ಮುಖದ ಮೇಲೆ ನೆರಿಗೆ ಸುಕ್ಕು ಆಗುತ್ತಿದೆಯೆ ನಿಮ್ಮ ಮುಖದ ಚರ್ಮ ಯುವಕ/ಯುವತಿಯರಿಯಂತೆ ಕಾಣಬೇಕೆ ಪರಿಣಾಮಕಾರಿ ಉಪಾಯ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಸುಕ್ಕುಗಳನ್ನು ತೆಗೆದು ಹಾಕುವುದು ಹೇಗೆ||
ಹೆಚ್ಚಾಗಿ ಎಲ್ಲರೂ ಕೂಡ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುತ್ತಾರೆ ಎಲ್ಲರಿಗಿಂತ ನಾನು ಚೆನ್ನಾಗಿ ಕಾಣಿಸಬೇಕು ಗುಂಪಿನಲ್ಲಿ ನಾನೇ ಸುಂದರವಾಗಿ ಕಾಣಬೇಕು ಎಂದು ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಬಯಸುತ್ತಿರುತ್ತಾರೆ ಆದರೆ ಅವರ ಜೀವನ ಶೈಲಿಯಿಂದ ಅವರ ಆಹಾರ ಪದ್ಧತಿಯಿಂದ ಅವರು ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ ಅದರಂತೆಯೇ ಮುಖದಲ್ಲಿ ಕಪ್ಪು ಕಲೆ ಬರುವುದರಿಂದ ಮುಖದ ಮೇಲೆ ಸುಕ್ಕುಗಳು ಬರುವುದರಿಂದ ವಯಸ್ಸಾದಂತೆ ಕಾಣುತ್ತಾರೆ ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಹಲವಾರು ವಿಧಾನಗಳನ್ನು ಅನುಸರಿಸಿ ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ ಹಾಗಾದರೆ ಈ ದಿನ ನಮ್ಮ ಚರ್ಮದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳು ವುದು ಮುಖದಲ್ಲಿ ಬರುವಂತಹ ಸುಕ್ಕನ್ನು ಹೇಗೆ ತೆಗೆದುಹಾಕುವುದು ಈ ವಿಷಯಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಆಧುನಿಕ ಜೀವನಶೈಲಿಯಿಂದಾಗಿ ಈ ದಿನ ಪ್ರತಿ ಯೊಬ್ಬರೂ ಕೂಡ 30 ವರ್ಷ ಆಗಿದ್ದರೂ 40 ವರ್ಷದವರಂತೆ ಕಾಣಿಸುತ್ತಿದ್ದಾರೆ ಆದರೆ ನಾವು 40 ವರ್ಷ ಆದರೂ 30 ವರ್ಷದವರಂತೆ ಕಾಣಿಸಬೇಕು ಎಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸ ಬೇಕು ಅದು ಯಾವುದು ಎಂದರೆ ಬಹಳ ಮುಖ್ಯವಾಗಿ ಬೆಳಗ್ಗಿನ ಸಮಯ ಬೇಗ ಏಳುವುದು ಎದ್ದ ತಕ್ಷಣ ಹೆಚ್ಚಾಗಿ ನೀರನ್ನು ಸೇವನೆ ಮಾಡುವುದು ಯೋಗಾಭ್ಯಾಸ ಪ್ರಾಣಾಯಾಮ ಒಳ್ಳೆಯ ಹಣ್ಣುಗಳನ್ನು ತಿನ್ನುವುದು ತರಕಾರಿ ತಿನ್ನುವುದು ಹಸಿರು ಸೊಪ್ಪು ಗಳನ್ನು ತಿನ್ನುವುದು ಡ್ರೈ ಫ್ರೂಟ್ಸ್ ಗಳನ್ನು ತಿನ್ನುವುದು ತುಪ್ಪವನ್ನು ತಿನ್ನುವುದು ಹೀಗೆ ಪೌಷ್ಟಿಕ ಶಕ್ತಿಗಳನ್ನು ಒದಗಿಸುವಂತಹ ಪದಾರ್ಥಗಳನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ವಿಟಮಿನ್ ಸಿ ಅಂಶ ಹೊಂದಿರುವಂತಹ ಎಲ್ಲ ಪದಾರ್ಥಗಳನ್ನು ತಿನ್ನುವುದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ.

ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯ ವಾಗಿ ಚರ್ಮದ ಸುಕ್ಕನ್ನು ಕಡಿಮೆ ಮಾಡುವುದಕ್ಕೆ ಸುಲಭ ವಿಧಾನ ಯಾವುದು ಎಂದು ತಿಳಿಯೋಣ ಹೀಗೆ ಸುಕ್ಕು ಬಂದಿರುವಂತಹವರು ಮಾರುಕಟ್ಟೆಗಳಲ್ಲಿ ಸಿಗುವಂತಹ ಎಕ್ಸ್ಟ್ರಾ ವರ್ಜಿನ್ ಕೋಲ್ಡ್ ಪ್ರೆಸ್ಟ್ ಆಲಿವ್ ಆಯಿಲ್ ವಿದೇಶದಿಂದ ನಮ್ಮ ದೇಶಕ್ಕೆ ಬಂದಿರುತ್ತದೆ ಇದನ್ನು ರಾತ್ರಿಯ ಸಮಯ ಇಡೀ ಮುಖಕ್ಕೆ ಹಚ್ಚಿ ಮಲಗುವುದರಿಂದ ಮುಖದ ಮೇಲೆ ಇರುವಂತಹ ಸುಕ್ಕು ಕಡಿಮೆಯಾಗುತ್ತಾ ಬರುತ್ತದೆ ಇದರ ಫಲಿತಾಂಶ ನಿಮಗೆ ಒಂದು ತಿಂಗಳಲ್ಲಿ ತಿಳಿಯುತ್ತದೆ ಈ ಒಂದು ವಿಧಾನದಿoದ ಕಡಿಮೆ ಖರ್ಚಿನಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎರಡನೆಯದಾಗಿ ಕ್ಯಾರೆಟ್ ಅನ್ನು ಚೆನ್ನಾಗಿ ಬೇಯಿಸಿ ಕೊಂಡು ಅದಕ್ಕೆ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಇದನ್ನು ಮುಖಕ್ಕೆ ಹಚ್ಚಿದರೆ ಸುಕ್ಕು ಕಡಿಮೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *