ಕಾಂತಾರ 2 ಗೆ ಎಚ್ಚರಿಕೆ ನೀಡಿ ಅಪ್ಪಷೆ ನೀಡಿದ ಪಂಜುರ್ಲಿ ದೈವ..ರಿಷಬ್ ಶೆಟ್ಟಿಗೆ ದೈವ ನೀಡಿದ ಆ ವಿಶೇಷ ಎಚ್ಚರಿಕೆ ಏನು ಗೊತ್ತಾ? ಈ ವಿಡಿಯೋ ನೋಡಿ - Karnataka's Best News Portal

ಕಾಂತಾರ 2 ಗೆ ಅಪ್ಪಣೆ ಕೊಟ್ಟ ಪಂಜುರ್ಲಿ!
ದೇಶಾದ್ಯಂತ ಪ್ರತಿಯೊಬ್ಬರು ಮೆಚ್ಚುಗೆ ಕೊಟ್ಟಂತಹ ಸಿನಿಮಾ ಯಾವುದು ಎಂದರೆ ಅದು ಕಾಂತಾರ ಹೌದು ಈಗಾಗಲೇ ಪ್ರತಿಯೊಂದು ಕಡೆಯಲ್ಲಿಯೂ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿರುವಂತಹ ಈ ಚಿತ್ರಕ್ಕೆ ಪ್ರತಿಯೊಬ್ಬರೂ ಕೂಡ ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ಅದರಂತೆ ಪ್ರತಿಯೊಂದು ಭಾಷೆಯವರು ಕೂಡ ಕನ್ನಡ ಭಾಷೆಯಲ್ಲಿ ಚಿತ್ರೀಕರಣ ವಾದಂತಹ ಈ ಸಿನಿಮಾವನ್ನು ನೋಡುವುದರ ಮುಖಾಂತರ ಎಲ್ಲರೂ ಈ ಸಿನಿಮಾಕ್ಕೆ ಒಂದು ಹೆಗ್ಗಳಿಕೆಯನ್ನು ಒಳ್ಳೆಯ ಹೆಸರನ್ನು ಕೊಡುತ್ತಿದ್ದಾರೆ ಅದರಂತೆ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬೆಳೆದು ನಿಂತಿದೆ ಕನ್ನಡದ ಬೇರೆ ಯಾವ ಚಿತ್ರಗಳು ಕೂಡ ಈ ಹೆಸರನ್ನು ಪಡೆದಿಲ್ಲ ಅಂತಹ ಹೆಸರನ್ನು ಪಡೆದುಕೊಂಡಿದೆ ರಿಷಬ್ ಶೆಟ್ಟಿ ಅವರ ನಿರ್ದೇಶನದ ಕಾಂತಾರಾ ಚಿತ್ರ.

ಅದೇ ರೀತಿ ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕಾಂತರಾ ಸಿನಿಮಾ ಮುಗಿದ ನಂತರ ತಾವು ಹಲವಾರು ದೇವಸ್ಥಾ ನಗಳಿಗೆ ಹೋಗಿ ಹರಕೆಯನ್ನು ಸಲ್ಲಿಸುವುದರ ಮುಖಾಂತರ ಧರ್ಮಸ್ಥಳ ತುಳುನಾಡಿನ ಪಂಜುರ್ಲಿ ದೇವಾಲಯ ಹೀಗೆ ಹಲವಾರು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಸಿನಿಮಾದ ಯಶಸ್ಸನ್ನು ಪಡೆದ ನಂತರ ದೇವಾಲಯಗಳಿಗೆ ಹೋಗಿ ಹರಕೆ ತೀರಿಸಿ ಬರುತ್ತಿದ್ದಾರೆ ಅದರಂತೆ ರಿಶಬ್ ಶೆಟ್ಟಿ ಅವರು ಮತ್ತೆ ಕಾಂತಾರ 2 ಚಿತ್ರವನ್ನು ನಿರ್ಮಾಣ ಮಾಡಬೇಕು ಎಂದು ಪಂಜುರ್ಲಿ ದೈವದ ಬಳಿ ತಮ್ಮ ಬೇಡಿಕೆಯನ್ನು ಇಟ್ಟಿದ್ದರು ಅದರಂತೆ ಪಂಜುರ್ಲಿ ದೈವ ಕಾಂತಾರ 2 ಸಿನಿಮಾವನ್ನು ತೆಗೆಯುವುದಕ್ಕೆ ಮತ್ತೆ ಅವಕಾಶವನ್ನು ಕೊಟ್ಟಿದೆ ಎಂದು ಹಲವಾರು ಚಾನಲ್ ಗಳಲ್ಲಿ ಜಾಲತಾಣಗಳಲ್ಲಿ ಕೇಳಬಹುದಾಗಿದೆ ಹಾಗಾದರೆ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾವನ್ನು ಮತ್ತೆ ತೆಗೆಯಲು ಒಪ್ಪಿಗೆಯನ್ನು ಕೊಟ್ಟಂತಹ ಪಂಜುರ್ಲಿ ದೈವದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳೋಣ.

ಹೌದು ಮಂಗಳೂರಿನ ಪಚ್ಚನಾಡಿ ಬಂದಲೆಯಲ್ಲಿ ರಿಷಬ್ ಶೆಟ್ಟಿ ಅವರ ಕುಟುಂಬ ಕಾಂತರಾ ಸಿನಿಮಾದ ಯಶಸ್ಸಿಗೆ ಕೋಲ ಸೇವೆಯನ್ನು ನಡೆಸಿದರು ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ಕಾಂತರ 2 ಸಿನಿಮಾವನ್ನು ಮತ್ತೆ ತೆಗೆಯುವಂತೆ ಅಪ್ಪಣೆಯನ್ನು ಕೇಳಿದರು ಆಗ ಪಂಜುರ್ಲಿ ಕಾಂತಾರ ಸಿನಿಮಾ ವನ್ನು ತೆಗೆಯುವುದಕ್ಕೆ ಅಪ್ಪಣೆಯನ್ನು ಕೊಡುತ್ತದೆ ಈ ವಿಷಯ ಕಾಂತಾರ ಸಿನಿ ಪ್ರೇಕ್ಷಕರಿಗೆ ಒಳ್ಳೆಯ ಸಿಹಿ ಸುದ್ದಿ ವಿಷಯವಾಗಿದ್ದು ಈಗಾಗಲೇ ತೆರೆ ಮೇಲೆ ಬಂದಂತಹ ಕಾಂತರಾ ಸಿನಿಮಾಕ್ಕೆ ಎಷ್ಟು ಮೆಚ್ಚುಗೆ ಯನ್ನು ಕೊಟ್ಟಿದ್ದರೋ ಹಾಗೆ ಈ ಚಿತ್ರಕ್ಕೂ ಕೂಡ ಕೊಡಬೇಕು ಎಂದು ಪ್ರತಿಯೊಬ್ಬರು ಕೇಳಿಕೊಳ್ಳುತ್ತಿ ದ್ದಾರೆ ಅದರಂತೆ ಈ ಚಿತ್ರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ರಿಶಬ್ ಶೆಟ್ಟಿ ಅವರು ಪಂಜುರ್ಲಿ ದೈವದ ಬಳಿ ಕೇಳಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *