ಮಲಗುವ ಮುನ್ನ ಇದನ್ನು ಹಚ್ಚಿದರೆ ಸಾಕು ಗೋಯಿಂಗ್ ಸ್ಕಿನ್ ಗೆ ನೈಟ್ ಸ್ಕಿನ್ ಕೇರ್..ಮುಖ ಪಳ ಪಳ ಹೊಳೆಯುತ್ತದೆ - Karnataka's Best News Portal

ಚರ್ಮವನ್ನು ಹೊಳಪು ಗೊಳಿಸುವಂತಹ ಮನೆಮದ್ದುಗಳು||
ಹೆಣ್ಣು ಮಕ್ಕಳಿಗೆ ತಮ್ಮ ಚರ್ಮದ ಹೊಳಪು ಹೆಚ್ಚಿಸಿ ಕೊಳ್ಳಬೇಕು ಹಾಗೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಅದೇ ರೀತಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ತಮ್ಮ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ ಹೌದು ಅದೇ ರೀತಿ ಕೆಲವು ಮನೆಯಲ್ಲಿಯೇ ಸಿಗುವಂತ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ತ್ವಚೆಯ ಅಂದ ಹೆಚ್ಚಿಸಿಕೊಂಡರೆ ಹೆಚ್ಚಿನ ಜನ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಅವುಗಳಿಂದ ತಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತಿ ರುತ್ತಾರೆ ಆದರೆ ಪ್ರತಿಯೊಬ್ಬರೂ ಕೂಡ ಆ ವಿಧಾನವನ್ನು ಅನುಸರಿಸಲು ಸಾಧ್ಯವಗುತ್ತಿರುವುದಿಲ್ಲ ಆದ್ದರಿಂದ ಈ ದಿನ ನಾವು ಹೇಳುವಂತಹ ಹಾಗೂ ಕಡಿಮೆ ಖರ್ಚಿನಲ್ಲಿ ಪ್ರತಿಯೊಬ್ಬರೂ ಕೂಡ ಅನುಸರಿಸ ಬಹುದಾದಂತಹ ವಿಧಾನವನ್ನು ಅನುಸರಿಸಿ ಹೇಗೆ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಎಂಬಂತಹ ಮಾಹಿತಿಯ ಬಗ್ಗೆ ಚರ್ಚಿಸೋಣ.

ಹೌದು ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ರೆಮಿಡಿ ಮಾಡುವುದಕ್ಕೆ ಹೆಚ್ಚಿನ ಹಣ ಏನು ಖರ್ಚಾ ಗುವುದಿಲ್ಲ ಬದಲಾಗಿ ಸುಲಭವಾಗಿ ಪ್ರತಿಯೊಬ್ಬರು ಕೊಂಡುಕೊಳ್ಳಬಹುದಾದಂತಹ ಪದಾರ್ಥ ನಿಮ್ಮ ಮನೆಯಲ್ಲಿಯೇ ಇರುವಂತಹ ಪದಾರ್ಥವಾಗಿದ್ದು ಇದನ್ನು ಪ್ರತಿಯೊಬ್ಬರು ಸುಲಭವಾಗಿ ಉಪಯೋಗಿಸ ಬಹುದಾಗಿದೆ ಹಾಗಾದರೆ ಆ ರೆಮಿಡಿ ಮಾಡಲು ಯಾವುದೆಲ್ಲ ಪದಾರ್ಥಗಳು ಬೇಕು ಹಾಗು ಅದನ್ನು ಯಾವ ಸಮಯದಲ್ಲಿ ಹಚ್ಚಬೇಕು ಎಂಬಂತಹ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ ಇದಕ್ಕೆ ಬೇಕಾಗುವ ಪದಾರ್ಥಗಳು ಬ್ರೂ ಕಾಫಿ ಪುಡಿ ಅಲೋವೆರ ಜೆಲ್ ವಿಟಮಿನ್ ಇ ಕ್ಯಾಪ್ಸುಲ್ ಇಷ್ಟು ಪದಾರ್ಥಗಳು ಈಗ ನಾವು ಮಾಡುವಂತ ರೆಮಿಡಿಗೆ ಬೇಕಾಗುವ ಪದಾರ್ಥಗಳು ಹಾಗಾದರೆ ಇದನ್ನು ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ ಮೊದಲು ಒಂದು ಚಿಕ್ಕ ಬೌಲಿಗೆ ನಿಮಗೆ ಎಷ್ಟು ಬೇಕೋ ಅಷ್ಟು ಅಳತೆಯ ಬ್ರೂ ಕಾಫಿ ಪುಡಿ ಹಾಕಿ ಅದಕ್ಕೆ ಸ್ವಲ್ಪ ಅಲೋವೆರ ಜೆಲ್ ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಹೀಗೆ ಮಿಶ್ರಣ ಮಾಡಿಕೊಂಡಂತಹ ಈ ಪ್ಯಾಕ್ ಅನ್ನು ರಾತ್ರಿ ಸಮಯ ನೀವು ಮಲಗಿಕೊಳ್ಳುವುದಕ್ಕೆ ಅರ್ಧ ಗಂಟೆ ಮುಂಚೆ ಚೆನ್ನಾಗಿ ಮುಖವನ್ನು ತೊಳೆದು ಮುಖಕ್ಕೆ ಹಚ್ಚಿ ಇಡೀ ರಾತ್ರಿ ಬಿಟ್ಟು ಬೆಳಗ್ಗಿನ ಸಮಯ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಜೊತೆಗೆ ಮುಖದಲ್ಲಿ ಇರುವಂತಹ ಕಪ್ಪು ಕಲೆಗಳು ಸನ್ ಟ್ಯಾನ್ ಹಾಗೂ ಮುಖದ ಮೇಲೆ ಇರುವಂತಹ ಗುಳ್ಳೆಗಳು ಎಲ್ಲವೂ ಕೂಡ ಕಡಿಮೆಯಾ ಗುತ್ತಾ ಬರುತ್ತದೆ ಹಾಗೂ ಈ ವಿಧಾನವನ್ನು ನೀವು ಪ್ರತಿದಿನ ಅನುಸರಿಸುವುದರಿಂದ ನಿಮ್ಮ ಮುಖದ ಕಾಂತಿ ದಿನೇ ದಿನೇ ಹೆಚ್ಚಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಬಳಸದೆ ಇರುವುದರಿಂದ ನಮ್ಮ ತ್ವಚೆಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *