ತಲೆಕೂದಲು ಬೆಳ್ಳಗೆ ಆಗಿದ್ಯಾ ಒಂದು ಸಿಂಪಲ್ ಟ್ರಿಕ್ ಹೇರ್ ಕಲರ್ ಬೇಡ ಡೈ ಬೇಡ ಇದನ್ನು ಹಚ್ಚಿ ಆಮೇಲೆ ಮ್ಯಾಜಿಕ್ ನೋಡಿ - Karnataka's Best News Portal

ಯಾವ ಹೇರ್ ಕಲರ್ ಬೇಡ ಹೇರ್ ಡೈ ಬೇಡ 2 ಸಲ ಇದನ್ನು ಹಚ್ಚಿ ಆಮೇಲೆ ಮ್ಯಾಜಿಕ್ ನೋಡಿ!!ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬಿಳಿ ಕೂದಲು ಹೇರಳವಾಗಿ ಹೆಚ್ಚಾಗುತ್ತಿದೆ ಇದೆಲ್ಲದಕ್ಕೂ ಪ್ರಮುಖವಾದ ಕಾರಣ ಯಾವುದು ಎಂದರೆ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ನಾವು ಸೇವಿಸುವ ಆಹಾರ ಕ್ರಮದಿಂದಲೂ ಕೂಡ ನಮ್ಮ ಶರೀರದ ಮೇಲೆ ಹಲವಾರು ರೀತಿಯಾದಂತಹ ಬದಲಾವಣೆಯನ್ನು ನಾವು ಕಾಣಬಹುದು ಅದೇ ರೀತಿ ಅದಕ್ಕೆ ಸಂಬಂಧಿಸಿ ದಂತೆ ನಮ್ಮ ಕೂದಲಿನ ಬಣ್ಣ ಬೆಳ್ಳಗಾಗುತ್ತಿರುತ್ತದೆ ಹೆಚ್ಚಾಗಿ ಹಿಂದಿನ ಕಾಲದಲ್ಲಿ ವಯಸ್ಸಾದವರಿಗೆ ತಲೆಯಲ್ಲಿ ಬಿಳಿ ಕೂದಲು ಕಾಣಿಸಿ ಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತಿದೆ.

ಅದಕ್ಕಾಗಿ ಹಲವಾರು ಜನ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ತಂದು ತಲೆಗೆ ಹಚ್ಚಿ ತಲೆಕೂದಲನ್ನು ಕಪ್ಪು ಮಾಡಿ ಕೊಳ್ಳುತ್ತಿರುತ್ತಾರೆ ಜೊತೆಗೆ ಕೆಲವೊಂದು ಡೈಗಳನ್ನು ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿಸಿಕೊಳ್ಳುತ್ತಿರು ತ್ತಾರೆ ಆದರೆ ಅವುಗಳು ಎಷ್ಟು ಅಪಾಯಕಾರಿ ಎಂದು ಅವರಿಗೆ ತಿಳಿದಿಲ್ಲ ನೀವೇ ಒಂದು ಬಾರಿ ಯೋಚಿಸಿ ಅವುಗಳಲ್ಲಿ ಯಾವ ಯಾವ ಪದಾರ್ಥಗಳನ್ನು ಸೇರಿಸಬಹುದು ಹಾಗೂ ಅವುಗಳು ಹಾಳಾಗದಂತೆ ಇರಲು ಯಾವ ಒಂದು ಪದಾರ್ಥವನ್ನು ಮಿಶ್ರಣ ಮಾಡಿರುತ್ತಾರೆ ಎಂದು ಯೋಚಿಸಿ ಆಗ ನಿಮಗೆ ತಿಳಿಯುತ್ತದೆ ಆದ್ದರಿಂದ ಅವುಗಳ ಬದಲಾಗಿ ನೀವೇ ನಿಮ್ಮ ಮನೆಯಲ್ಲಿ ನಾವು ಹೇಳುವಂತಹ ಈ ಒಂದು ಡೈ ತಯಾರಿಸಿ ವಾರಕ್ಕೆ ಒಂದು ಬಾರಿ ಹಚ್ಚುತ್ತಾ ಬಂದರೆ ತಲೆಯಲ್ಲಿ ಇರುವಂತಹ ಬಿಳಿ ಕೂದಲು ಕಪ್ಪಾಗುತ್ತದೆ ಜೊತೆಗೆ ತಲೆಯಲ್ಲಿ ಇರುವಂತಹ ಹೊಟ್ಟು ನಿವಾರಣೆಯಾಗಿ ಕೂದಲು ಬೆಳೆಯುವುದಕ್ಕೆ ಪ್ರಾರಂಭಿಸುತ್ತದೆ.

ಹೌದು ಇದಕ್ಕೆ ಬೇಕಾಗುವ ಪದಾರ್ಥಗಳು ಮೆಹಂದಿ ಪೌಡರ್ ಮೊಸರು ಟೀ ಪುಡಿ ಮತ್ತು ಕಾಫಿಪುಡಿ ಇದನ್ನು ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಒಂದು ಚಮಚ ಟೀ ಪುಡಿ ಕಾಫಿಪುಡಿ ಎರಡನ್ನು ಹಾಕಿ ಡಿಕಾಕ್ಷನ್ ತಯಾರಿಸಿ ಕೊಳ್ಳಿ ನಂತರ ಅದು ಚೆನ್ನಾಗಿ ಕುದ್ದ ನಂತರ ಅದನ್ನು ಸೋಸಿಟ್ಟುಕೊಳ್ಳಿ ನಂತರ ಒಂದು ಪಾತ್ರೆಗೆ ಮೆಹಂದಿ ಪೌಡರ್ ಹಾಕಿ ಅದಕ್ಕೆ ಡಿಕಾಕ್ಷನ್ ಸೇರಿಸಿ ಎರಡು ಚಮಚ ಮೊಸರನ್ನು ಸೇರಿಸಿ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈ ಮಿಶ್ರಣವನ್ನು ನಿಮ್ಮ ತಲೆ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ 2 ಗಂಟೆಯ ನಂತರ ಬಿಟ್ಟು ತಲೆಯನ್ನು ತೊಳೆಯುವುದರಿಂದ ತಲೆಯಲ್ಲಿ ಇರುವಂತಹ ಬಿಳಿ ಕೂದಲು ಕಪ್ಪಾಗುವುದಕ್ಕೆ ಪ್ರಾರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *