ತನ್ನ ಮಾದಕ ನೋಟದಿಂದಲೇ ಹುಡುಗರ ಚಳಿ ಬಿಡಿಸುತ್ತಿದ್ದ ಈ ಸಿಲ್ಕ್ ಸ್ಮಿತಾ ಯಾರು ಗೊತ್ತಾ ? ಸಾಯುವ ಮುನ್ನ ರವಿಚಂದ್ರನ್ ಗೆ ಕರೆ ಮಾಡಿದ್ದು ಯಾಕೆ ನೋಡಿ » Karnataka's Best News Portal

ತನ್ನ ಮಾದಕ ನೋಟದಿಂದಲೇ ಹುಡುಗರ ಚಳಿ ಬಿಡಿಸುತ್ತಿದ್ದ ಈ ಸಿಲ್ಕ್ ಸ್ಮಿತಾ ಯಾರು ಗೊತ್ತಾ ? ಸಾಯುವ ಮುನ್ನ ರವಿಚಂದ್ರನ್ ಗೆ ಕರೆ ಮಾಡಿದ್ದು ಯಾಕೆ ನೋಡಿ

ತನ್ನ ಮಾದಕ ನೋಟದಿಂದಲೇ ಹುಡುಗರ ಚಳಿ ಬಿಡಿಸುತ್ತಿದ್ದ ಈ ಸಿಲ್ಕ್ ಸ್ಮಿತಾ ಯಾರು??ಸಿಲ್ಕ್ ಸ್ಮಿತಾ ಮೂಲತಃ ಆಂಧ್ರದವರು ಇವರು ಆಂಧ್ರದ ಏಲೂರಿನ ಕವ್ವಾಲಿ ಎಂಬಲ್ಲಿ 1960ರ ಡಿಸೆಂಬರ್ ನಲ್ಲಿ ರಾಮಲ್ಲ ಹಾಗೂ ಸರಸಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸುತ್ತಾರೆ ಕಡು ಬಡತನದ ಮನೆಯಲ್ಲಿ ಹುಟ್ಟಿದ ಸ್ಮಿತಾ ಚಿಕ್ಕಂದಿನಿಂದಲೂ ಸಹ ಬಹಳ ಕಷ್ಟ ನೋಡಿದಂತವರು ಮನೆಯ ಆರ್ಥಿಕ
ದುಸ್ಥಿತಿಯ ದೆಸೆಯಿಂದ ಅವರಿಗೆ ನಾಲ್ಕನೇ ತರಗತಿ ಗಿಂತ ಹೆಚ್ಚಿಗೆ ಓದಲು ಆಗುವುದಿಲ್ಲ ನೋಡಲು ಕಪ್ಪು ಬಣ್ಣ ದಲ್ಲಿ ಇದ್ದರೂ ಸಹ ದಷ್ಟಪುಷ್ಟವಾಗಿ ಮೈ ಕೈ ತುಂಬಿ ಕೊಂಡಿದ್ದ ಸ್ಮಿತಾ ನೋಡಲು ಆಕರ್ಷಕ ವಾಗಿಯೇ ಇದ್ದರು ಬಡತನ ಹೆಚ್ಚಾಗಿದ್ದುದರಿಂದ ಇವರ ಮನೆತನದಲ್ಲಿ ಬಹುಬೇಗನೆ ಸ್ಮಿತಾ ಅವರಿಗೆ ಅವರ ಒಪ್ಪಿಗೆ ಕೇಳದೆಯೇ ಬೇಗ ಮದುವೆ ಮಾಡಲಾಗುತ್ತದೆ

ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದ ಸ್ಮಿತಾಗೆ ತಮ್ಮ ವೈವಾಹಿಕ ಬದುಕಿನಲ್ಲಿ ಯಾವುದೇ ಸಂತೋಷ ಸಿಗಲಿಲ್ಲ ಆಕೆಯನ್ನು ಗಂಡನ ಮನೆಯಲ್ಲಿ ಯಾರು ಸಹ ಚೆನ್ನಾಗಿ ನೋಡಿಕೊಳ್ಳಲಿಲ್ಲ ಗಂಡನ ಮನೆಯ ವರು ಕೊಡುತ್ತಿದ್ದ ಕಾಟವನ್ನು ಸಹಿಸದೆ ಸ್ಮಿತಾ ಮನೆ ಬಿಟ್ಟು ಹೊರಗೆ ಓಡಿ ಬರುತ್ತಾರೆ ಅತ್ತ ಗಂಡನ ಮನೆ ಬಿಟ್ಟು ಬಂದ ಸ್ಮಿತಾ ತಾನು ತನ್ನ ತವರು ಮನೆಗೂ ಕೂಡ ಹೋಗಲು ಸಾಧ್ಯವಾಗಲಿಲ್ಲ ಹೋದರೆ ಅಲ್ಲಿಯೂ ಸಹ ಕಷ್ಟವೇ ಅವರು ಇನ್ನೇನಾದರೂ ಮಾಡಬಹುದು ಅಥವಾ ಗಂಡನ ಮನೆಗೆ ಹೋಗು ಎಂದು ಒತ್ತಾಯ ಮಾಡಬಹುದು ಎಂದು ಅಂದಾಜಿ ಸಿದ ಸ್ಮಿತಾ ಈಗ ತಾನು ಒಬ್ಬಂಟಿಯಾದರು ಆದರೂ ಧೃತಿ ಗೆಡದ ಸ್ಮಿತಾ ತಾನು ಸ್ವತಂತ್ರವಾಗಿ ಬದುಕಲೇ ಬೇಕು ಎಂಬ ಛಲವನ್ನು ಹೊತ್ತಿಕೊಂಡಿದ್ದರು ಬಾಳ ಯಾನದಲ್ಲಿ ಅವರಿಗೆ ಮೊಟ್ಟ ಮೊದಲಿಗೆ ಒಬ್ಬ ಟಚಪ್ ಆರ್ಟಿಸ್ಟ್ ಒಬ್ಬರ ಪರಿಚಯವಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಅವರಿಂದ ತಾನು ಸಹ ಸಿನಿಮಾಗಳಲ್ಲಿ ತೆರೆಯ ಹಿಂದೆ ತಾನು ಕೂಡ ಟಚಪ್ ಆರ್ಟಿಸ್ಟ್ ಆಗಿ ಕೆಲಸ ಶುರು ಮಾಡುತ್ತಾರೆ ಆರಂಭದಲ್ಲಿ ಈಕೆಯ ಸೌಂದರ್ಯವನ್ನು ಕಂಡು ಈಕೆಗೆ ಮೊದಮೊದಲು ತಮಿಳಿನಲ್ಲಿ ಸಣ್ಣ ಸಣ್ಣ ಅವಕಾಶ ಒದಗಿ ಬರುತ್ತದೆ ತಮಿಳಿನಲ್ಲಿ ಈಕೆ ತನ್ನ ಮೊದಲ ಕರಿಯರ್ ಪ್ರಾರಂಭಿಸಿದ್ದರು ಸಹ ಈಕೆ ಮೊದಲು ಬಣ್ಣ ಹಚ್ಚಿದ್ದು ಮಲಯಾಳಂ ಚಿತ್ರವಾದ ಇನಾಯ್ ತೇಡಿ ಎಂಬ ಚಿತ್ರದಲ್ಲಿ ಇದರಲ್ಲಿ ಈಕೆ ಪೂರ್ಣ ಪ್ರಮಾಣದ ನಾಯಕಿಯೇ ಆಗಿದ್ದರೂ ಸಹ ಈ ಚಿತ್ರವು ಕಾರಣಾಂತರಗಳಿಂದ ಬಹಳ ತಡವಾಗಿ ರಿಲೀಸ್ ಆಗುತ್ತದೆ ಇದರಲ್ಲಿ ಇವಳಿಗೆ ಮೊದಲ ಚಾನ್ಸ್ ಕೊಟ್ಟು ಪರಿಚಯಿಸಿದವರು ಈ ಚಿತ್ರದ ನಿರ್ದೇಶಕ ರಾಗಿದ್ದ ಆಂಥೋನಿ ಎಂಬುವವರು ಸ್ಮಿತಾ ಅವರ ಮೂಲ ಹೆಸರು ವಿಜಯಲಕ್ಷ್ಮಿ ವಡ್ಲಾಪತಿ ಎಂದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">