ಎಷ್ಟೋ ಜನರಿಗೆ ತಿರುಪತಿ ತಿಮ್ಮಪ್ಪನ‌ ವಿಗ್ರಹದ ಬಗ್ಗೆ ಈ ರಹಸ್ಯ ಗೊತ್ತಿಲ್ಲ.ನಂಬಿಕೆಯಿದ್ದರೆ ನೋಡಿ - Karnataka's Best News Portal

ತಿಮ್ಮಪ್ಪನಿಗೆ ತಲೆ ಕೂದಲು ಇರೋದು ನಿಜವೇ ಸಾವಿರಾರು ವರ್ಷದಿಂದ ದೀಪ ಉರಿಯುತ್ತಿದೆ ಇದು ಹೇಗೆ ಸಾಧ್ಯ, ತಿಮ್ಮಪ್ಪನ ರಹಸ್ಯಗಳು|ತಿರುಪತಿ ತಿಮ್ಮಪ್ಪನ ದೇವಸ್ಥಾನ ಈ ಹಿಂದೆ 12 ವರ್ಷಗಳ ಕಾಲ ಮುಚ್ಚಿತ್ತು ಯಾಕೆ ಗೊತ್ತಾ ವೆಂಕ ಟೇಶ್ವರ ಸ್ವಾಮಿಯ ಮೂರ್ತಿಗೆ ಅಲಂಕಾರ ಮಾಡಿದ ಹೂಗಳು ಗರ್ಭಗುಡಿಯಿಂದ ಆಚೆ ಬರುವುದೇ ಇಲ್ಲ ಹಾಗಾದರೆ ಅವು ಎಲ್ಲಿಗೆ ಹೋಗುತ್ತವೆ ಇದು ನಿಮಗೆ ಗೊತ್ತಾ ತಿಮ್ಮಪ್ಪನ ಗರ್ಭಗುಡಿಯಲ್ಲಿ ಉರಿಯುತ್ತಿರುವ ದೀಪ ಸಾವಿರಾರು ವರ್ಷಗಳಿಂದ ಹಾರಿಹೋಗದೆ ಹಾಗೆ ಉರಿಯುತ್ತಲೇ ಇದೆ ಅದು ಹೇಗೆ ಸಾಧ್ಯ ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಕೂದಲುಗಳು ನಿಜವಾದ ಕೂದಲುಲುಗಳೆ ಆಗಿದೆ ಇದು ನಿಜವೇ ತಿರುಪತಿ ತಿಮ್ಮಪ್ಪನಿಗೆ ಸಂಬಂಧಪಟ್ಟಂತಹ ಇನ್ನು ನಿಗೂಢ ಮಯ ರಹಸ್ಯಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳು ಇರುವ ರಾಜ್ಯವೆಂದರೆ ಅದು ತಮಿಳುನಾಡು.ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದಲ್ಲಿರುವ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ ತಿರುಪತಿಯಲ್ಲಿ ರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯ ವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು

ಆಕರ್ಷಿಸುವ ಮತ್ತು ಭಾರತದ ಅತಿ ಹೆಚ್ಚು ದೇಣಿಗೆಯ ರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ ತಿರುಮಲ ಪ್ರದೇಶ ದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನ ಇರುವ ಕಾರಣಕ್ಕೆ ಈ ದೇವಸ್ಥಾನಕ್ಕೆ ಏಳು ಬೆಟ್ಟಗಳ ದೇವ ಸ್ಥಾನ ಎಂಬ ಅನ್ವರ್ಥ ನಾಮ ಇದೆ ವೆಂಕಟೇಶ್ವರನಿಗೆ ವೆಂಕಟಾ ಚಲಪತಿ ಶ್ರೀನಿವಾಸ ಬಾಲಾಜಿ ತಿರುಪತಿ ತಿಮ್ಮಪ್ಪ ಎಂಬ ಇತರ ಹೆಸರುಗಳು ಕೂಡ ಇದೆ ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಕೊಂಡ ಹರಕೆ ಯಾವುದು ಫಲಿಸದೇ ಇರುವುದಿಲ್ಲ.

ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತಿಗೆ ಅನುಸಾರವಾಗಿ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ ಈ ಕಾಣಿಕೆಯ ವೈವಿಧ್ಯವೂ ಅಚ್ಚರಿ ಮೂಡಿಸುವಂತೆ ಇದೆ. ತಿಮ್ಮಪ್ಪನಿಗೆ ನೈವೇದ್ಯವಾಗಿ ಅರ್ಪಿಸಲು ಬಳಸುವ ಹಾಲು ಹೂವು ಬೆಣ್ಣೆ ತುಪ್ಪ ಮೊದಲಾದವುಗಳನ್ನು ತಿರುಮಲದಿಂದ 23 ಕಿ.ಮೀ ದೂರದಲ್ಲಿರುವ ಗ್ರಾಮ ಒಂದರಿಂದ ಶತಮಾನಗಳಿಂದ ತರಲಾಗುತ್ತದೆ ಈ ಗ್ರಾಮದಿಂದ ಬಿಟ್ಟರೆ ಬೇರೆ ಯಾವುದೇ ಮನೆಯ ಸಾಮಗ್ರಿಗಳನ್ನು ಬಳಸಲಾಗುವುದಿಲ್ಲ ಸ್ವಾರಸ್ಯವೆಂದರೆ ಆ ಗ್ರಾಮದ ನಿವಾಸಿಗಳನ್ನು ಬಿಟ್ಟರೆ ಆ ಗ್ರಾಮಕ್ಕೆ ಬೇರೆ ಯಾರಿಗೂ ಪ್ರವೇಶವೇ ಇಲ್ಲ ಈ ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕೂಡ ಆಗಿನ ಕಾಲದಿಂದಲೂ ಕೂಡ ಕಟ್ಟು ನಿಟ್ಟಿನ ಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ ಹಾಗೂ ಈಗಲೂ ಅನುಸರಿಸುತ್ತಿದ್ದಾರೆ ಇನ್ನೊಂದು ವಿಶೇಷ ವೆಂದರೆ ಅವರು ಸೊಂಟದಿಂದ ಮೇಲೆ ವಸ್ತ್ರವನ್ನು ತೊಡುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *