ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಎಷ್ಟು ಸಲ ಹೋಗಿದ್ದೀರಿ ಆದ್ರೆ ನಿಮಗೆ ಈ ವಿಷಯಗಳೆ ಗೊತ್ತಿಲ್ಲ ಇಲ್ಲಿದೆ ನೋಡಿ ಚಾಮುಂಡೇಶ್ವರಿ ಬೆಟ್ಟದ ಅಚ್ಚರಿಗಳು » Karnataka's Best News Portal

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಎಷ್ಟು ಸಲ ಹೋಗಿದ್ದೀರಿ ಆದ್ರೆ ನಿಮಗೆ ಈ ವಿಷಯಗಳೆ ಗೊತ್ತಿಲ್ಲ ಇಲ್ಲಿದೆ ನೋಡಿ ಚಾಮುಂಡೇಶ್ವರಿ ಬೆಟ್ಟದ ಅಚ್ಚರಿಗಳು

ಮೈಸೂರಿನ ಚಾಮುಂಡಿ ಬೆಟ್ಟದ ಈ ಅಚ್ಚರಿ ಮಾಹಿತಿಗಳು ನಿಮಗೆ ಗೊತ್ತಾ??ಚಾಮುಂಡಿ ಬೆಟ್ಟ ನಮ್ಮ ರಾಜ್ಯದ ಸಾಂಸ್ಕೃತಿಕ ದ್ಯೋತಕಗಳಲ್ಲಿ ಒಂದು ನಿಮ್ಮಲ್ಲಿ ಹೆಚ್ಚಿನವರು ಚಾಮುಂಡಿ ಬೆಟ್ಟಕ್ಕೆ ಭೇಟಿಯನ್ನು ಕೊಟ್ಟು ಅಲ್ಲಿನ ಮನಮೋಹಕ ಸ್ವಾಧವನ್ನು ಅನುಭವಿಸಿಯೇ ಬಂದಿರುತ್ತೀರಿ ನಿತ್ಯ ಇಲ್ಲಿಗೆ ಸಾವಿರಾರು ಸಂಖ್ಯೆಯ ಜನ ಭೇಟಿಕೊಡುತ್ತಾರೆ ಮೈಸೂರಿಗೆ ಬರುವ ಯಾರೇ ಆಗಲಿ ಅವರು ಚಾಮುಂಡಿ ಬೆಟ್ಟವನ್ನು ವೀಕ್ಷಣೆ ಮಾಡದೆ ಹೋದರೆ ಅವರ ಜರ್ನಿ ಅಪೂರ್ಣ ಎಂದೇ ಅರ್ಥ ಮೈಸೂರಿಗೆ ಬರುವ ಪ್ರತಿಯೊಬ್ಬರೂ ಕೂಡ ತಪ್ಪದೇ ನೋಡುವಂತಹ ಸ್ಥಳ ಯಾವುದು ಎಂದರೆ ಅದು ನಿಶ್ಚಿತವಾಗಿ ಚಾಮುಂಡಿ ಬೆಟ್ಟ ಈ ಕ್ಷೇತ್ರಕ್ಕೆ ಧಾರ್ಮಿಕ ಆಧ್ಯಾತ್ಮಿಕ ಪೌರಾಣಿಕ ಹಾಗೂ ಚಾರಿತ್ರಿಕ ಮಹತ್ವ ಸಾಕಷ್ಟು ಇದೆ ಮೈಸೂರಿನ ಮೆರಗು ಹೆಚ್ಚಿಸುವ ಕ್ಷೇತ್ರಕ್ಕೆ ಚಾಮುಂಡಿ ಬೆಟ್ಟಕ್ಕೆ ಅಗ್ರಸ್ಥಾನವನ್ನು ಕೊಡಲೇಬೇಕು.

ಮೊದಲನೆಯದಾಗಿ ಮೈಸೂರಿನಲ್ಲಿ ಈ ಚಾಮುಂಡಿ ಬೆಟ್ಟ ಮೈಸೂರಿನ ಸೌತ್ ಈಸ್ಟ್ ಕಡೆ ಬರುತ್ತದೆ ಇದು ಸಮುದ್ರ ಮಟ್ಟದಿಂದ ಸುಮಾರು 3489 ಅಡಿ ಎತ್ತರ ದಲ್ಲಿ ಇದ್ದು ಮೈಸೂರಿನ ಕೇಂದ್ರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಇದೆ ಇದು ತಾಯಿ ಚಾಮುಂಡೇಶ್ವರಿ ದೇವಿಯ ಹೆಸರಿನೊಂದಿಗೆ ತನ್ನ ಹೆಸರನ್ನು ಪಡೆದ ಬೆಟ್ಟ ಬೆಂಗಳೂರಿನ ನಂದಿ ಬೆಟ್ಟ ಕೊಡಚಾದ್ರಿ ಬೆಟ್ಟ ಬಾಬಾ ಬುಡನ್ ಗಿರಿ ಹೀಗೆ ರಾಜ್ಯದ ಪ್ರಮುಖ ಕೇಂದ್ರನೀಯ ಬೆಟ್ಟಗಳಲ್ಲಿ ಈ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮೊದಲ ಸ್ಥಾನ ಇದೆ ಇಲ್ಲಿಯ ತಾಯಿ ಚಾಮುಂಡಿ ಯನ್ನು ದುರ್ಗಿ ಎಂದು ನಾಡ ದೇವತೆ ಎಂದು ಕೂಡ ಕರೆಯಲಾಗುತ್ತದೆ ಇನ್ನು ಎರಡನೆಯದಾಗಿ ಹೇಳುವು ದಾದರೆ ಇದರ ಇತಿಹಾಸದ ಬಗ್ಗೆ ಈ ಮುನ್ನ ಈ ಬೆಟ್ಟಕ್ಕೆ ಮಹಾ ಬಲಚಲ ಅಥವಾ ಮಹಾಬಲ ಬೆಟ್ಟ ಎಂದು ಹೆಸರು ಇತ್ತು.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಹಿಂದೂ ಪುರಾಣಗಳಲ್ಲಿ ಹಾಗೂ ಸಿಕ್ಕ ಕೆಲವು ಹಳೆಯ ಶಾಸನಗಳಲ್ಲಿ ಈ ಬೆಟ್ಟಕ್ಕೆ ಇಲ್ಲಿಂದ ಸುಮಾರು ಸಾವಿರ ವರ್ಷಗಳ ಹಿಂದೆ ಇದೆ ಹೆಸರು ಇತ್ತು ಎಂದು ನಿಮಗೆಲ್ಲ ರಿಗೂ ಗೊತ್ತಿರುವ ಹಾಗೆ ಶಕ್ತಿ ಸ್ವರೂಪಿಯಾದಂತಹ ಚಾಮುಂಡೇಶ್ವರಿ ದೇವಿ ಮಹಾ ಅಸುರನಾಗಿದ್ದಂತಹ ಮಹಿಷಾಸುರನನ್ನು ವಧಿಸಿ ಇಲ್ಲಿ ನೆಲೆಯಾದ ಮೇಲೆಯೇ ಈ ಒಂದು ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿದ್ದು ಈ ಮುನ್ನ ಮಹಿಷಾಸುರ ನಾದ ಅಸುರನೆ ಈ ಬೆಟ್ಟದ ಸಮೇತ ಇಡಿ ಮೈಸೂರ ನ್ನೇ ಆಳುತ್ತಾ ಇದ್ದ ಅವನ ಹೆಸರಿನಿಂದಲೇ ಮೈಸೂರಿಗೆ ತನ್ನ ಹೆಸರು ಬಂದಿದೆ ಮೊದಲು ಮೈಸೂರಿನ ಹೆಸರು ಮಹಿಶೂರು ಅಂತ ಇತ್ತು ಮಹಿಷಾಸುರನ ಊರು ಎಂದಿದ್ದ ಈ ಊರು ಕಾಲಕ್ರಮೇಣ ಮೈಸೂರು ಎಂಬ ರೂಪವನ್ನು ಪಡೆಯಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">