ದಾಸವಾಳ ಹೂವಿನಿಂದ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವ ಸುಲಭ ವಿಧಾನ ಮುಖದ ಕಾಂತಿ ಹೆಚ್ಚಿ ಪಳ ಪಳ ಹೊಳೆಯುತ್ತೆ - Karnataka's Best News Portal

ದಾಸವಾಳ ಹೂವಿನಿಂದ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವ ಸುಲಭ ವಿಧಾನ ಮುಖದ ಕಾಂತಿ ಹೆಚ್ಚಿ ಪಳ ಪಳ ಹೊಳೆಯುತ್ತೆ

ದಾಸವಾಳ ಹೂವಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ||
ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಅದರಂತೆ ಸೌಂದರ್ಯಕ್ಕೆ ಸಂಬಂಧ ಪಟ್ಟಂತಹ ಹಲವಾರು ಪದಾರ್ಥಗಳನ್ನು ಉಪಯೋಗಿಸುವುದರ ಮುಖಾಂತರ ಕೆಲವೊಂದು ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳು ವುದರ ಮುಖಾಂತರ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುತ್ತಾರೆ. ಅದರಂತೆ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ ಆದರೆ ಎಷ್ಟೇ ಪದಾರ್ಥಗಳನ್ನು ಉಪಯೋಗಿಸಿದರು ಕೂಡ ಕೆಲವೊಂದು ಅವರಿಗೆ ಒಳ್ಳೆಯ ಫಲಿತಾಂಶವನ್ನು ಕೊಡುವುದಿಲ್ಲ ಅದೇ ರೀತಿ ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಕೂಡ ನಮ್ಮ ಸೌಂದರ್ಯ ವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೆಚ್ಚಿನ ಜನಕ್ಕೆ ತಿಳಿದಿಲ್ಲ ಹಾಗಾದರೆ ಈ ದಿನ ನಮ್ಮ ಅಕ್ಕ ಪಕ್ಕ ದಲ್ಲಿಯೇ ಸಿಗುವಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ ಹೇಗೆ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಬಹುದು ಎಂದು ತಿಳಿಯೋಣ.

ಹೌದು ದಾಸವಾಳದ ಹೂವು ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಸುಲಭವಾಗಿ ದೊರಕುವಂತಹ ಪದಾರ್ಥ ವಾಗಿದ್ದು ಇದನ್ನು ಉಪಯೋಗಿಸಿ ನಮ್ಮ ಸೌಂದರ್ಯ ವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂದು ಈ ದಿನ ತಿಳಿದು ಕೊಳ್ಳೋಣ ನಿಮಗೆ ಮೊದಲೇ ತಿಳಿದಿರುವಂತೆ ದಾಸವಾಳದ ಹೂಗಳನ್ನು ಬಳಸಿ ಹಲವಾರು ಶಾಂಪೂಗಳನ್ನು ಮುಖಕ್ಕೆ ಹಚ್ಚುವ ಕ್ರೀಮ್ ಗಳನ್ನು ತಯಾರಿಸಿರುತ್ತಾರೆ. ಅದರಂತೆ ಹೆಚ್ಚಿನ ಜನ ಅವುಗಳನ್ನು ಉಪಯೋಗಿಸುತ್ತಲು ಇರುತ್ತಾರೆ ಆದರೆ ಅದನ್ನು ನಾವು ನೇರವಾಗಿ ಉಪಯೋಗಿಸಿ ಹೇಗೆ ನಮ್ಮ ತ್ವಚೆಯನ್ನು ಅಂದವಾಗಿ ಇಟ್ಟುಕೊಳ್ಳಬಹುದು ಹಾಗೂ ಅದನ್ನು ಹೇಗೆ ಮಾಡುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಹೀಗೆ ಹಲವಾರು ಮಾಹಿತಿಗಳ ಬಗ್ಗೆ ನೋಡುವುದಾದರೆ ಮೊದಲು ದಾಸವಾಳದ ಹೂವನ್ನು ಚೆನ್ನಾಗಿ ತೊಳೆದು ಅದನ್ನು ಬಿಡಿಸಿಟ್ಟುಕೊಳ್ಳಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ತಯಾರಾದಂತಹ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚುತ್ತಾ ಬರುವುದರಿಂದ ಮುಖದ ಮೇಲೆ ಇರುವ ಕಪ್ಪು ಕಲೆಗಳು ಸುಕ್ಕು ಎಲ್ಲವೂ ಕೂಡ ಕಡಿಮೆ ಯಾಗುತ್ತದೆ ದಿನೇ ದಿನೇ ನಿಮ್ಮ ಮುಖದ ಕಾಂತಿ ವೃದ್ಧಿಯಾಗುತ್ತದೆ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದಲ್ಲಿ ಇದರಿಂದ ಒಳ್ಳೆಯ ಫಲಿತಾಂಶ ವನ್ನು ನೀವು ಪಡೆಯಬಹುದು ಜೊತೆಗೆ ದಾಸವಾಳ ಕೇವಲ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ಕೂದಲಿನ ಆರೋಗ್ಯವನ್ನು ಹೆಚ್ಚಿಸುವು ದಕ್ಕೂ ಕೂಡ ಅಷ್ಟೇ ಸಹಾಯ ಮಾಡುತ್ತದೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಕೂದಲು ಸದಾ ಕಾಲ ಕಪ್ಪಾಗಿ ಇರುವಂತೆ ನೋಡಿಕೊಳ್ಳುತ್ತದೆ ಹಾಗೆಯೇ ದಾಸವಾಳದ ಪ್ಯಾಕ್ ಕೂದಲಿಗೆ ಕಂಡೀಷನರ್ ಆಗಿಯೂ ಕೂಡ ಕಾರ್ಯನಿರ್ವಹಿಸುತ್ತದೆ ಒಟ್ಟಾರೆ ಯಾಗಿ ದಾಸವಾಳ ಒಳ್ಳೆಯ ಅನುಕೂಲಕರವಾದ ಉಪಯೋಗಗಳನ್ನು ಒಳಗೊಂಡಿದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]