ನೀವು ಇವರನ್ನು ಮರೆತರೆ ಯಾವ ದೇವರ ಪೂಜೆ ಮಂತ್ರ ಹೇಳಿದರು ಪ್ರಯೋಜನ ಇಲ್ಲ ಕಷ್ಟಕ್ಕೆ ಬೀಳುತ್ತಿರಾ..ಬೀದಿಗೆ ಕೂಡ ಬರಬಹುದು ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಇವರು ಮೊದಲು ಆಮೇಲೆ ಉಳಿದ ದೇವರು ಮರೆತರೆ ನೀವು ಯಾವ ಪೂಜೆ ಯಾವ ಮಂತ್ರ ಯಾವ ಹರಕೆ ಮಾಡಿದರು ಪ್ರಯೋಜನವಿಲ್ಲ||ಎಲ್ಲರೂ ಕೂಡ ಪ್ರತಿನಿತ್ಯ ದೇವರನ್ನು ಆರಾಧಿಸುತ್ತಲೇ ಇರುತ್ತಾರೆ ಆದರೆ ಕೆಲವರು ಎಷ್ಟೇ ಪೂಜೆಗಳನ್ನು ಮಾಡಿದರು ಎಷ್ಟೇ ದೇವರನ್ನು ಆರಾಧಿಸಿದರು ಕೂಡ ಅವರಿಗೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸಗಳು ನಡೆಯುತ್ತಿರುವುದಿಲ್ಲ ಅಂದುಕೊಂಡಂತಹ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿರುವುದಿಲ್ಲ ಅದಕ್ಕೆ ಅವರು ನಾವು ಎಷ್ಟೇ ಪೂಜೆ ಮಾಡಿದರೂ ಯಾಕೆ ನಮಗೆ ಯಾವುದೇ ಕಾರಣಕ್ಕೂ ಒಳ್ಳೆಯದು ಆಗುತ್ತಿಲ್ಲ ಎಂದು ಯೋಚಿಸುತ್ತಿರುತ್ತಾರೆ ಅದಕ್ಕೆಲ್ಲ ಮುಖ್ಯ ಕಾರಣ ನಾವು ಮಾಡುವಂತಹ ತಪ್ಪುಗಳು ಹೌದು ನಾವು ಪೂಜೆಯಲ್ಲಿ ಕೆಲವೊಂದಷ್ಟು ತಪ್ಪುಗಳ ನ್ನು ಮಾಡುವುದರಿಂದ ಈ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ ಹಾಗಾದರೆ ನಾವು ಪ್ರತಿನಿತ್ಯ ಯಾವ ರೀತಿಯಾಗಿ ದೇವರ ಪೂಜೆಯನ್ನು ಮಾಡಬೇಕು.

ಹಾಗೂ ಯಾವ ದೇವರಿಗೆ ನಾವು ಮೊದಲ ಪೂಜೆ ಯನ್ನು ಅರ್ಪಿಸಬೇಕು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ ಭೂಮಿಯ ಮೇಲೆ ಹುಟ್ಟಿರು ವಂತಹ ಪ್ರತಿ ಮನುಷ್ಯ ಪ್ರತಿಯೊಂದು ಕಷ್ಟ ಸುಖ ಎರಡನ್ನು ಕೂಡ ಸಮನಾಗಿ ಅನುಭವಿಸಲೇಬೇಕು ಆಗ ಮಾತ್ರ ಅವನು ಮನುಷ್ಯ ಎನಿಸಿಕೊಳ್ಳುತ್ತಾನೆ ಉದಾಹರಣೆಗೆ ನಮ್ಮ ಹಿರಿಯರು ಹೇಳುವಂತೆ ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದ ಎಂದು ಹೇಳು ತ್ತಾರೆ ಅದೇ ರೀತಿ ದೇವರು ನಮ್ಮನ್ನು ಕೆಲವೊಮ್ಮೆ ಪರೀಕ್ಷಿಸಲು ಕೆಲವೊಂದು ಕಷ್ಟ ಸುಖಗಳನ್ನು ಕೊಟ್ಟು ಪರೀಕ್ಷಿಸುತ್ತಾನೆ ನಂತರ ನಮ್ಮ ನಡವಳಿಕೆಯನ್ನು ಗಮನಿಸಿದಂತಹ ಭಗವಂತ ನಂತರ ನಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನು ಮಾಡುತ್ತಾನೆ ಎಂದೇ ಹೇಳಬಹುದು ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೀವು ಎಷ್ಟೇ ಪೂಜೆ ಹೋಮ ಹರಕೆಯನ್ನು ಮಾಡಿದರು ಕೂಡ ನೀವು ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತಿರುವುದಿಲ್ಲ ಎನ್ನುವುದಕ್ಕೆ ಕಾರಣ ಏನು ಎಂದು ನೋಡುವುದಾದರೆ

ಮೊದಲು ಮುಖ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಅವರವರ ಮನೆತನಕ್ಕೆ ಕುಲದೇವರು ಎಂದು ಇರುತ್ತಾರೆ ಆ ದೇವರಿಗೆ ನೀವು ಯಾವುದೇ ಪೂಜೆಯನ್ನು ಮಾಡುವುದಕ್ಕೂ ಮೊದಲು ನಿಮ್ಮ ಕುಲ ದೇವರಿಗೆ ಪೂಜೆಯನ್ನು ಅರ್ಪಿಸಬೇಕು ನಂತರ ಉಳಿದ ದೇವರನ್ನು ನೀವು ಆರಾಧಿಸುವುದು ಉತ್ತಮ ಹೌದು ನೀವು ಬೇರೆ ಯಾವುದೇ ದೇವರನ್ನು ಪೂಜೆ ಮಾಡಿ ಕುಲ ದೇವರನ್ನು ಪೂಜೆ ಮಾಡದೆ ಹೋದರೆ ಆ ಪೂಜೆಯ ಪ್ರತಿಫಲ ನಿಮಗೆ ಸಿಗುವುದಿಲ್ಲ ಬದಲಾಗಿ ನಿಮ್ಮ ಕುಲದೇವರನ್ನು ಆರಾಧಿಸಿ ನಂತರ ಯಾವುದೇ ದೇವರ ಪೂಜೆಯನ್ನು ಆರಾಧನೆಯನ್ನು ಮಾಡುವುದು ನಿಮಗೆ ಉತ್ತಮವಾದಂತಹ ಬದಲಾವಣೆಯನ್ನು ತಂದುಕೊಡುತ್ತದೆ ಆದ್ದರಿಂದ ನಿಮ್ಮ ಕುಲ ದೇವರ ಪೂಜೆ ಮಾಡುವುದು ಬಹಳ ಒಳ್ಳೆಯದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *