ಥಟ್ ಅಂತ ಎನರ್ಜಿ ಆಯಾಸ ಬಲಹೀನತೆ ಸುಸ್ತು ನಿಶ್ಯಕ್ತಿ ಫುಲ್ ಮಾಯ ಬಾಡಿ ಫುಲ್ ಚಾರ್ಜ್ ಮಾಡಿ.. - Karnataka's Best News Portal

ಸುಸ್ತು ನಿಶಕ್ತಿ ಬಲಹೀನತೆ ಆಯಾಸ ಕ್ಷಣದಲ್ಲಿ ಮಾಯ!
ಪ್ರತಿಯೊಬ್ಬರಿಗೂ ಕೂಡ ಸುಸ್ತು ನಿಶಕ್ತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಅದರಲ್ಲೂ ವಯಸ್ಕ ರಲ್ಲೂ ಕೂಡ ಈ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಹಾಗಾದರೆ ಈ ದಿನ ಸುಸ್ತು ನಿಶಕ್ತಿಗೆ ಕಾರಣಗಳೇನು ಹಾಗೂ ಅವುಗಳನ್ನು ಹೇಗೆ ಗುಣಪಡಿಸಿಕೊಳ್ಳಬಹುದು ಅದಕ್ಕೆ ಯಾವ ಒಂದು ವಿಧಾನವನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂಬ ಮಾಹಿತಿಯ ಬಗ್ಗೆ ನೋಡೋಣ ಮನುಷ್ಯನಿಗೆ ಸುಸ್ತು ನಿಶಕ್ತಿ ಬರುತ್ತಿದೆ ಎಂದರೆ ಅದಕ್ಕೆ ಪ್ರಧಾನವಾಗಿರುವ ಕಾರಣ ಯಾವುದು ಎಂದರೆ ಪ್ರಾಣ ವಿಕಾರಗಳು ಬಹಳಷ್ಟು ಜನ ಸುಸ್ತು ನಿಶಕ್ತಿ ಕಾಣಿಸಿ ಕೊಂಡರೆ ಇದನ್ನು ಸೇವನೆ ಮಾಡಿ ಈ ಮಾತ್ರೆ ತೆಗೆದುಕೊಳ್ಳಿ ಈ ವಿಧಾನ ಅನುಸರಿಸಿ ಎಂದು ಹೇಳುತ್ತಾರೆ ಆದರೆ ಸುಸ್ತು ನಿಶಕ್ತಿಗೆ ಪ್ರಮುಖವಾದ ಕಾರಣ ಈಗಾಗಲೇ ತಿಳಿದಿರುವಂತೆ ಪ್ರಾಣ ವಿಕಾರ ಪ್ರಾಣ ವಿಕಾರಕ್ಕೆ ಪ್ರಮುಖವಾದಂತಹ ಕಾರಣ ಏನು ಎಂದರೆ ಮನೋವಿಕಾರ.

ಮನೋವಿಕಾರಕ್ಕೆ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ಆಹಾರ ವಿಕಾರ ಪ್ರತಿ ಯೊಬ್ಬರೂ ಕೂಡ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡುತ್ತಿಲ್ಲ ಬದಲಾಗಿ ದೇಹಕ್ಕೆ ಅನಾರೋಗ್ಯವನ್ನು ತಂದು ಕೊಡುವಂತಹ ಆಹಾರವನ್ನು ಸೇವನೆ ಮಾಡುತ್ತಿದ್ದೇವೆ ನಾವು ಸೇವಿಸುವಂತಹ ಆಹಾರ ಆಹಾಕಾರವಾಗುತ್ತಿದೆ ಆಹಾರ ನಮ್ಮ ಮನಸ್ಸನ್ನು ಪವಿತ್ರ ಗೊಳಿಸುವಂತಹ ಬಲಿಷ್ಠ ಗೊಳಿಸುವಂತಹ ಒಂದು ಶಕ್ತಿಯಾಗಬೇಕೆ ಹೊರತು ಆಹಾರ ನಮ್ಮ ಮನಸ್ಸನ್ನು ಹಾಳು ಮಾಡುವ ಪದಾರ್ಥ ಆಗಬಾರದು ಇದರ ಜೊತೆ ಹೆಚ್ಚಾಗಿ ಸಾಧ್ವಿಕ ಆಹಾರವನ್ನು ಸೇವನೆ ಮಾಡಬೇಕು ಸಾಧ್ವಿಕತೆಯ ಶಕ್ತಿಯನ್ನು ಬಲವನ್ನು ಕೊಡುವಂತಹ ಆಹಾರವನ್ನು ತಿಳಿದುಕೊಳ್ಳಬೇಕು ಮತ್ತು ಅಂತಹ ಆಹಾರವನ್ನು ಸೇವನೆ ಮಾಡಬೇಕು ಹಾಗಾದರೆ ಸಾದ್ವಿಕ ಆಹಾರ ವನ್ನು ಹೇಗೆ ಕಂಡುಹಿಡಿಯುವುದು ಎಂದರೆ ಯಾವುದು ನಮ್ಮ ನಾಲಿಗೆಗೆ ಹೆಚ್ಚಿನ ರುಚಿಯನ್ನು ಕೊಡುತ್ತದೆಯೋ ಅದು ಸಾಧ್ವಿಕ ಆಹಾರವಲ್ಲ.

ಯಾವುದು ಯೋಗ ಪ್ರಧಾನವಾಗಿರುವಂಥ ರುಚಿ ಯನ್ನು ಕೊಡುತ್ತದೆಯೋ ಅದು ಸಾಧ್ವಿಕ ಆಹಾರ ಉದಾಹರಣೆಗೆ ಹಸಿಮೆಣಸಿನಕಾಯಿ ಮಸಾಲೆ ಪದಾರ್ಥಗಳು ಚಹಾ ಕಾಫಿ ಮಧ್ಯಪಾನ ಧೂಮಪಾನ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳು ಇವೆಲ್ಲವೂ ನಾಲಿಗೆಗೆ ರುಚಿ ಕೊಡುತ್ತದೆ ಆದರೆ ಇದು ನಮ್ಮ ದೇಹದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಶಕ್ತಿಯನ್ನು ಕೊಡುವುದಿಲ್ಲ ಈ ಪದಾರ್ಥಗಳನ್ನು ಬಿಟ್ಟರೆ ಯೋಗ ಪ್ರಧಾನವಾಗಿರುವಂತದ್ದು ಸೊಪ್ಪುಗಳು ಹಣ್ಣುಗಳು ತರಕಾರಿಗಳು ಇವುಗಳನ್ನು ಹೇರಳವಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚಾಗಿ ಪೋಷಕಾಂಶಗಳು ದೊರೆಯುತ್ತದೆ ಜೊತೆಗೆ ದೇಹದಲ್ಲಿ ಯಾವುದೇ ರೀತಿಯಲ್ಲೂ ನಿಶಕ್ತಿ ಸುಸ್ತು ಬಲಹೀನತೆ ಆಯಾಸ ಯಾವುದೂ ಕೂಡ ಆಗುವುದಿಲ್ಲ ಜೊತೆಗೆ ಯೋಗಾಸನಗಳನ್ನು ಮಾಡುವುದರಿಂದಲೂ ಕೂಡ ಈ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *