ಮೀನ ರಾಶಿಯವ್ರನ್ನ ಸ್ವಲ್ಪದ್ರಲ್ಲೇ ಪಾರು ಮಾಡುವ ಆ ಮಹಾಶಕ್ತಿ ಯಾವುದು ? 2023 ರಲ್ಲಿ ನಿಮ್ಮ ಜೀವನದಲ್ಲಿ ಆಗೋದೆನು ಗೊತ್ತಾ - Karnataka's Best News Portal

ಮೀನ ರಾಶಿ ಕೂದಲೆಳೆಯ ಅಂತರದಲ್ಲಿ ಪಾರು!
ಪ್ರತಿಯೊಬ್ಬರಿಗೂ ಕೂಡ ಸಾಡೇಸಾತಿ ಪ್ರಾರಂಭವಾಗು ತ್ತಿದೆ ಎಂದರೇ ಒಂದು ರೀತಿಯ ಭಯ ಶುರುವಾಗು ತ್ತದೆ ಈಗಲೇ ಈ ಪರಿಸ್ಥಿತಿ ಮುಂದೆ ಏನಾಗುತ್ತದೆಯೋ ಯಾವ ಹಂತದಲ್ಲಿ ನಾವು ಇನ್ನೂ ಕಷ್ಟವನ್ನು ಅನುಭವಿಸಬೇಕಾಗುತ್ತದೆಯೋ ಎಂದು ಎಲ್ಲರೂ ಕೂಡ ಆತಂಕದಲ್ಲಿಯೇ ಇರುತ್ತಾರೆ ಅದರಂತೆ ಕೆಲವು ಜನರು ಈಗಾಗಲೇ ಸ್ವಲ್ಪ ತೊಂದರೆಯನ್ನು ಕೂಡ ಅನುಭವಿಸುತ್ತಿರಬಹುದು ಜೊತೆಗೆ ಮೀನ ರಾಶಿ ಯವರು ಹೆಚ್ಚಾಗಿ ನಿದ್ರೆ ಮಾಡುತ್ತಿರುತ್ತಾರೆ ಇದರಿಂದ ಅವರು ಹಲವಾರು ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರದೆ ಇರಬಹುದು ಹಾಗೆ ಕೆಲವೊಂದು ಘಟನೆಗಳ ವಿಷಯದ ಬಗ್ಗೆ ತಮ್ಮ ನೆನಪಿನ ಶಕ್ತಿಯನ್ನು ಕೂಡ ಕಳೆದುಕೊಳ್ಳಬಹುದು ಹೀಗೆ ಅವರ ಆಲಸ್ಯದಿಂದ ಹಲವಾರು ತೊಂದರೆ ಯನ್ನು ಅವರು ಅನುಭವಿಸುತ್ತಿರುತ್ತಾರೆ ಇದರ ಜೊತೆ ಯಾವುದೇ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿರುತ್ತಾರೆ.

ಹೀಗೆ ಮೀನ ರಾಶಿಯವರು ಸಾಡೇಸಾತಿಯಿಂದ ಕೆಲವೊಂದಷ್ಟು ತೊಂದರೆಗಳನ್ನು ಅನುಭವಿಸಬೇಕಾ ಗುತ್ತದೆ ಉದಾಹರಣೆಗೆ ನೀವು ಯಾವುದೋ ವಾಹನ ದಲ್ಲಿ ಚಲಾಯಿಸುತ್ತಿರುತ್ತೀರ ಬದಲಾಗಿ ನಿಮಗೆ ಯಾವುದಾದರೂ ಕರೆ ಬಂದರೆ ಅದರಲ್ಲಿ ನಿರತರಾಗಿ ಕೂದಲೆಳೆಯ ಅಂತರದಲ್ಲಿ ನೀವು ಪಾರಾಗುವಂತಹ ಪರಿಸ್ಥಿತಿ ಎದುರಾಗಬಹುದು ಹಾಗೆಯೇ ಈ ಒಂದು ಪರಿವರ್ತನೆ ನಿಮಗೆ ಏಪ್ರಿಲ್ 22ಕ್ಕೆ ನಡೆಯಲಿದೆ ಹಾಗೆ ಮೀನ ರಾಶಿಯವರಿಗೆ ಒಂದು ಶುಭ ಘಟನೆ ನಡೆಯಲಿದ್ದು ಈ ಒಂದು ಘಟನೆಯಿಂದ ನಿಮ್ಮ ಜೀವನದಲ್ಲಿ ಮಹತ್ತರವಾದಂತಹ ಪರಿಣಾಮವನ್ನು ನೀವು ಪಡೆಯುತ್ತೀರಿ ಹಾಗೆಯೇ ಶನಿಯ ಪ್ರಭಾವ ದಿಂದ ಕೆಲವೊಂದಷ್ಟು ತೊಂದರೆಗಳನ್ನು ಕೂಡ ಅನುಭವಿಸಬೇಕಾಗುತ್ತದೆ ಅದು ಏನೆಂದರೆ ವ್ಯಾಪಾರ ಸ್ಥರಿಗೆ ಆದಾಯ ಕಡಿಮೆಯಾಗುವುದು ಉದ್ಯೋಗದ ಲ್ಲಿರುವವರಿಗೆ ಕಿರಿಕಿರಿಗಳು ಉದ್ಯೋಗ ಪಡೆಯಬೇಕು ಎಂದುಕೊಂಡವರಿಗೆ ಕೆಲವೊಂದಷ್ಟು ಅಡ್ಡಿ ಆತಂಕ ಗಳು ಎದುರಾಗುತ್ತದೆ ಗೃಹಿಣಿಯರು ಏನಾದರೂ ಕೆಲಸ ಮಾಡುತ್ತಿದ್ದರೆ ಆ ಕೆಲಸದಿಂದ ಉನ್ನತವಾದಂತ ಶುಭ ಗಳಿಗೆ ಆರಂಭವಾಗಲಿದೆ.

ಮೀನ ರಾಶಿಯವರು ಅಂದುಕೊಂಡಂತಹ ಕೆಲಸವನ್ನು ಈಗಲೇ ತಕ್ಷಣವೇ ಮಾಡಿ ಮುಗಿಸಬೇಕು ಎಂದು ಆತುರವನು ಕೊಡಬೇಡಿ ಬದಲಾಗಿ ಸ್ವಲ್ಪ ನಿಧಾನಿಸಿ ದರೆ ತುಂಬಾ ಒಳ್ಳೆಯದು ಹಾಗೆ ಈ ರಾಶಿಯ ವ್ಯಕ್ತಿಗಳು ಮೀನಿನ ಹಾಗೆ ಚುರುಕಾಗಿ ಇರುತ್ತಾರೆ ಆದರೆ ಶನಿ ನಿಮ್ಮನ್ನು ಸ್ವಲ್ಪ ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತಾನೆ ಒಟ್ಟಾರೆಯಾಗಿ ಶನಿ ನಿಮ್ಮ ಜೀವನದಲ್ಲಿ ಕೆಲವೊಂದಷ್ಟು ಗೊಂದಲ ಆತಂಕ ಗಳನ್ನು ಸೃಷ್ಟಿ ಮಾಡುತ್ತಾನೆ ಹಾಗಾಗಿ ಮೀನ ರಾಶಿ ಯವರು ಎಲ್ಲವನ್ನು ಕೂಡ ಸರಿಪಡಿಸಿಕೊಂಡು ಜೀವನವನ್ನು ನಡೆಸಬೇಕಾಗಿರುತ್ತದೆ ಜೊತೆಗೆ ನಿಮ್ಮ ಉದ್ಯೋಗಿಗಳ ಜೊತೆ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ ಬದಲಾಗಿ ನೀವು ಆಡುವಂತಹ ಮಾತುಗಳಿಂದ ಕೆಲವೊಂದಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ನಿಮ್ಮ ಮಾತಿನ ಬಗ್ಗೆ ಹೆಚ್ಚಿನ ನಿಗ ವಹಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *