

ನಿಮ್ಮ 2 ನೇ ಮನೆಯಲ್ಲಿ ಗುರು ಸಂಚಾರ ಆಗಬೇಕಾ ದರೆ ನಿಮ್ಮ ಮನಸ್ಸಿನಲ್ಲಿ ಹೆಚ್ಚಿನ ಆನಂದ ಉಂಟಾಗು ತ್ತದೆ ಯಾರಾದರೂ ಸೆಲೆಬ್ರಿಟಿಗಳು ರಾಜಕಾರಣಿಗಳು ಇದ್ದರೆ ಅಂಥವರು ಹೊಸದಾಗಿ ಭೂಮಿಯನ್ನು ಖರೀದಿಸುವುದು ಅಥವಾ ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡುವುದು ಇನ್ನೂ ಕೆಲವರು ವಾಹನ ಗಳ ಖರೀದಿ ಮನೆಗೆ ಬೇಕಾದಂತಹ ಗೃಹಪಯೋಗಿ ವಸ್ತುಗಳ ಖರೀದಿ ಹೀಗೆ ನೀವು ಸಂಪಾದನೆ ಮಾಡಿದ ಹಣದಿಂದ ಹೆಚ್ಚಿನ ಆನಂದವನ್ನು ಅನುಭವಿಸುವ ಯೋಗ ಫಲವನ್ನು ನೀವು ಗುರುವಿನ ಫಲದಿಂದ ಸಿದ್ಧಿಸಿ ಕೊಳ್ಳುತ್ತೀರಾ ಜೊತೆಗೆ ನೀವು ಕೆಲಸ ಮಾಡುತ್ತಿರುವಂತಹ ಕ್ಷೇತ್ರದಲ್ಲಿ ಹೆಚ್ಚಿನ ಹೆಸರನ್ನು ಪಡೆದು ಉನ್ನತ ಗೌರವವನ್ನು ಪಡೆದುಕೊಳ್ಳುತ್ತೀರ ಜೊತೆಗೆ ಉನ್ನತಿಯಿಂದ ನಿಮ್ಮ ಸಂಬಳವೂ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *