ಫೈಲ್ಸ್ ರಕ್ತಮೂಲವ್ಯಾಧಿ ಇನ್ನಿಲ್ಲದಂತೆ ಮಾಡಿ ಬರೀ 7 ದಿನಗಳಲ್ಲಿ ಇದು ಚಾಲೆಂಜ್..ಮೂಲವ್ಯಾಧಿ ಸಮಸ್ಯೆಗೆ ಗುಡ್ ಬೈ ಹೇಳಿ - Karnataka's Best News Portal

ಏಳು ದಿನಗಳಲ್ಲಿ ನಿಮ್ಮ ಮೂಲವ್ಯಾಧಿಗೆ ಹೇಳಿ ಗುಡ್ ಬೈ||
ಹೆಚ್ಚಾಗಿ ಕೆಲವೊಬ್ಬರಿಗೆ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದರಿಂದ ಅವರು ಹಲವಾರು ರೀತಿಯಾದಂತಹ ತೊಂದರೆಯನ್ನು ಅನುಭವಿಸುತ್ತಿರು ತ್ತಾರೆ ಜೊತೆಗೆ ಈ ದಿನ ಮೂಲವ್ಯಾದಿ ಸಮಸ್ಯೆ ಕಾಣಿಸಿಕೊಳ್ಳಲು ಕಾರಣ ಏನು ಹಾಗೂ ಅದಕ್ಕೆ ಪರಿಹಾರ ಏನು ಎಂಬಂತಹ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಹಾಗಾದರೆ ಮೊದಲು ಮೂಲವ್ಯಾಧಿಗೆ ಕಾರಣಗಳೇನು ಎಂದು ನೋಡುವುದಾದರೆ ಅದೇ ಮಲಬದ್ಧತೆ ಹೌದು ಯಾವಾಗ ನಿಮ್ಮ ಮಲದ ಸಂಚಾರ ಸರಿಯಾಗಿ ಆಗುವುದಿಲ್ಲವೋ ಅದೇ ಮೂಲವ್ಯಾಧಿಗೆ ಪ್ರಮುಖವಾದ ಕಾರಣವಾಗಿದೆ ಯಾರು ತುಂಬಾ ಕಷ್ಟಪಟ್ಟು ಮಲವಿಸರ್ಜನೆ ಮಾಡುತ್ತಿರುತ್ತಾರೋ ಅಂತಹವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಹೌದು ಹಾಗಾಗಿ ಪ್ರತಿಯೊಬ್ಬರೂ ಕೂಡ ಇದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವುದು ಮುಖ್ಯವಾಗಿರುತ್ತದೆ ಹೀಗೆ ಕಷ್ಟಪಟ್ಟು ಮಲವಿಸರ್ಜನೆ ಮಾಡುವುದರಿಂದ ಗುರದ್ವಾರದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತದೆ.

ಕೆಲವೊಬ್ಬರಿಗೆ ಗುರದ್ವಾರದಲ್ಲಿ ಗಾಯಗಳು ಉಂಟಾ ಗುತ್ತದೆ ಮತ್ತೆ ಕೆಲವರಿಗೆ ಗುದದ್ವಾರದ ಪಕ್ಕದಲ್ಲಿಯೇ ಕೀವು ತುಂಬಿದ ಗುಳ್ಳೆ ಕಾಣಿಸಿಕೊಳ್ಳುತ್ತದೆ ಹೀಗೆ ಈ ಮೂರು ಕಾರಣಗಳು ಪ್ರಮುಖವಾಗಿ ಮೂಲವ್ಯಾಧಿ ಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗಾದರೆ ಇದಕ್ಕೆ ಕಾರಣಗಳು ಏನೆಂದು ನೋಡುವುದಾದರೆ ಊಟ ತಿಂಡಿ ಆದಂತಹ ಸಮಯದಲ್ಲಿ ಹೆಚ್ಚಾಗಿ ನೀರನ್ನು ಸೇವನೆ ಮಾಡದೆ ಇರುವುದು ಜೊತೆಗೆ ಒಣ ಪದಾರ್ಥ ಗಳನ್ನು ಹೇರಳವಾಗಿ ತಿನ್ನುವುದು ಉದಾಹರಣೆಗೆ ಒಣ ರೊಟ್ಟಿ ತಿನ್ನುವುದು ಅವಲಕ್ಕಿ ತಿನ್ನುವುದು ಜೊತೆಗೆ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ತಿನ್ನುವುದು ಅದಕ್ಕೂ ಮುಖ್ಯವಾಗಿ ಹೆಚ್ಚಾಗಿ ಕಾರವನ್ನು ಸೇವನೆ ಮಾಡುವುದು ಜೊತೆಗೆ ಹೆಚ್ಚಾಗಿ ಮೈದಾದಿಂದ ತಯಾರಿಸಿದಂತಹ ಪದಾರ್ಥ ತಿನ್ನೋದು ಹೀಗೆ ಇವುಗಳಲ್ಲಿ ಯಾವುದೇ ರೀತಿಯಾದಂತಹ ಫೈಬರ್ ಅಂಶ ಇಲ್ಲದೆ ಇರುವುದರಿಂದಲೂ ಕೂಡ ನೀವು ಮೂಲವ್ಯಾಧಿ ಸಮಸ್ಯೆಯನ್ನು ಅನುಭವಿಸಬೇಕಾಗು ತ್ತದೆ ಆದ್ದರಿಂದ ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ನಿಲ್ಲಿಸಬೇಕು.

ಹಾಗಾದರೆ ಮನೆಯಲ್ಲಿಯೇ ಮೂಲವ್ಯಾಧಿ ಸಮಸ್ಯೆ ಯನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ನೋಡುವುದಾದರೆ ಮೂರು ಎಳೆ ಕರಿಬೇವನ್ನು ಸ್ವಚ್ಛವಾಗಿ ತೊಳೆದು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅಗಿದು ತಿನ್ನುವುದು ಇದನ್ನು ತಿಂದ ತಕ್ಷಣ ಒಂದು ಬಾಳೆಹಣ್ಣನ್ನು ತಿನ್ನಬೇಕು ಇದನ್ನು ತಿಂದ ನಂತರ ಅರ್ಧ ಗಂಟೆ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಹೀಗೆ ಈ ವಿಧಾನವನ್ನು ನೀವು ಒಂದು ವಾರ ತಪ್ಪದೇ ಮಾಡಿದರೆ ಸಾಕು ಇದರಿಂದ ಒಳ್ಳೆಯ ಫಲಿತಾಂಶವನ್ನು ನೀವು ಪಡೆಯಬಹುದು ಇದರ ಜೊತೆ ನೀವು ಊಟ ತಿಂಡಿಯಲ್ಲಿ ಕೆಲವು ಪತ್ಯೆಯನ್ನು ಮಾಡಬೇಕು ಅದು ಏನೆಂದರೆ ಮೇಲೆ ಹೇಳಿದಂತೆ ಒಣ ರೊಟ್ಟಿ ಅವಲಕ್ಕಿ ಹೆಚ್ಚಾಗಿ ಕಾರ ಸೇವನೆ ಮಾಡುವುದು ಇವೆಲ್ಲವನ್ನೂ ಕೂಡ ನಿಶಿದ್ಧ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *