ಮುಕ್ಕಿ ಮುಕ್ಕಿ ಸಂಡಾಸ್ ಮಾಡ್ತೀರಾ ಎಷ್ಟೊತ್ತು ಕುಳಿತರು ಮಲವಿಸರ್ಜನೆ ಆಗ್ತಿಲ್ವಾ ಊಟಕ್ಕಿಂತ ಮುಂಚೆ ಇದನ್ನು ಬಾಯಿಗೆ ಹಾಕಿ ಚಪ್ಪರಿಸಿ » Karnataka's Best News Portal

ಮುಕ್ಕಿ ಮುಕ್ಕಿ ಸಂಡಾಸ್ ಮಾಡ್ತೀರಾ ಎಷ್ಟೊತ್ತು ಕುಳಿತರು ಮಲವಿಸರ್ಜನೆ ಆಗ್ತಿಲ್ವಾ ಊಟಕ್ಕಿಂತ ಮುಂಚೆ ಇದನ್ನು ಬಾಯಿಗೆ ಹಾಕಿ ಚಪ್ಪರಿಸಿ

ಮುಕ್ಕಿ ಮುಕ್ಕಿ ಸಂಡಾಸ್ ಮಾಡ್ತೀರಾ ? ಎಷ್ಟೊತ್ತು ಕುಳಿತರು ಮಲವಿಸರ್ಜನೆ ಆಗುತ್ತಿಲ್ಲವಾ?ಆಯುರ್ವೇದದ ಪ್ರಕಾರ ಮಲಬದ್ಧತೆಯ ಸಮಸ್ಯೆ ಯಿಂದಲೇ ಎಲ್ಲಾ ರೋಗಗಳು ಕೂಡ ಕಾಣಿಸಿಕೊಳ್ಳು ತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಮಲಬದ್ಧ ತೆಯ ಸಮಸ್ಯೆ ಎಂದರೆ ಏನು ಇದು ಯಾಕೆ ಬರುತ್ತದೆ ಇದಕ್ಕೆ ಕಾರಣಗಳೇನು ಹಾಗೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಹಾಗಾದರೆ ಮೊದಲನೆಯದಾಗಿ ಮಲಬದ್ಧತೆಯ ಸಮಸ್ಯೆಗೆ ಕಾರಣಗಳನ್ನು ತಿಳಿದು ಕೊಳ್ಳೋಣ ಅಜೀರ್ಣದ ಸಮಸ್ಯೆಯಿಂದ ಮಲಬದ್ಧತೆ ಬರುತ್ತದೆ ಜೀರ್ಣ ಸರಿಯಾಗಿ ಆಗದೆ ಇದ್ದರೆ ಎರಡನೆಯದಾಗಿ ಮಾನಸಿಕ ಒತ್ತಡಗಳಿಂದಲೂ ಕೂಡ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೆಯೇ ಇನ್ನೂ ಕೆಲವರು ಮಲವನ್ನು ತಡೆಯುತ್ತಾರೆ ಇದರಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇನ್ನು ಕೆಲವರಿಗೆ ತಡವಾಗಿ ಆಹಾರ ಸೇವನೆ ಮಾಡುವುದರಿಂದ ಅನುವಂಶಿಯವಾಗಿಯೂ ಕೂಡ ಈ ಸಮಸ್ಯೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ.

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಜಂಕ್ ಫುಡ್ ಗಳನ್ನು ಫಾಸ್ಟ್ ಫುಡ್ ಗಳನ್ನು ಬೇಕರಿ ಪದಾರ್ಥಗಳು ತಿನ್ನುವುದರಿಂದ ಜೊತೆಗೆ ಸರಿಯಾಗಿ ಹೆಚ್ಚಾಗಿ ನೀರು ಕುಡಿಯದೆ ಇರುವುದರಿಂದಲೂ ಕೂಡ ಮಲಬದ್ಧ ತೆಯ ಸಮಸ್ಯೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಚೆನ್ನಾಗಿ ಊಟ ತಿಂಡಿ ಆದ ತಕ್ಷಣ ನೀರನ್ನು ಜಾಸ್ತಿ ಪ್ರಮಾಣದಲ್ಲಿ ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡಿದರೆ ಮಲ ಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಸರಿಯಾದ ಕ್ರಮದಲ್ಲಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು ರಾತ್ರಿ ಸಮಯ ಬೇಗ ಮಲಗಬೇಕು ಬೆಳಗ್ಗಿನ ಸಮಯ ಬೇಗ ಏಳಬೇಕು ಹಾಗಾದರೆ ಈಗಾಗಲೇ ಮಲಬದ್ಧತೆಯ ಸಮಸ್ಯೆ ಬಂದಿದ್ದರೆ ಯಾವ ಒಂದು ವಿಧಾನವನ್ನು ಅನುಸರಿಸಬೇಕು ಎಂದು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ದಿನಕ್ಕೆ ವಯಸ್ಕರು 16 ಗ್ಲಾಸ್ ನೀರು ಕುಡಿಯಬೇಕು ಚಿಕ್ಕ ಮಕ್ಕಳಿದ್ದರೆ ಅವರ ತೂಕಕ್ಕೆ ಅನುಗುಣವಾಗಿ ನೀರನ್ನು ಕುಡಿಯಬೇಕು ಅದಕ್ಕೂ ಮೊದಲು ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಳಿತುಕೊಂಡೆ ಕುಡಿಯಬೇಕು ಬದಲಾಗಿ ನಿಂತುಕೊಂಡು ನೀರನ್ನು ಸೇವನೆ ಮಾಡಿದರೆ ಕರಳಿಗೆ ಸಮಸ್ಯೆ ಉಂಟಾಗುತ್ತದೆ ಅದರಿಂದ ಮಲಬದ್ಧತೆಯ ಸಮಸ್ಯೆಗೆ ಕಾರಣವಾಗುತ್ತದೆ ಆದ್ದರಿಂದ ಕುಳಿತು ಊಟ ಮಾಡುವುದು ನೀರು ಕುಡಿಯುವುದು ಈ ಒಂದು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ ಇದರ ಜೊತೆಗೆ ನಮ್ಮ ಆಹಾರದಲ್ಲಿ ಫೈಬರ್ ನ ಅಂಶ ಯಾವ ಪದಾರ್ಥದಲ್ಲಿ ಹೆಚ್ಚಾಗಿ ಇರುತ್ತದೆಯೋ ಅಂತಹ ಆಹಾರವನ್ನು ಸೇವನೆ ಮಾಡುವುದು ಉತ್ತಮ ಹಣ್ಣುಗಳಲ್ಲಿ ಫೈಬರ್ ನ ಅಂಶ ಹೆಚ್ಚಾಗಿ ಇರುತ್ತದೆ ಆದ್ದರಿಂದ ಹಣ್ಣುಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">