ಯಾವುದೇ ಮಾತ್ರೆ ಹಾಗೂ ಇನ್ಸುಲಿನ್ ಇಲ್ಲದೆ ಡಯಾಬಿಟಿಸ್ ಸಂಪೂರ್ಣ ನಿಯಂತ್ರಣ ಸಾಧ್ಯ ಶೆಟ್ಟರ ವಿಶೇಷ ಸಲಹೆ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ನೋ ಟ್ಯಾಬ್ಲೆಟ್ ನೋ ಇನ್ಸುಲಿನ್..! ಡಯಾಬಿಟಿಸ್ ಸಂಪೂರ್ಣ ಉಡೀಸ್…!!ನಮ್ಮಲ್ಲಿ ಹಿರಿಯರು ಒಂದು ಮಾತು ಹೇಳುತ್ತಾರೆ ಅದೇನೆಂದರೆ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಹೌದು ಇದನ್ನು ಪ್ರತಿಯೊಬ್ಬರು ಕೇಳಿರುತ್ತೀರಾ ಇತ್ತೀಚಿನ ದಿನಗಳಲ್ಲಿ ಊಟದ ಬಗ್ಗೆ ನಮಗೆ ಒಂದು ಕಾಳಜಿ ಬಂದರೂ ಕೂಡ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುವು ದನ್ನು ಪ್ರತಿಯೊಬ್ಬರು ಮರೆಯುತ್ತಿದ್ದೇವೆ ಹಾಗಾಗಿ ನೀವು ನಾಲ್ಕು ಜನರನ್ನು ತೆಗೆದುಕೊಂಡರೆ ಅವರಲ್ಲಿ ಒಬ್ಬರಿಗಾದರೂ ಡಯಾಬಿಟೀಸ್ ಇದ್ದೇ ಇರುತ್ತದೆ ಹಾಗೂ ಇಂತಹ ಸಮಸ್ಯೆ ಕಂಡು ಬರುತ್ತಿರುವುದು ಹೆಚ್ಚಾಗುತ್ತಿದೆ ಎಂದೇ ಹೇಳಲಾಗುತ್ತದೆ ಹೀಗೆ ಅತಿ ಚಿಕ್ಕ ವಯಸ್ಸಿಗೆ ಈ ರೀತಿಯಾದಂತಹ ಸಮಸ್ಯೆ ಬರುವುದು ಇದರ ಜೊತೆ ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆ ಬರುವುದು ಬೇರೆ ಇನ್ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಇವೆಲ್ಲದಕ್ಕೂ ಕೂಡ ನಮ್ಮ ಜೀವನ ಶೈಲಿ ನಮ್ಮ ಆಹಾರ ಪದ್ಧತಿಯೇ ಪ್ರಮುಖವಾದಂತಹ ಕಾರಣವಾಗಿದೆ.

ಇದರ ಬಗ್ಗೆ ತಿಳಿದವರು ಎಷ್ಟೇ ಆಹಾರದ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು ಕೂಡ ಯಾರು ಇದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವು ದಿಲ್ಲ ಬದಲಾಗಿ ತಮಗೆ ಇಷ್ಟ ಬಂದಂತಹ ಜೀವನ ಶೈಲಿಯನ್ನು ಬದುಕುತ್ತಿರುತ್ತಾರೆ ನಂತರದ ದಿನದಲ್ಲಿ ಅವರೇ ತಮ್ಮ ಕೈಯಾರೆ ಹಲವಾರು ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ ಅವರು ಸಮಸ್ಯೆ ಬರುವುದಕ್ಕೂ ಮುನ್ನ ಎಚ್ಚೆತ್ತುಕೊಂಡರೆ ಈ ಸಮಸ್ಯೆಗಳನ್ನು ತಂದುಕೊಳ್ಳುತ್ತಿರಲಿಲ್ಲ ಎಂದೇ ಹೇಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಬಂದ ನಂತರ ಚಿಕಿತ್ಸೆಯನ್ನು ಪಡೆಯುವುದರ ಬದಲು ಆ ಸಮಸ್ಯೆ ಬಾರದಂತೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದೆ ಅದಕ್ಕೆ ಸಂಬಂಧಿಸಿದಂತೆ ಈ ದಿನ ಡಯಾಬಿಟಿಸ್ ಕಾಯಿಲೆ ಒಂದು ರೀತಿಯ ಜೀವನಶೈಲಿ ಯಲ್ಲಿ ಬರುವಂತಹ ಒಂದು ಸಮಸ್ಯೆ ಎನ್ನುವಂತಹ ಮಟ್ಟಕ್ಕೆ ಬೆಳೆದು ನಿಂತಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾರಾಯಣ ಕಣ್ಣಿನ ಆಸ್ಪತ್ರೆಯಲ್ಲಿ ಇರುವಂತಹ ಭುಜಂಗ ಶೆಟ್ಟಿ ಅವರು ಇದಕ್ಕೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿ ಯನ್ನು ನೀಡಿದ್ದಾರೆ ಅದೇನೆಂದರೆ ಇವರು ಕೂಡ ತಮ್ಮ 40ನೇ ವಯಸ್ಸಿನಲ್ಲಿಯೇ ಡಯಾಬಿಟಿಸ್ ಕಾಯಿಲೆಗೆ ತುತ್ತಾಗಿದ್ದರು ಎಂದು ಹೇಳುತ್ತಾರೆ ಆಗ ಇವರು ಕಳೆದ ಕರೋನ ಸಮಯದಲ್ಲಿ ಇದರ ಬಗ್ಗೆ ಹೆಚ್ಚಿನ ಕಾಳಜಿ ಯನ್ನು ವಹಿಸಿ ಅವರ ಜೀವನ ಶೈಲಿ ಹಾಗೂ ಅವರ ಆಹಾರ ಪದ್ಧತಿ ಹಾಗೂ ಕೆಲವೊಂದಷ್ಟು ಯೋಗಭ್ಯಾಸ ಪ್ರಾಣಾಯಾಮ ಇವುಗಳನ್ನು ಮಾಡುವುದರ ಮುಖಾಂತರ ಅವರೇ ತಮ್ಮ ಸಮಸ್ಯೆಯನ್ನು ತಾವೇ ಸಂಪೂರ್ಣವಾಗಿ ತೆಗೆದು ಹಾಕಿಕೊಂಡಿದ್ದಾರೆ ಹೌದು ಇದರ ಬಗ್ಗೆ ಅವರು ನಮ್ಮ ಸಮಸ್ಯೆಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳುವುದರ ಮುಖಾಂತರ ಸಂದರ್ಶನ ಒಂದರಲ್ಲಿ ತಮ್ಮ ಎಲ್ಲಾ ಅನುಭವವನ್ನು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *