ರಾತ್ರಿಯಿಡಿ ನಿದ್ರೆ ಬರ್ತಿಲ್ವಾ ಐದು ನಿಮಿಷದಲ್ಲಿ ಗಾಡ ನಿದ್ರೆಗೆ ಜಾರುವ ಬಂಪರ್ ಮನೆಮದ್ದು 99% ಜನರಿಗೆ ಮಲಗುವ ವಿಧಾನವೇ ಗೊತ್ತಿಲ್ವಾ !! - Karnataka's Best News Portal

ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ||
ಹೆಚ್ಚಿನ ಜನಕ್ಕೆ ಮಲಗಿಕೊಂಡ ತಕ್ಷಣ ನಿದ್ದೆ ಬರುವು ದಿಲ್ಲ ಬದಲಾಗಿ ಹೆಚ್ಚಿನ ಸಮಯ ಕಾಡಿಸುತ್ತಿರುತ್ತದೆ ಅದೇ ರೀತಿ ಇನ್ನು ಹೆಚ್ಚಿನ ಜನಕ್ಕೆ ರಾತ್ರಿ ವೇಳೆ ಬೇಗನೆ ನಿದ್ದೆ ಬರುವುದಿಲ್ಲ ಹಾಗಾಗಿ ಅವರು ಬೆಳಗಿನ ಸಮಯ ಹೆಚ್ಚಾಗಿ ನಿದ್ದೆ ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತಪ್ಪು ಬದಲಾಗಿ ಪ್ರತಿಯೊಬ್ಬರೂ ಕೂಡ ರಾತ್ರಿ ಸಮಯ ಬೇಗನೆ ಮಲಗಿ ಬೆಳಗಿನ ಸಮಯ ಬೇಗನೆ ಏಳುವುದು ಅವರ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾತ್ರಿ ಮಲಗುವ ವೇಳೆ ಯಾವುದೇ ರೀತಿಯಾದಂತಹ ಟಿವಿ ನೋಡುವುದು ಮೊಬೈಲ್ ಫೋನ್ ಬಳಕೆ ಮಾಡುವುದು ಇವೆಲ್ಲವನ್ನೂ ಕೂಡ ನಿಷಿದ್ದ ಮಾಡಿ ಬೇಗ ಊಟ ಮಾಡಿ ಬೇಗ ಮಲಗುವುದು ಬಹಳ ಒಳ್ಳೆಯ ಅಭ್ಯಾಸವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಲಗಿಕೊಂಡ ತಕ್ಷಣ ನಿದ್ದೆ ಬರ ಬೇಕು ಎಂದರೆ ನಾವು ಯಾವ ಒಂದು ಆಸನದಲ್ಲಿ ಮಲಗಿಕೊಳ್ಳಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸಿ ಮಲಗಬೇಕು ಹೀಗೆ ಮಲಗುವುದರಿಂದ ಯಾವುದೆಲ್ಲಾ ರೀತಿಯ ಪ್ರಯೋಜನಗಳು ನಮಗೆ ಸಿಗುತ್ತದೆ ಯಾವ ವಿಧಾನದಲ್ಲಿ ಮಲಗಿದರೆ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಹೀಗೆ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳೋಣ ಪ್ರತಿಯೊಬ್ಬರೂ ಕೂಡ ಮಲಗುವಾಗ ವಕ್ರವಾಗಿ ತಮಗೆ ಇಷ್ಟ ಬಂದಂತಹ ಆಸನದಲ್ಲಿ ಮಲಗುತ್ತಿರುತ್ತಾರೆ ಆದರೆ ಅದು ತುಂಬಾ ತಪ್ಪು ಮಲಗುವಾಗ ಪ್ರತಿಯೊಬ್ಬರು ಎಡ ಭಾಗದಲ್ಲಿ ತಿರುಗಿ ನಿಮ್ಮ ಎರಡು ಕಾಲುಗಳನ್ನು ಮಡಚಿ ಎಡಭಾಗದಲ್ಲಿ ಮಲಗುವುದು ನಿಮಗೆ ಒಳ್ಳೆಯದು ಬದಲಾಗಿ ಕೆಲವೊಬ್ಬರು ಒಂದು ಕಾಲನ್ನು ಪಕ್ಕಕ್ಕೆ ಇಟ್ಟು ಒಂದು ಕಾಲನ್ನು ನೇರವಾಗಿ ಇಟ್ಟು ಮಲಗುತ್ತಾರೆ ಈ ರೀತಿ ಮಲಗುವುದರಿಂದ ಬೆನ್ನು ನೋವಿನ ಸಮಸ್ಯೆ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದರ ಜೊತೆಗೆ ಹೃದಯಕ್ಕೆ ಒತ್ತಡ ರಾತ್ರಿಯ ಸಮಯ ಹೆಚ್ಚಾಗಿ ಬೀಳುತ್ತದೆ ಇದರಿಂದ ಹೃದಯಕ್ಕೆ ಸಂಬಂಧಿ ಸಿದ ಹಲವಾರು ಸಮಸ್ಯೆಯನ್ನು ಕೂಡ ಎದುರಿಸ ಬೇಕಾಗುತ್ತದೆ ಆದ್ದರಿಂದ ಎಡಗಡೆ ತಿರುಗಿಕೊಂಡು ಮಲಗುವುದರಿಂದ ನಿಮ್ಮ ಬ್ಲಡ್ ಪ್ರೆಷರ್ ರಾತ್ರಿಯ ಸಮಯ ಕಡಿಮೆಯಾಗುತ್ತದೆ ಜೊತೆಗೆ ಎಡಗಡೆ ಮಲಗುವುದರಿಂದ ಮೆದುಳು ಸದಾಕಾಲ ಕ್ರಿಯಾಶೀಲ ವಾಗಿ ಇರುತ್ತದೆ ಶರೀರದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತದೆ ದೇಹದ ಎಲ್ಲಾ ಕಡೆಗೂ ರಕ್ತ ಸಂಚಾರ ಸುಲಭವಾಗಿ ಆಗುತ್ತಿರುತ್ತದೆ ಇದರ ಜೊತೆಗೆ ನಿದ್ದೆ ಗಾಢವಾಗಿ ಬರುತ್ತಿರುತ್ತದೆ ಮತ್ತು ಯಾವ ದಿಕ್ಕಿನಲ್ಲಿ ಮಲಗಿಕೊಳ್ಳಬೇಕು ಎಂದರೆ ಮದುವೆ ಆಗಿರುವವರು ದಕ್ಷಿಣ ದಿಕ್ಕಿಗೆ ಮಲಗಬೇಕು ಮದುವೆ ಆಗದೆ ಇರುವವರು ಪೂರ್ವ ದಿಕ್ಕಿಗೆ ಮಲಗಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *