ಈ ದಿನಾಂಕಗಳಂದು ಈ 3 ನಕ್ಷತ್ರಗಳಲ್ಲಿ ಜನಿಸಿದವರು 100% 2023 ರಲ್ಲಿ ಆಗುವರು ಬಹುಕೋಟ್ಯಾಧಿಪತಿ.ನಿಮ್ಮ ನಕ್ಷತ್ರ ಹಾಗೂ ರಾಶಿ ಇದೆಯಾ ನೋಡಿ - Karnataka's Best News Portal

ಈ ದಿನಾಂಕಗಳಲ್ಲಿ ಜನಿಸಿದವರು 2023 ರ ರಲ್ಲಿ ಬಹುಕೋಟ್ಯಾದಿಪತಿ ಆಗುತ್ತಾರೆ!!2023 ಇಂಗ್ಲಿಷ್ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ 12 ರಾಶಿಗಳಿಗೆ ಯಾವ ರೀತಿಯಾದಂತಹ ಲಾಭಗಳು ಅಂದರೆ ಅವರ ರಾಶಿಯಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಆಗುತ್ತದೆ ಹಾಗೂ ಈ ಮೂರು ನಕ್ಷತ್ರಗಳಲ್ಲಿ ಜನಿಸಿದವರು ಭೌಕೋಟ್ಯಾಧಿಪತಿಗಳಾಗು ತ್ತಾರೆ ಎಂಬ ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಹೌದು 2023 ಇಂಗ್ಲಿಷ್ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ ಪ್ರಾರಂಭವಾಗುತ್ತಿದ್ದು ಈ ವರ್ಷ ಪ್ರತಿಯೊಂದು ರಾಶಿಗಳು ಕೂಡ ತನ್ನದೇ ಆದಂತಹ ಕೆಲವೊಂದು ಯೋಗಗಳನ್ನು ಪಡೆದುಕೊಳ್ಳುತ್ತವೆ ಹಾಗೂ ಪ್ರತಿಯೊಂದು ಗ್ರಹಗಳು ಕೂಡ 12 ರಾಶಿಗಳ ಮೇಲೆ ತಮ್ಮದೇ ಆದಂತಹ ಪ್ರಭಾವವನ್ನು ಬೀರುತ್ತದೆ ಹಾಗಾದರೆ ಈ ವರ್ಷ ಯಾವ ರೀತಿಯಾದಂತಹ ಪ್ರಭಾವವನ್ನು ಬೀರುತ್ತದೆ ಹಾಗೂ ಆ ಮೂರು ಅದೃಷ್ಟ ರಾಶಿಗಳು ಯಾವುವು ಎಂಬಂತಹ ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ನ್ಯೂಮರಾಲಜಿ ಮೇಲೆ ವರ್ಷ ಭವಿಷ್ಯವನ್ನು ಸಾಮಾ ನ್ಯ ಫಲದಲ್ಲಿ ತಿಳಿದುಕೊಳ್ಳಬಹುದಾಗಿದೆ 2023 ಈ ವರ್ಷ ಕೇತುವಿನ ಪ್ರಭಾವದಲ್ಲಿ ಇರುತ್ತದೆ ಹಾಗಾಗಿ ಪ್ರತಿಯೊಂದು ರಾಶಿಯ ಮೇಲೆ ಕೇತುವಿನ ದೃಷ್ಟಿ ವರ್ಷದ ಪೂರ್ತಿ ಇರುತ್ತದೆ ಕೇತು ಒಂದು ಮಹಾ ವೇದಾಂತಿ ಗ್ರಹವಾಗಿದ್ದು ಹಿಂದೆ ನಡೆದು ಹೋದಂತಹ ವಿಷಯದ ಬಗ್ಗೆ ತಿಳಿಸಿಕೊಡುತ್ತಾನೆ ಕೇತುವನ್ನು ಎಲ್ಲಾ ನಕ್ಷತ್ರಗಳಿಗೂ ಎಲ್ಲಾ ಗ್ರಹಗಳಿಗೂ ಹೋಲಿಸಿದರೆ ಈತನೇ ಅಗ್ರ ಗಣ್ಯ ಸ್ಥಾನದಲ್ಲಿ ಬರುತ್ತಾನೆ ಹಾಗಾಗಿ ಕೇತುವಿನ ಪ್ರಭಾವ ಹೆಚ್ಚಾಗಿ ಬಲವಾಗಿರುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ಕಾಲಪುರುಷನ ಮಹಾ ದಸೆ ಕೇತುವಿನಿಂದ ಆರಂಭವಾಗುತ್ತದೆ ಮೊದಲನೆಯ ನಕ್ಷತ್ರ ಅಶ್ವಿನಿ ನಕ್ಷತ್ರವು ಕೂಡ ಕೇತುವಿಗೆ ಸಂಬಂಧ ಪಟ್ಟದ್ದು ಎಂದು ಹೇಳಲಾಗುತ್ತದೆ.

ಕೇತುವಿನ ನಕ್ಷತ್ರಗಳು ಗಂಡಾಂತರ ನಕ್ಷತ್ರಗಳು ಎಂದು ಗುರುತಿಸಲ್ಪಡುತ್ತವೆ ಹಾಗಾಗಿ ಈ ನಕ್ಷತ್ರದಲ್ಲಿ ಹುಟ್ಟಿ ದವರು ಶಾಂತಿ ಕರ್ಮಗಳನ್ನು ಮಾಡಿಸಿಕೊಳ್ಳಬೇಕಾ ಗುತ್ತದೆ ಅಗ್ನಿ ತತ್ವ ರಾಶಿಗಳ ಪ್ರತಿಯೊಂದು ಮೊದಲನೆ ಯ ನಕ್ಷತ್ರ ಕೇತುವಿನ ನಕ್ಷತ್ರದಿಂದಲೇ ಪ್ರಾರಂಭವಾಗು ತ್ತದೆ ಮೇಷ ಸಿಂಹ ಮತ್ತು ಧನಸ್ಸು ಅಂದರೆ ಅಶ್ವಿನಿ ಮಧ ಮತ್ತು ಮೂಲ ಇದರ ಜೊತೆಗೆ ಕೇತುವನ್ನು ಪರಮ ಪವಿತ್ರ ಎಂದು ಗುರುತಿಸಲಾಗಿದೆ ಕೇತು ನಮ್ಮ ಮನೋ ಪ್ರವೃತ್ತಿಯಾಗಿರುವುದರಿಂದ ಇದು ನಮ್ಮ ಮೇಲೆ ಅವಲಂಬಿಸಿರುತ್ತದೆ ಹಾಗಾದರೆ ಯಾವ ದಿನಾಂಕ ದಲ್ಲಿ ಹುಟ್ಟಿದವರು ಹಾಗೂ ಯಾವ ನಕ್ಷತ್ರ ದಲ್ಲಿ ಹುಟ್ಟಿದವರು ಈ ವರ್ಷ ಹೆಚ್ಚಿನ ಅದೃಷ್ಟ ಐಶ್ವರ್ಯ ಪಡೆಯುತ್ತಾರೆ ಎಂದು ನೋಡುವುದಾದರೆ 2 11 20 ಮತ್ತು 29 ನೇ ತಾರೀಖು ಹಾಗೂ ನಕ್ಷತ್ರ ನೋಡುವುದಾದರೆ ರೋಹಿಣಿ ನಕ್ಷತ್ರ ಹಸ್ತ ನಕ್ಷತ್ರ ಶ್ರವಣ ನಕ್ಷತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *