ಕಿಡ್ನಿ ಸ್ಟೋನ್ ಎಷ್ಟೇ ದೊಡ್ಡದಿರಲಿ ಕಡಿಮೆ ಆಗ್ತಿಲ್ವಾ ಅಂದ್ರೇ ನಿಮ್ಮ ಹಣ ವಾಪಸ್ ಈ ನಾಟಿವೈದ್ಯನ ಓಪನ್ ಚಾಲೆಂಜ್..ಈ‌ ವಿಡಿಯೋ ನೋಡಿ - Karnataka's Best News Portal

ಕಿಡ್ನಿ ಸ್ಟೋನ್ ಕಡಿಮೆಯಾಗಲಿಲ್ಲ ಅಂದರೆ ನಿಮ್ಮ ಹಣ ವಾಪಸ್ ಕೊಡುವ ನಾಟಿ ವೈದ್ಯನ ಓಪನ್ ಚಾಲೆಂಜ್||ನಾಟಿ ಔಷಧಿಗಳನ್ನು ಕೊಡುವವರನ್ನು ನಾವು ಹಲವಾರು ಕಡೆ ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ ಅದೇ ರೀತಿ ಈ ದಿನ ನಾವು ಹೇಳುತ್ತಿರುವಂತಹ ಈ ನಾಟಿ ವೈದ್ಯ ಕಿಡ್ನಿ ಸ್ಟೋನ್ ಸಂಬಂಧಿ ಸಮಸ್ಯೆ ಮಹಿಳೆಯರಲ್ಲಿ ಕಂಡುಬರುವಂತಹ ಮುಟ್ಟಿನ ಸಮಸ್ಯೆ ಹೀಗೆ ಹಲವಾರು ರೀತಿಯಾದಂತಹ ಸಮಸ್ಯೆಗೆ ತಾವೇ ನಾಟಿ ಔಷಧಿಯನ್ನು ಕೊಡುವುದರ ಮುಖಾಂತರ ಸುಮಾರು ಆರು ವರ್ಷಗಳಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಇವರು ಕೊಡುವಂತಹ ಔಷದಿಯು ಬಹಳ ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರಿದ್ದು ಇದರಿಂದ ಹೆಚ್ಚಿನ ಜನರು ತಮ್ಮ ಸಮಸ್ಯೆಯನ್ನು ದೂರ ಮಾಡಿಕೊಂಡಿದ್ದಾರೆ ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ಅಲ್ಲಿಯೇ ಇರುವಂತಹ ಕೆಲವೊಂದಷ್ಟು ಜನರಿಂದ ತಿಳಿದುಕೊಂಡಿದ್ದೇವೆ ಹಾಗಾದರೆ ಈ ನಾಟಿ ವೈದ್ಯರು ಯಾವ ರೀತಿಯಾದಂತಹ ಸಮಸ್ಯೆಗೆ ಪರಿಹಾರ ಕೊಡುವುದರ ಮುಖಾಂತರ.

ಜೊತೆಗೆ ತಾವು ಈ ವೃತ್ತಿಯನ್ನು ಯಾವ ಒಂದು ಕಾರಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಹಾಗೂ ಈ ನಾಟಿ ವೈದ್ಯರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೆಚ್ಚಾಗಿ ಹಳ್ಳಿಯ ಕಡೆ ನಾಟಿ ಔಷಧಿ ಅಥವಾ ಹಸಿರು ಔಷಧಿ ಎಂದು ಹಲವಾರು ಸಮಸ್ಯೆಗೆ ಪರಿಹಾರಗಳನ್ನು ಕೊಡುತ್ತಾರೆ ಅದೇ ರೀತಿ ಸ್ವಲ್ಪ ಮಟ್ಟಿಗೆ ಜನ ಅವರ ಬಳಿ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಂಡಿ ರುತ್ತಾರೆ ಆದರೆ ಹೆಚ್ಚಿನ ಜನ ಇವರ ಬಳಿ ಹೋಗಲು ಹಿಂಜರಿಯುತ್ತಾರೆ ಹೆಚ್ಚಾಗಿ ಆಸ್ಪತ್ರೆಗಳಿಗೆ ಹೋಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ ಇವರ ಬಳಿ ಹೋಗುವುದಕ್ಕೆ ಇವರು ಕೊಡುವಂತಹ ಪದಾರ್ಥ ಅಥವಾ ಹಸಿರು ಔಷಧಿ ನಮ್ಮ ಮೇಲೆ ಬೇರೆ ಏನಾದರೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಯಾರು ಹೆಚ್ಚಾಗಿ ಹೋಗುವುದಿಲ್ಲ.

ಆದರೆ ಇಲ್ಲಿ ಪ್ರತಿಯೊಬ್ಬರೂ ಗಮನಿಸಬೇಕಾದಂತಹ ವಿಷಯ ಏನು ಎಂದರೆ ಅವರು ನಾಟಿ ಔಷಧಿಯನ್ನು ಕೊಡುವುದಕ್ಕೆ ಯಾವ ರೀತಿಯಾದಂತಹ ವಸ್ತುಗಳನ್ನು ಬಳಸಿದ್ದಾರೆ ಹಾಗೂ ಅದು ನಮ್ಮ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಸರಿಹೊಂದುತ್ತದೆ ಎನ್ನುವುದನ್ನು ನೀವೇ ಕುಲಕುಶವಾಗಿ ಯೋಚಿಸಿ ನೋಡಿದರೆ ಅದರಲ್ಲಿ ಯಾವುದೇ ರೀತಿಯಾದಂತಹ ನಮಗೆ ತೊಂದರೆ ಉಂಟು ಮಾಡುವಂತಹ ಪದಾರ್ಥಗಳು ಇರುವುದಿಲ್ಲ ಬದಲಾಗಿ ಬಹಳ ಹಿಂದಿನ ಕಾಲದಿಂದಲೂ ಆಯುರ್ವೇದ ತಜ್ಞರು ಅನುಸರಿಸಿ ದಂತಹ ವಿಧಾನಗಳೇ ಈ ನಾಟಿ ಔಷಧಿಯಾಗಿದ್ದು ಇದನ್ನು ಬಳಸುವುದರಿಂದ ಯಾರಿಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ ಬದಲಾಗಿ ಒಬ್ಬರಿಗೆ ಇದು ಅವರ ದೇಹಕ್ಕೆ ಹೊಂದಿಕೊಳ್ಳದೆ ಇರಬಹುದು ಬದಲಾಗಿ ಅವರ ಪ್ರಾಣಕ್ಕೆ ಯಾವುದೇ ರೀತಿಯಲ್ಲೂ ಹಾನಿ ಉಂಟಾಗುವುದಿಲ್ಲ ಅದೇ ರೀತಿ ಈ ನಾಟಿವೈದ್ಯ ನಾನು ಕೊಡುವಂತಹ ಔಷಧಿ ನಿಮಗೆ ಫಲಿತಾಂಶವನ್ನು ಕೊಡದೆ ಹೋದರೆ ನೀವು ಕೊಟ್ಟಂತಹ ಅಷ್ಟು ಹಣವನ್ನು ಕೊಡುತ್ತೇನೆ ಎಂದು ಹೇಳುವುದರ ಮುಖಾಂತರ ತಮ್ಮ ಔಷಧಿಯ ಬಗ್ಗೆ ಹೆಚ್ಚಿನ ವಿಷಯವನ್ನು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *