ಏಪ್ರಿಲ್ ನಿಂದ ಬರೋದಿದೆ ಶುಭದ ಸುನಾಮಿ ಧನು ರಾಶಿಗೆ 2023 ನೇ ವರ್ಷ ಭವಿಷ್ಯದಲ್ಲಿ ಅದೃಷ್ಟ ಹೇಗಿದೆ ನೋಡಿ - Karnataka's Best News Portal

ಧನಸ್ಸು ರಾಶಿ 2023 ವರ್ಷ ಭವಿಷ್ಯ||
ಧನಸ್ಸು ರಾಶಿಯವರು ಇಲ್ಲಿಯ ತನಕ ಅನುಭವಿಸಿದ ಎಲ್ಲಾ ಕಷ್ಟಗಳು ಕೂಡ ಮುಂದಿನ ವರ್ಷ ಇರುವುದಿಲ್ಲ ಅಂದರೆ ಸಾಡೇಸಾತ್ ನಿಮ್ಮಿಂದ ದೂರವಾಗುತ್ತದೆ ಅದರಲ್ಲೂ ಜನವರಿ 17ನೇ ತಾರೀಖಿನಿಂದ ನಿಮ್ಮ ಶುಭ ಸಮಯ ಪ್ರಾರಂಭವಾಯಿತು ಎಂದೇ ಹೇಳಲಾಗುತ್ತದೆ ಹಾಗೆಯೇ ಧನಸ್ಸು ರಾಶಿಯವರು ಇಂದೆಂದೂ ಕಂಡಿರದಂತಹ ಶುಭ ಸಮಯವನ್ನು ಅನುಕೂಲಕರವನ್ನು ಈ ಒಂದು ವರ್ಷದಲ್ಲಿ ಪಡೆಯು ತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಷ್ಟರ ಮಟ್ಟಿಗೆ ನಿಮಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ನೀವು ಅಂದುಕೊಂಡಂತಹ ಎಲ್ಲಾ ವಿಷಯ ಗಳಲ್ಲಿಯೂ ಕೂಡ ಈ ವರ್ಷ ನೀವು ಹೆಚ್ಚಿನ ಯಶಸ್ಸನ್ನು ನೀವು ಪಡೆದು ಕೊಳ್ಳುತ್ತೀರಾ ಅದರಲ್ಲೂ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಎರಡು ರೀತಿಯ ಪರಿವರ್ತನೆಗಳು ನಡೆಯುತ್ತದೆ ಮೊದಲು ಜನವರಿ 17 ರಿಂದ ಪರಿವರ್ತನೆ ಪ್ರಾರಂಭವಾಗುತ್ತದೆ.

ಸತತವಾಗಿ ಕಿರಿಕಿರಿಯನ್ನು ತಂದುಕೊಡುತ್ತಿದ್ದಂತಹ ಶನಿ ದೂರ ಹೋಗುತ್ತಾನೆ ಇದರಿಂದ ಬಹಳ ಬದಲಾವಣೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಇದರಿಂದ ಮುಂದೆ ಬರುವಂತಹ ದಿನಗಳಲ್ಲಿ ಎಲ್ಲಾ ಶುಭ ಗಳಿಗೆ ಆಗಿರುತ್ತೆ ಜೊತೆಗೆ ಈಗಾಗಲೇ ಧನಸ್ಸು ರಾಶಿಯವರು ಕೆಲವೊಂದಷ್ಟು ಬದಲಾವಣೆಗಳನ್ನು ಪಡೆದುಕೊಂಡಿರಬಹುದು ಅಂದರೆ ಹೆಚ್ಚಿನ ಜನಕ್ಕೆ ಶನಿ ಈಗಲೇ ತನ್ನ ಪ್ರಭಾವವನ್ನು ಬಿಟ್ಟಿದ್ದಾನೆ ಆದರೂ ಕೂಡ ಇನ್ನೂ ಹೆಚ್ಚಿನ ಜನ ತೊಂದರೆಯಲ್ಲಿಯೇ ಇರುತ್ತೀರ ಎಂದರೆ ಅಂಥವರು ಏಪ್ರಿಲ್ 22ರ ತನಕ ಕಾಯಬೇಕಾಗುತ್ತದೆ ತದನಂತರದ ದಿನದಲ್ಲಿ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯೂ ಕೂಡ ಶುಭ ಸಮಯ ಕೂಡಿಬರುತ್ತದೆ ಅದರಲ್ಲೂ ಯಾರು ಹೊಸದಾಗಿ ಕೆಲಸಕ್ಕೆ ಹುಡುಕುತ್ತಿರುತ್ತೀರೋ ಅಂತವರಿಗೆ ಹೊಸ ಕೆಲಸ ಸಿಗುತ್ತದೆ ಜೊತೆಗೆ ಪತಿ-ಪತ್ನಿಯರ ನಡುವೆ ಇದ್ದಂತಹ ಕಷ್ಟ ಗೊಂದಲಗಳು ಸಮಸ್ಯೆಗಳು ಎಲ್ಲವೂ ಕೂಡ ದೂರವಾಗುತ್ತದೆ.

ಗುರು ನಿಮ್ಮ ಪಂಚಮ ಸ್ಥಾನಕ್ಕೆ ಹೋಗುತ್ತಾನೆ ರಾಶಿಯ ಅಧಿಪತಿ ಪೂರ್ವ ಪುಣ್ಯ ಸ್ಥಾನಕ್ಕೆ ಬರುವುದು ಅತ್ಯಂತ ಶುಭ ಪರಿವರ್ತನೆಗಳನ್ನು ತರುತ್ತಾನೆ ಹೀಗೆ 2023 ರಲ್ಲಿ ಶನಿಯೂ ಕೂಡ ನಿಮಗೆ ಒಳ್ಳೆಯ ಫಲ ವನ್ನು ಕೊಡುತ್ತಿದ್ದು ಒಂದು ರೀತಿಯ ಡಬಲ್ ಧಮಾಕ ಎಂದೇ ಹೇಳಬಹುದು ಹೌದು ಪ್ರತಿಯೊಂದು ರಾಶಿಗೂ ಕೂಡ ಗುರುವಿನ ಬಲ ಮತ್ತು ಶನಿಯ ಬಲ ಇದ್ದರೆ ಅವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಬರುವುದಿಲ್ಲ ಎಂದೇ ಶಾಸ್ತ್ರ ಪುರಾಣಗಳು ಹೇಳುತ್ತವೆ ಅದೇ ರೀತಿ ಧನಸ್ಸು ರಾಶಿಯವರಿಗೆ ಈ ವರ್ಷ ಗುರು ಮತ್ತು ಶನಿಯ ಬಲ ಇರುವುದರಿಂದ ನಿಮ್ಮ ಎಲ್ಲಾ ಕೆಲಸದಲ್ಲಿ ನೀವು ಅಂದುಕೊಂಡಂತೆ ಈ ವರ್ಷ ಜೀವನವನ್ನು ನಡೆಸಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *