ನೂರು ವರ್ಷ ಟೆನ್ಶನ್ ಬೇಡ ದೂರದೃಷ್ಟಿ ಹತ್ತಿರ ದೃಷ್ಟಿ ಕಣ್ಣಿನ ಪೊರೆ ಕುರುಡುತನ ಇನ್ನುಂದೆ ಕನ್ನಡಕದ ಅವಶ್ಯಕತೆ ಬೇಡವೇ ಬೇಡ - Karnataka's Best News Portal

ನೂರು ವರ್ಷ ಕಣ್ಣಿನ ದೂರ ದೃಷ್ಟಿ ಹತ್ತಿರ ದೃಷ್ಟಿ ಕಣ್ಣಿನ ಪೊರೆ ಸಮಸ್ಯೆ ದೂರ ಮಾಡುತ್ತದೆ!!ಈ ದಿನ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಯಾವುದೇಲ್ಲಾ ಆರೋಗ್ಯಕಾರಿ ಪ್ರಯೋಜನವನ್ನು ಪಡೆಯಬಹುದು ಹಾಗೂ ಪಪ್ಪಾಯ ಹಣ್ಣಿನ ಲಾಭಗಳನ್ನು ಈ ದಿನ ತಿಳಿದುಕೊಳ್ಳೋಣ ಇದರಲ್ಲಿ ಹೆಚ್ಚಾಗಿ ವಿಟಮಿನ್ ಎ ವಿಟಮಿನ್ ಇ ವಿಟಮಿನ್ ಸಿ ಹಾಗೂ ಫೈಬರ್ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ಅಂಶ ಹಾಗೂ ಸೂಕ್ಷ್ಮ ಪೋಷಕ ತತ್ವಗಳು ಹೇರಳವಾಗಿ ಇದೆ ಎಂದು ಹೇಳಲಾಗುತ್ತದೆ ಹೀಗೆ ಹತ್ತಾರು ಪೋಷಕಾಂಶ ತತ್ವಗಳನ್ನು ಒಳಗೊಂಡಿರುವ ಪಪ್ಪಾಯ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವಂತಹ ಸುಸ್ತು ನಿಶಕ್ತಿ ಎಲ್ಲವೂ ಕೂಡ ದೂರವಾಗುತ್ತದೆ ಇದರಲ್ಲಿರುವಂತಹ ವಿಟಮಿನ್ ಎ ವಿಟಮಿನ್ ಇ ವಿಟಮಿನ್ ಸಿ ದೇಹದಲ್ಲಿರುವಂತಹ ಎಲೆಕ್ಟ್ರೋಲೈಟ್ಸ್ ಗಳಿಗೆ ಶಕ್ತಿಯನ್ನು ಕೊಡುತ್ತದೆ ಇದರಿಂದ ದೇಹದಲ್ಲಿ ಯಾವುದೇ ರೀತಿಯ ಸುಸ್ತು ನಿಶಕ್ತಿ ಕಂಡು ಬರುವುದಿಲ್ಲ.

ಜೊತೆಗೆ ಇದು ದೇಹದಲ್ಲಿರುವಂತಹ ಕೊಬ್ಬನ್ನು ಕರಗಿಸುವುದಕ್ಕೆ ಅದ್ಭುತವಾದಂತಹ ಹಣ್ಣು ಎನ್ನುತ್ತಾರೆ ಹಾಗೂ ಇದರಲ್ಲಿರುವಂತಹ ಪೋಷಕ ತತ್ವಗಳು ಕಣ್ಣಿನ ಸಮಸ್ಯೆಗೆ ಅದ್ಭುತವಾದಂತಹ ಪರಿಹಾರವನ್ನು ಒದಗಿ ಸುತ್ತದೆ ಯಾರಿಗೆ ದೂರ ದೃಷ್ಟಿ ದೋಷ ಸಮೀಪ ದೃಷ್ಟಿ ದೋಷ ಹಾಗೂ ಕಣ್ಣಿನಲ್ಲಿ ಪೊರೆ ಬಂದಿರುತ್ತದೆಯೋ ಅಂತವರು ಪರಂಗಿ ಹಣ್ಣನ್ನು ಸೇವನೆ ಮಾಡುವುದು ಉತ್ತಮ ಅದಕ್ಕೂ ಮುನ್ನ ಯಾರಿಗೆ ಕಣ್ಣಿನ ಈ ರೀತಿಯಾದಂತಹ ಸಮಸ್ಯೆಗಳು ಬರಲೇಬಾರದು ಎನ್ನುವಂತಿದ್ದರೆ ಅಂತವರು ನಿಯಮಿತವಾಗಿ ಪರಂಗಿ ಹಣ್ಣನ್ನು ಸೇವನೆ ಮಾಡುವುದು ಉತ್ತಮ ಹೀಗೆ ಸೇವನೆ ಮಾಡುವುದರಿಂದ ಮೇಲೆ ಹೇಳಿದಂತೆ ದೃಷ್ಟಿ ದೋಷ ಕಣ್ಣಿನಲ್ಲಿ ಪೊರೆ ಬರುವುದು ಇವೆಲ್ಲಾ ಸಮಸ್ಯೆಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ ಅಂತಹ ಶಕ್ತಿಯನ್ನು ಈ ಹಣ್ಣು ನಮ್ಮ ಕಣ್ಣುಗಳಿಗೆ ಒದಗಿಸಿಕೊಡುತ್ತದೆ.

ಇನ್ನು ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಹಸಿರು ಪಪ್ಪಾಯದ ಬೀಜವನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುತ್ತಾ ಬಂದರೆ ಲಿವರ್ ನ ಹಲವಾರು ಸಮಸ್ಯೆಗಳು ದೂರವಾಗುತ್ತದೆ ಅದೇ ರೀತಿ ಪಪ್ಪಾಯ ಹಣ್ಣಿನ ಕಪ್ಪಗಿನ ಬೀಜವನ್ನು ಅರೆದು ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲೆ ಇರುವಂತಹ ಮೊಡವೆಗಳು ಕಪ್ಪು ಕಲೆಗಳು ದೂರವಾಗುತ್ತದೆ ಅದೇ ರೀತಿ ತಲೆಗೆ ಕೊಬ್ಬರಿ ಎಣ್ಣೆ ಜೊತೆ ಈ ಬೀಜದ ಪೇಸ್ಟ್ ಸೇರಿಸಿ ಹಚ್ಚುವುದರಿಂದ ತಲೆಯಲ್ಲಿ ಇರುವಂತಹ ಹೇನು ತಲೆಯಲ್ಲಿ ಇರುವ ಹೊಟ್ಟು ದೂರವಾಗುತ್ತದೆ ಇದರ ಜೊತೆ ಪಪ್ಪಾಯ ಹಣ್ಣನ್ನು ನಿಯಮಿತವಾಗಿ ಸೇವಿಸುವುದ ರಿಂದ ಚರ್ಮ ರೋಗಗಳು ದೂರವಾಗುತ್ತದೆ ಇದರ ಜೊತೆ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಮುಖ್ಯವಾಗಿ ನರಗಳ ದೌರ್ಬಲ್ಯತೆ ದೂರವಾಗುತ್ತದೆ ದೇಹದಲ್ಲಿರುವ ರೋಗ ಪ್ರತಿರೋಧಕಗಳನ್ನು ವೃದ್ಧಿಸುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *