ಯೂಟ್ಯೂಬ್ ಸ್ಟಾರ್ ಭೂಮಿಕಾ ಸಕ್ಸಸ್ ಸ್ಟೋರಿ 6 ತಿಂಗಳ ಹಿಂದೆ 84 ಕೆಜಿ ಈಗ ಬರಿ 50 ಕೆಜಿ ನಟಿ ಭೂಮಿಕಾ 34 ಕೆಜಿ ತೂಕ ಇಳಿಸಿದ ರೋಚಕ ಕಥೆ - Karnataka's Best News Portal

ಯೂಟ್ಯೂಬ್ ಸ್ಟಾರ್ ಭೂಮಿಕಾ ಸಕ್ಸಸ್ ಸ್ಟೋರಿ 6 ತಿಂಗಳ ಹಿಂದೆ 84 ಕೆಜಿ ಈಗ ಬರಿ 50 ಕೆಜಿ ನಟಿ ಭೂಮಿಕಾ 34 ಕೆಜಿ ತೂಕ ಇಳಿಸಿದ ರೋಚಕ ಕಥೆ

ಯೂಟ್ಯೂಬ್ ಸ್ಟಾರ್ ಭೂಮಿಕಾ 34 ಕೆಜಿ ತೂಕ ಇಳಿಸಿಕೊಂಡ ರೋಚಕ ಕಥೆ||ಭೂಮಿಕಾ ಅವರು ಯೂಟ್ಯೂಬ್ ನಲ್ಲಿ ತಮ್ಮದೇ ಅನುಭವಗಳನ್ನು ಹೇಳುವುದರ ಮುಖಾಂತರ ಹಾಗೂ ಹೆಚ್ಚಿನ ಜನ ತಮ್ಮ ದೇಹದ ತೂಕವನ್ನು ಹೊಂದಿರುವ ವರಿಗೆ ಡಯಟ್ ಪ್ಲಾನ್ ಹೇಳಿಕೊಡುವುದರ ಮುಖಾಂತರ ತಮಗೆ ಗೊತ್ತಿರುವಷ್ಟು ಸಹಾಯವನ್ನು ಮಾಡುತ್ತಿದ್ದಾರೆ ಅದರಲ್ಲಿ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ತಮ್ಮ ದೇಹದ ತೂಕದಿಂದ ಹಲವಾರು ಸಮಸ್ಯೆಯನ್ನು ಎದುರಿಸುತ್ತಿದ್ದು ಅಂತವರಿಗೆ ಉಚಿತವಾಗಿ ಡಯಟ್ ಪ್ಲಾನ್ ಹೇಳಿಕೊಡುವುದರ ಮುಖಾಂತರ ಈ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಜೊತೆಗೆ ಇವರು ಕಿರುತೆರೆಯಲ್ಲಿ ನಟಿಯು ಕೂಡ ಹೌದು ಇವರು ಮೊಟ್ಟಮೊದಲು ಹೆಚ್ಚಿನ ದೇಹ ತೂಕವನ್ನು ಹೊಂದಿದ್ದು ಅವರಿಗೆ ಆ ಸಮಯದಲ್ಲಿ ಯಾವುದೇ ರೀತಿಯ ನಟನೆಯ ಅವಕಾಶ ಸಿಗುತ್ತಿರಲಿಲ್ಲ ವೆಂದು ಸ್ವತಃ ಭೂಮಿಕ ಅವರೆ ಹೇಳಿಕೊಂಡಿದ್ದಾರೆ.

ಅದೇ ರೀತಿ ಅವರು ನಾನು ಈ ರೀತಿ ಇದ್ದರೆ ನನಗೆ ಯಾವುದೇ ಅವಕಾಶ ಸಿಗುವುದಿಲ್ಲ ಬದಲಾಗಿ ನಾನು ಎಲ್ಲರಂತೆ ಸಣ್ಣ ಆಗಬೇಕು ಆನಂತರ ನನಗೆ ಎಲ್ಲಾ ಅವಕಾಶಗಳು ದೊರೆಯುತ್ತದೆ ಎಂದು ತಿಳಿದುಕೊಂಡ ನಂತರ ತಾವೇ ಕೆಲವೊಂದಷ್ಟು ಆಹಾರ ಪದ್ಧತಿಯನ್ನು ಅನುಸರಿಸುವುದರ ಮುಖಾಂತರ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಇವರ ಈ ಪರಿವರ್ತನೆಗೆ ಬಹಳಷ್ಟು ಜನ ಮೆಚ್ಚುಗೆಯನ್ನು ಇವರಿಗೆ ಕೊಟ್ಟಿದ್ದಾರೆ ಅದರಂತೆ ಇವರು ಮೊದಲು 84 ಕೆಜಿ ದೇಹ ತೂಕವನ್ನು ಹೊಂದಿದ್ದು ಈಗ 50kg ದೇಹ ತೂಕದವನ್ನು ಹೊಂದಿದ್ದಾರೆ ಹೌದು ಇದನ್ನು ನಾವು ನಂಬಲೇಬೇಕು ಇವರು ಯಾವುದೇ ರೀತಿಯಾದಂತಹ ಡಯಟ್ ಅಂದರೆ ಊಟ ತಿಂಡಿ ಮಾಡಬಾರದು ಎಂದು ಹೇಳುವುದಿಲ್ಲ ಬದಲಾಗಿ ನಾವು ತಿನ್ನುವಂತಹ ಆಹಾರ ಪದಾರ್ಥವು ನಮಗೆ ಒಳ್ಳೆಯ ಶಕ್ತಿಯನ್ನು ಕೊಡುವ ದೇಹಕ್ಕೆ ಬೇಕಾದಂತಹ ಪೌಷ್ಟಿಕಾಂಶಗಳನ್ನು ಕೊಡುವ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳಿಕೊಡುತ್ತಾರೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಅದರಂತೆ ಇವರು ಯೌಟ್ಯೂಬ್ ಚಾನೆಲ್ ನಲ್ಲಿ ಕೆಲವೊಂದಷ್ಟು ಡಯಟ್ ಗೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಹೇಳಿಕೊಡುತ್ತಾರೆ ಜೊತೆಗೆ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಕ್ಕಳಾಗದೆ ಇರುವವರಿಗೆ ನಮ್ಮ ದೇಹದ ತೂಕವೇ ಪ್ರಮುಖವಾದ ಕಾರಣ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆ ಯನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳುವುದರ ಮುಖಾಂತರ ಜೊತೆಗೆ ಕೆಲವೊಂದಷ್ಟು ಆಹಾರ ಪದ್ಧತಿಯ ವಿವರಣೆಗಳನ್ನು ಕೂಡ ಕೊಡುವು ದರ ಮುಖಾಂತರ ಎಲ್ಲರಿಗೂ ಮಾಹಿತಿಗಳನ್ನು ಕೊಡುತ್ತಿದ್ದಾರೆ ಜೊತೆಗೆ ಇವರು ಕೋಚ್ ಆಗಿದ್ದು ಬೇರೆಯವರಿಂದ ಯಾವುದೇ ರೀತಿಯಾದಂತಹ ಹಣವನ್ನು ಪಡೆಯದೆ ಉಚಿತವಾಗಿ ಎಲ್ಲರಿಗೂ ಡಯಟ್ ಪ್ಲಾನ್ ಬಗ್ಗೆ ಹೇಳಿಕೊಡುತ್ತಿದ್ದಾರೆ ಹಾಗೂ ಇವರು ಈ ವಿಷಯವನ್ನು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]