ಎಷ್ಟೇ ವಿಪರೀತ ಕೂದಲು ಉದುರುವ ಸಮಸ್ಯೆ ಇದ್ದರೂ ಈ ಸೂಪರ್ ಮನೆ ಮದ್ದನ್ನು ಬಳಸಿ..ಒಂದೇ ವಾರದಲ್ಲಿ ರಿಸಲ್ಟ್.ವೇಗವಾಗಿ ದಟ್ಟವಾಗಿ ಕೂದಲು ಬೆಳೆಯುತ್ತದೆ. » Karnataka's Best News Portal

ಎಷ್ಟೇ ವಿಪರೀತ ಕೂದಲು ಉದುರುವ ಸಮಸ್ಯೆ ಇದ್ದರೂ ಈ ಸೂಪರ್ ಮನೆ ಮದ್ದನ್ನು ಬಳಸಿ..ಒಂದೇ ವಾರದಲ್ಲಿ ರಿಸಲ್ಟ್.ವೇಗವಾಗಿ ದಟ್ಟವಾಗಿ ಕೂದಲು ಬೆಳೆಯುತ್ತದೆ.

ಎಷ್ಟೇ ಕೂದಲು ಉದುರಿದರೂ ಒಂದೇ ವಾರದಲ್ಲಿ ಕಂಟ್ರೋಲ್ ಆಗುತ್ತೆ |ಜೆಟ್ ಸ್ಪೀಡ್ ನಲ್ಲಿ ಕೂದಲು ಬೆಳೆಯುವ ಶಕ್ತಿಶಾಲಿ ಮದ್ದು||ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನದಲ್ಲಿ ತಲೆ ಕೂದಲಿನ ಹಲವಾರು ಸಮಸ್ಯೆಯಿಂದ ಬಳಲುತ್ತಿರು ತ್ತಾರೆ ಅದರಲ್ಲೂ ಹೆಚ್ಚಾಗಿ ತಲೆ ಕೂದಲು ಉದುರು ವುದು ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಕೂದಲಿಗೆ ಸಂಬಂಧಪಟ್ಟಂತಹ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಹಾಗಾದರೆ ಈ ದಿನ ನಮ್ಮ ಕೂದಲು ಬೆಳೆಯುವುದಕ್ಕೆ ಹಾಗೂ ಕೂದಲು ದಟ್ಟ ವಾಗಿ ಕಪ್ಪಾಗಿ ಇರುವುದಕ್ಕೆ ಯಾವ ರೀತಿಯಾದ ವಿಧಾನವನ್ನು ಅನುಸರಿಸಬಹುದು ಹಾಗೂ ಆ ಒಂದು ಮನೆ ಮದ್ದಿಗೆ ಯಾವುದೆಲ್ಲ ಪದಾರ್ಥಗಳು ಬೇಕು ಎಂದು ತಿಳಿಯೋಣ ಹೌದು ಪ್ರತಿಯೊಬ್ಬರಿಗೂ ಕೂಡ ತಲೆಕೂದಲಿನ ಸಮಸ್ಯೆ ಬಹಳಷ್ಟು ತೊಂದರೆಗಳನ್ನು ತಂದುಕೊಡುತ್ತದೆ ಪ್ರತಿಯೊಬ್ಬ ವ್ಯಕ್ತಿಯು ತಾನು ಅಂದವಾಗಿ ಕಾಣಬೇಕು ಎಂದರೆ ಅದಕ್ಕೆ ಪ್ರಮುಖ ವಾದ ಕಾರಣ ತಲೆಯ ಕೂದಲು.

ಹೌದು ತಲೆ ಕೂದಲಿನಿಂದ ಪ್ರತಿಯೊಬ್ಬರೂ ಕೂಡ ಇನ್ನೂ ಹೆಚ್ಚಿನ ಸೌಂದರ್ಯವಂತರಾಗಿ ಕಾಣುತ್ತಾರೆ ಆದರೆ ತಲೆಯಲ್ಲಿ ಕೂದಲೇ ಇಲ್ಲ ಎಂದರೆ ಅವರು ಯಾವುದೇ ರೀತಿಯಲ್ಲೂ ಚೆನ್ನಾಗಿ ಕಾಣುವುದಿಲ್ಲ ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ಮಾಡಿ ನಿಮ್ಮ ತಲೆ ಕೂದಲಿಗೆ ಇದನ್ನು ಹಚ್ಚುತ್ತಾ ಬಂದರೆ ನಿಮ್ಮ ತಲೆ ಕೂದಲು ಹೇರಳವಾಗಿ ಬೆಳೆಯುತ್ತದೆ ಕಪ್ಪಾಗುವುದಕ್ಕೆ ಪ್ರಾರಂಭಿಸುತ್ತದೆ ಜೊತೆಗೆ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಅದಕ್ಕೆ ಬೇಕಾಗುವಂತಹ ಪದಾರ್ಥಗಳು ಯಾವುದು ಹಾಗೂ ಅದನ್ನು ಮಾಡುವ ವಿಧಾನ ಯಾವುದು ಎಂಬಂತಹ ಮಾಹಿತಿಯ ಬಗ್ಗೆ ನೋಡೋಣ ಇದಕ್ಕೆ ಬೇಕಾಗುವ ಪದಾರ್ಥಗಳು ಮೂರು ಚಮಚ ಅಕ್ಕಿ ಮೂರು ಚಮಚ ಅಕ್ಕಿ ಕೊಲಂಜಿ ಬೀಜ ಎರಡು ಚಮಚ ಮತ್ತು ಎರಡು ಚಮಚ ಮೆಂತ್ಯ ಕಾಳು.

WhatsApp Group Join Now
Telegram Group Join Now
See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಇಷ್ಟನ್ನು ಚೆನ್ನಾಗಿ ತೊಳೆದು ಅರ್ಧ ಲೀಟರ್ ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ಅಕ್ಕಿ ಮೆಂತ್ಯ ಕಾಳು ಕೊಲ್ಲಂಜಿ ಬೀಜ ಚೆನ್ನಾಗಿ ಬೆಂದ ನಂತರ ಅದನ್ನು ಸೋಸಿಕೊಂಡು ಆ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು ನಂತರ ನೀವು ತಲೆ ಸ್ನಾನ ಮಾಡುವ ದಿನ ಒಂದು ಗಂಟೆಯ ಮೊದಲು ಇದನ್ನು ನಿಮ್ಮ ತಲೆಯ ಕೂದ ಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ತಲೆಯಲ್ಲಿ ಕೂದಲು ಹೇರಳವಾಗಿ ಬೆಳೆಯುತ್ತದೆ ಜೊತೆಗೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಹಾಗೂ ಈ ಮೂರು ಪದಾರ್ಥಗಳು ಕೂಡ ನಮ್ಮ ಕೂದಲಿನ ಬೆಳಗವಣಿಗೆ ಯನ್ನು ಹೆಚ್ಚಿಸುವಂತಹ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಇವುಗಳು ನಮ್ಮ ಕೂದಲಿಗೆ ಯಾವುದೇ ರೀತಿಯಾದಂತಹ ತೊಂದರೆಯನ್ನು ಉಂಟುಮಾಡುವುದಿಲ್ಲ ಬದಲಾಗಿ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">